ವಿಜಯ್ ದೇವರಕೊಂಡ ಅಭಿನಯದ 'ಕಿಂಗ್‌ಡಮ್' ಬಿಡುಗಡೆ ಮುಂದೂಡಿಕೆ; ಜುಲೈ4ಕ್ಕೆ ತೆರೆಗೆ
kingdom movie update ಗೌತಮ್ ತಿನ್ನನುರಿ ನಿರ್ದೇಶನದ, ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಿಂಗ್‌ಡಮ್' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.Last Updated 14 ಮೇ 2025, 10:40 IST