ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

vijaya raghavendra

ADVERTISEMENT

Sandalwood | ಜು.25ಕ್ಕೆ ‘ಸ್ವಪ್ನಮಂಟಪ’

Sandalwood Cinema | ವಿಜಯ್ ರಾಘವೇಂದ್ರ ಮತ್ತು ರಂಜನಿ ರಾಘವನ್ ಅಭಿನಯದ ‘ಸ್ವಪ್ನಮಂಟಪ’ ಜುಲೈ 25ಕ್ಕೆ ತೆರೆಗೆ ಬರಲಿದೆ.
Last Updated 6 ಜುಲೈ 2025, 23:30 IST
Sandalwood | ಜು.25ಕ್ಕೆ ‘ಸ್ವಪ್ನಮಂಟಪ’

ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ

ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ
Last Updated 11 ಆಗಸ್ಟ್ 2023, 20:07 IST
ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ

ಭಿನ್ನ ಪ್ರಯೋಗದ ಚಿತ್ರ ‘ರಾಘು’

ನಿರ್ದೇಶಕ ಎಂ. ಆನಂದ್ ರಾಜ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ ಎಂದಿದೆ ಚಿತ್ರತಂಡ. ಇದು ಸೋಲೊ ಆ್ಯಕ್ಟಿಂಗ್‌ ಸಿನಿಮಾ. ಸಿನಿಮಾಗೆ ನಟ ಶಿವರಾಜ್‌ಕುಮಾರ್‌ ಸಾಥ್‌ ನೀಡಿದ್ದು, ‘ರಾಘು’ ಟ್ರೈಲರ್‌ಗೆ ಹ್ಯಾಟ್ರಿಕ್‌ ಹೀರೊ ಧ್ವನಿ ನೀಡಿದ್ದಾರೆ. ಶಿವರಾಜ್‌ಕುಮಾರ್‌ ಅವರ ಧ್ವನಿ, ವಿಜಯ್ ರಾಘವೇಂದ್ರ ನಟನೆ, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಟ್ರೈಲರ್‌ ಮೂಲಕವೇ ವೀಕ್ಷಕರನ್ನು ಸೆಳೆದಿದೆ.
Last Updated 20 ಏಪ್ರಿಲ್ 2023, 19:30 IST
ಭಿನ್ನ ಪ್ರಯೋಗದ ಚಿತ್ರ ‘ರಾಘು’

ವಿಜಯ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನಸರ‌‘ ಮಾರ್ಚ್‌ 3ಕ್ಕೆ ತೆರೆಗೆ

ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ
Last Updated 28 ಫೆಬ್ರುವರಿ 2023, 22:45 IST
ವಿಜಯ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನಸರ‌‘  ಮಾರ್ಚ್‌ 3ಕ್ಕೆ ತೆರೆಗೆ

ರೈತನ ಬದುಕು, ಬವಣೆಯ ಚಿತ್ರ 'ಕಾಸಿನಸರ'

ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ನಟ ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ನಟಿಸಿರುವ ಚಿತ್ರ ‘ಕಾಸಿನಸರ’. ಚಿತ್ರದ ‘ಭೂತಾಯಿಯ ಕಾಸಿನಸರ’ ಹಾಡನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು.
Last Updated 9 ಫೆಬ್ರುವರಿ 2023, 23:45 IST
ರೈತನ ಬದುಕು, ಬವಣೆಯ ಚಿತ್ರ 'ಕಾಸಿನಸರ'
ADVERTISEMENT
ADVERTISEMENT
ADVERTISEMENT
ADVERTISEMENT