ಕಲುಷಿತ ನೀರು–ಆಹಾರ: ಅಲ್ಲಿ ಜನ ಸತ್ತರೆ ಇಲ್ಲಿ ಪಾಪದ ಗಿಳಿಗಳು ಪ್ರಾಣಬಿಟ್ಟವು!
Bird Poisoning: ಮಧ್ಯಪ್ರದೇಶದ ಖಾರ್‌ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ. Last Updated 2 ಜನವರಿ 2026, 9:40 IST