ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vidyut Jammwal

ADVERTISEMENT

ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್

ನಟ ವಿದ್ಯುತ್ ಜಮ್ವಾಲ್ ಅವರು ಇಂದು (ಭಾನುವಾರ) 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
Last Updated 10 ಡಿಸೆಂಬರ್ 2023, 12:53 IST
ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್

ಗರ್ಲ್‌ಫ್ರೆಂಡ್‌ ನಂದಿತಾ ಜನ್ಮದಿನಕ್ಕೆ ವಿದ್ಯುತ್‌ ಜಮ್‌ವಾಲ್‌ರಿಂದ ಶುಭಾಶಯ

ಬಾಲಿವುಡ್‌ ನಟ ವಿದ್ಯುತ್‌ ಜಮ್‌ವಾಲ್‌ ಅವರು ತಮ್ಮ ಗರ್ಲ್‌ಫ್ರೆಂಡ್‌ ಹಾಗೂ ರೂಪದರ್ಶಿ ನಂದಿತಾ ಮೆಹತಾನಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
Last Updated 8 ಜನವರಿ 2022, 11:19 IST
ಗರ್ಲ್‌ಫ್ರೆಂಡ್‌ ನಂದಿತಾ ಜನ್ಮದಿನಕ್ಕೆ ವಿದ್ಯುತ್‌ ಜಮ್‌ವಾಲ್‌ರಿಂದ ಶುಭಾಶಯ

ಆಕ್ಷನ್ ಥ್ರಿಲ್ಲರ್ ‘ಸನಕ್‘ ಟ್ರೈಲರ್ ಬಿಡುಗಡೆ: ಅ.15 ಕ್ಕೆ ಹಾಟ್‌ಸ್ಟಾರ್‌ನಲ್ಲಿ

ಬೆಂಗಳೂರು: ಬಾಲಿವುಡ್ ನಟ ವಿದ್ಯುತ್ ಜಮ್‌ವಾಲ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಸನಕ್‘ ಬಿಡುಗಡೆಗೆ ಸಿದ್ದವಾಗಿದ್ದು, ಇಂದು ಟ್ರೈಲರ್ ಬಿಡುಗಡೆಯಾಗಿದೆ.
Last Updated 5 ಅಕ್ಟೋಬರ್ 2021, 13:03 IST
ಆಕ್ಷನ್ ಥ್ರಿಲ್ಲರ್ ‘ಸನಕ್‘ ಟ್ರೈಲರ್ ಬಿಡುಗಡೆ: ಅ.15 ಕ್ಕೆ ಹಾಟ್‌ಸ್ಟಾರ್‌ನಲ್ಲಿ

ಸುಶಾಂತ್ ಹೋದ ಮೇಲೆ ಯಾರಿಗಾಗಿ ಟ್ವೀಟ್ ಮಾಡಲಿ‌: ನಟ ವಿದ್ಯುತ್‌ ಪ್ರಶ್ನೆ

ಸುಶಾಂತ್ ಸಿಂಗ್‌ ರಜಪೂತ್‌ ಅಥವಾ ಶೋಕಸಾಗರದಲ್ಲಿ ಮುಳುಗಿರುವ ಆತನ ಕುಟುಂಬ ಈ ಟ್ವೀಟ್‌ಗಳನ್ನು ಓದುವುದಿಲ್ಲ. ಸುಶಾಂತ್‌ನೇ ಹೋದ ಮೇಲೆ ಈ ಬಾಲಿವುಡ್‌ ಜನರ ಈ ಟ್ವೀಟ್‌ಗಳು ಯಾರಿಗಾಗಿ ಮತ್ತು ಯಾವ ಪುರುಷಾರ್ಥಕ್ಕಾಗಿ? –ಇಂಥದೊಂದು ಮಾರ್ಮಿಕ ಪ್ರಶ್ನೆ ಎತ್ತಿದವರು ಸುಶಾಂತ್‌ ಸಮಕಾಲೀನ ನಟ ವಿದ್ಯುತ್‌ ಜಾಮ್‌ವಾಲಾ.
Last Updated 19 ಜೂನ್ 2020, 6:42 IST
ಸುಶಾಂತ್ ಹೋದ ಮೇಲೆ ಯಾರಿಗಾಗಿ ಟ್ವೀಟ್ ಮಾಡಲಿ‌: ನಟ ವಿದ್ಯುತ್‌ ಪ್ರಶ್ನೆ

