ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Vijayawada

ADVERTISEMENT

ವಿಜಯವಾಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ

Flight Disruption ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನಯಾನ ಸಂಸ್ಥೆಯು ವಿಜಯವಾಡದಿಂದ ಬೆಂಗಳೂರಿನ ನಿಗದಿತ ಪ್ರಯಾಣವನ್ನು ರದ್ದುಪಡಿಸಿದೆ
Last Updated 4 ಸೆಪ್ಟೆಂಬರ್ 2025, 7:38 IST
ವಿಜಯವಾಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ

Video | ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನ: ಸೀ ಪ್ಲೇನ್ ಪ್ರಾಯೋಗಿಕ ಸಂಚಾರ

ಆಂಧ್ರಪ್ರದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನದ (ಸೀ ಪ್ಲೇನ್) ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲೆಂದೇ ಈ ಹಾರಾಟವನ್ನು ಹಮ್ಮಿಕೊಳ್ಳಲಾಗಿದೆ.
Last Updated 14 ನವೆಂಬರ್ 2024, 11:33 IST
Video | ವಿಜಯವಾಡದಿಂದ ಶ್ರೀಶೈಲಂಗೆ ಜಲ ವಿಮಾನ: ಸೀ ಪ್ಲೇನ್ ಪ್ರಾಯೋಗಿಕ ಸಂಚಾರ

VIDEO | ಪ್ರವಾಹ ಪೀಡಿತ ವಿಜಯವಾಡದಲ್ಲಿ ಹೆಲಿಕಾಪ್ಟರ್‌ ಮೂಲಕ ಆಹಾರ ಪೂರೈಕೆ

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪೀಡಿತ ವಿಜಯವಾಡದ ಪ್ರದೇಶಗಳಲ್ಲಿ ಜನರಿಗೆ ಆಹಾರ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್‌ ಮತ್ತು ಡ್ರೋನ್‌ಗಳ ಮೂಲಕ ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:35 IST
VIDEO | ಪ್ರವಾಹ ಪೀಡಿತ ವಿಜಯವಾಡದಲ್ಲಿ ಹೆಲಿಕಾಪ್ಟರ್‌ ಮೂಲಕ ಆಹಾರ ಪೂರೈಕೆ

ಆಂಧ್ರಪ್ರದೇಶ: ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್‌ ಕಲ್ಯಾಣ್‌

ನಟ, ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಬುಧವಾರ ವೇದ–ಮಂತ್ರ ಘೋಷಗಳ ನಡುವೆ ಅಧಿಕಾರ ಸ್ವೀಕರಿಸಿದರು.
Last Updated 19 ಜೂನ್ 2024, 13:41 IST
ಆಂಧ್ರಪ್ರದೇಶ: ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್‌ ಕಲ್ಯಾಣ್‌

ಆಂಧ್ರಪ್ರದೇಶ: ವಿಜಯವಾಡ ಲೋಕಸಭಾ ಕ್ಷೇತ್ರದಲ್ಲಿ ಅಣ್ಣ–ತಮ್ಮನ ನಡುವೆ ಭರ್ಜರಿ ಕಾಳಗ!

ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಜೊತೆಗೆ ಆಂಧ್ರಪ್ರದೇಶ ವಿಧಾನಸಭೆಯ 175 ಕ್ಷೇತ್ರಗಳಿಗೂ ಇಂದೇ ಚುನಾವಣೆ ನಡೆಯುತ್ತಿದ್ದು ಮತದಾನ ಜೋರಾಗಿ ಸಾಗಿದೆ.
Last Updated 13 ಮೇ 2024, 3:26 IST
ಆಂಧ್ರಪ್ರದೇಶ: ವಿಜಯವಾಡ ಲೋಕಸಭಾ ಕ್ಷೇತ್ರದಲ್ಲಿ ಅಣ್ಣ–ತಮ್ಮನ ನಡುವೆ ಭರ್ಜರಿ ಕಾಳಗ!

