ವಿಜಯ ಸೇತುಪತಿ ನಟನೆಯ ಮಹಾರಾಜ ಚಿತ್ರ ಪ್ರದರ್ಶನಕ್ಕೆ ಚೀನಾದ 40 ಸಾವಿರ ಪರದೆ ಸಜ್ಜು
ವಿಜಯ ಸೇತುಪತಿ ನಟನೆಯ ತಮಿಳಿನ ಸೂಪರ್ ಹಿಟ್ ಚಿತ್ರ ಮಹಾರಾಜ, ಚೀನಾದಲ್ಲಿ ತೆರೆ ಕಾಣಲು ಸಜ್ಜಾಗಿದೆ. ಇದಕ್ಕಾಗಿ ಬರೋಬ್ಬರಿ 40 ಸಾವಿರ ಸ್ಕ್ರೀನ್‌ಗಳನ್ನು ಚಿತ್ರದ ವಿತರಕರು ಕಾಯ್ದಿರಿಸಿದ್ದಾರೆ ಎಂಬ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.Last Updated 28 ನವೆಂಬರ್ 2024, 14:02 IST