ಬಾಲಿವುಡ್‌ | ಮತ್ತೆ ಬಂದ ಕಮಾಂಡೊ: 29ರಂದು ದೇಶದಾದ್ಯಂತ ಬಿಡುಗಡೆ

ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಹೀಗೆ ಹಲವು ಅಂಶಗಳಿಂದ ತುಂಬಿರುವ ಈ ಚಿತ್ರದ ಟ್ರೇಲರ್ ಹಿಂದಿ ಸಿನಿಮಾಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿದ್ದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಚಿತ್ರರಸಿಕರ ಮನಗೆದ್ದಿವೆ.
Last Updated 23 ನವೆಂಬರ್ 2019, 12:38 IST
ಬಾಲಿವುಡ್‌ | ಮತ್ತೆ ಬಂದ ಕಮಾಂಡೊ: 29ರಂದು ದೇಶದಾದ್ಯಂತ ಬಿಡುಗಡೆ

ಆ್ಯಕ್ಷನ್‌ ಥ್ರಿಲ್ಲರ್‌ ‘ಖುದಾ...’ವಿದ್ಯುತ್‌ ಫಿದಾ

‘ಖುದಾ ಹಫೀಜ್‌‘ ಕೆಲವು ನೈಜ ಘಟನೆಗಳನ್ನು ಆಧರಿಸಿ ಹೆಣೆಯಲಾಗಿರುವ ಚಿತ್ರಕತೆಯನ್ನು ಒಳಗೊಂಡಿರುತ್ತದೆ. ಕುಮಾರ್‌ ಮಾಂಗಾಡ್‌ ಪಾಠಕ್‌ ಮತ್ತು ಅಭಿಷೇಕ್‌ ಪಾಠಕ್ ಬಂಡವಾಳದಲ್ಲಿ ಚಿತ್ರ ಮೂಡಿಬರಲಿದೆ.
Last Updated 22 ಏಪ್ರಿಲ್ 2019, 19:45 IST
ಆ್ಯಕ್ಷನ್‌ ಥ್ರಿಲ್ಲರ್‌ ‘ಖುದಾ...’ವಿದ್ಯುತ್‌ ಫಿದಾ

‘ಜಂಗ್ಲಿ’ ಈ ವಾರ ತೆರೆಗೆ

‘ಬೋಲಾ’ ಆನೆ ಜೊತೆಗಿನ ಪ್ರೀತಿಯ ಸಂಬಂಧ, ಕಾಡಿಗೆ ಬರುವ ಆಪತ್ತನ್ನು ರಕ್ಷಿಸುವ ಹೊಣೆ ಹೀಗೆ ಸಾಕಷ್ಟು ಆ್ಯಕ್ಷನ್‌, ಥ್ರಿಲ್ಲರ್‌ ಅನುಭವ ನೀಡುವ ಕಥೆಯೇ ‘ಜಂಗ್ಲಿ’.
Last Updated 26 ಮಾರ್ಚ್ 2019, 11:36 IST
‘ಜಂಗ್ಲಿ’ ಈ ವಾರ ತೆರೆಗೆ
ADVERTISEMENT

ಬಿ ಟೌನ್‌ನ ‘ಟಾರ್ಜಾನ್‌’ ಜಮ್‌ವಾಲ್‌

ಬಾಲಿವುಡ್‌ನ ‘ಜಂಗ್ಲಿ’ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಮಾರ್ಷಲ್ ಆರ್ಟ್‌ಗಳಲ್ಲಿ ಪಂಟರ್‌ ಎನಿಸಿರುವ ವಿದ್ಯುತ್‌ ಜಮ್‌ವಾಲ್‌ ಈ ಚಿತ್ರದ ನಾಯಕ ಮತ್ತು ಒಟ್ಟಾರೆ ಆಕರ್ಷಣೆ. ಹಳೆಯ ‘ಟಾರ್ಜಾನ್’ ಸಿನಿಮಾವನ್ನು ನೆನಪಿಸುವಂತಿರುವ ‘ಜಂಗ್ಲಿ’ಗಾಗಿ ಈ ನಟ ಹಾವುಗಳೊಂದಿಗೆ ಸರಸವಾಡಿದ್ದಾರೆ, ಆನೆಗಳ ಹಿಂಡಿನೊಂದಿಗೆ ಕಾಲ ಕಳೆದಿದ್ದಾರೆ. ‘ಬಾಲಿವುಡ್‌ನ ಮುಂದಿನ ತಲೆಮಾರಿನ ಆ್ಯಕ್ಷನ್‌ ಹೀರೊ’ ಎಂಬ ಗೌರವ ಅರ್ಹವಾಗಿಯೇ ಅವರಿಗೆ ಸಿಕ್ಕಿದೆ!
Last Updated 4 ಮಾರ್ಚ್ 2019, 20:00 IST
ಬಿ ಟೌನ್‌ನ ‘ಟಾರ್ಜಾನ್‌’ ಜಮ್‌ವಾಲ್‌
ADVERTISEMENT
ADVERTISEMENT
ADVERTISEMENT