ವಿಜಯವಾಡ | ಶೋರೂಮ್‌ನಲ್ಲಿ ಬೆಂಕಿ: 400 ಬೈಕ್‌ಗಳು ನಾಶ

ವಿಜಯವಾಡದ ಬೈಕ್‌ ಶೋರೂಮ್‌ವೊಂದರಲ್ಲಿ ಗುರುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು ₹ 4 ಕೋಟಿ ಮೌಲ್ಯದ 400 ಹೊಸ ಬೈಕ್‌ಗಳು ಸುಟ್ಟು ಕರಕಲಾಗಿವೆ. ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2023, 15:33 IST
ವಿಜಯವಾಡ | ಶೋರೂಮ್‌ನಲ್ಲಿ ಬೆಂಕಿ: 400 ಬೈಕ್‌ಗಳು ನಾಶ

Telangana Rains | ಹೈದರಾಬಾದ್‌–ವಿಜಯವಾಡ ಹೆದ್ದಾರಿ ಜಲಾವೃತ, ಸಂಚಾರ ಸ್ಥಗಿತ

ಭಾರಿ ಮಳೆಯಿಂದಾಗಿ ಹೈದರಾಬಾದ್‌–ವಿಜಯವಾಡ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
Last Updated 28 ಜುಲೈ 2023, 12:59 IST
Telangana Rains | ಹೈದರಾಬಾದ್‌–ವಿಜಯವಾಡ ಹೆದ್ದಾರಿ ಜಲಾವೃತ, ಸಂಚಾರ ಸ್ಥಗಿತ
ADVERTISEMENT

ಆಂಧ್ರಪ್ರದೇಶದಲ್ಲಿ ‌ಪಟಾಕಿ ದುರಂತ: ಇಬ್ಬರು ಸಾವು, ಇಬ್ಬರಿಗೆ ಗಾಯ

ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ಪಟಾಕಿ ಅಂಗಡಿಯಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
Last Updated 23 ಅಕ್ಟೋಬರ್ 2022, 7:09 IST
ಆಂಧ್ರಪ್ರದೇಶದಲ್ಲಿ ‌ಪಟಾಕಿ ದುರಂತ: ಇಬ್ಬರು ಸಾವು, ಇಬ್ಬರಿಗೆ ಗಾಯ

ವಿಜಯವಾಡ: ಪ್ರಧಾನಿ ಭದ್ರತೆಯಲ್ಲಿ ಲೋಪ; ಹೆಲಿಕಾಪ್ಟರ್ ಸಮೀಪ ಬಲೂನ್ ಹಾರಾಟ

ಇಲ್ಲಿನ ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಪ್ಪು ಬಲೂನ್‌ ಹಾರಾಟಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮೂವರು ಮುಖಂಡರನ್ನು ಆಂಧ್ರಪ್ರದೇಶದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 4 ಜುಲೈ 2022, 16:32 IST
ವಿಜಯವಾಡ: ಪ್ರಧಾನಿ ಭದ್ರತೆಯಲ್ಲಿ ಲೋಪ; ಹೆಲಿಕಾಪ್ಟರ್ ಸಮೀಪ ಬಲೂನ್ ಹಾರಾಟ

ವಿಜಯವಾಡ| ಕೋವಿಡ್‌ ಆಸ್ಪತ್ರೆಯಾಗಿಸಿದ್ದ ಹೋಟೆಲ್‌ನಲ್ಲಿ ಅಗ್ನಿ ದುರಂತ: 10 ಸಾವು

ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೋವಿಡ್‌ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದ ಹೋಟೆಲ್‌ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಜನರು ಮೃತಪಟ್ಟಿದ್ದಾರೆ.
Last Updated 9 ಆಗಸ್ಟ್ 2020, 19:38 IST
ವಿಜಯವಾಡ| ಕೋವಿಡ್‌ ಆಸ್ಪತ್ರೆಯಾಗಿಸಿದ್ದ ಹೋಟೆಲ್‌ನಲ್ಲಿ ಅಗ್ನಿ ದುರಂತ: 10 ಸಾವು
ADVERTISEMENT
ADVERTISEMENT
ADVERTISEMENT