ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Vikram Sarabhai

ADVERTISEMENT

Chandrayaan-3: ವಿಕ್ರಮ್‌ ಸಾರಾಭಾಯಿ ಸ್ಮರಿಸಿದ ಕಾರ್ತೀಕೇಯ, ಮಲ್ಲಿಕಾ ಸಾರಾಭಾಯಿ

ಚಂದ್ರಯಾನ–3 ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡಬೇಕಾದ ವಿಷಯವಾಗಿದೆ. ವಿಕ್ರಮ್‌ ಸಾರಾಭಾಯಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಲ್ಯಾಂಡರ್‌ಗೆ ‘ವಿಕ್ರಮ್‌’ ಎಂದು ಹೆಸರಿಟ್ಟಿರುವುದು ಸಂತಸ ತಂದಿದೆ’ ಎಂದು ಇಸ್ರೊ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಅವರ ಪುತ್ರ ಕಾರ್ತೀಕೇಯ ಸಾರಾಭಾಯಿ ಹೇಳಿದರು.
Last Updated 23 ಆಗಸ್ಟ್ 2023, 10:52 IST
Chandrayaan-3: ವಿಕ್ರಮ್‌ ಸಾರಾಭಾಯಿ ಸ್ಮರಿಸಿದ ಕಾರ್ತೀಕೇಯ, ಮಲ್ಲಿಕಾ ಸಾರಾಭಾಯಿ

ವಿಕ್ರಂ-ಎಸ್ ಭಾರತೀಯ ಅಂತರಿಕ್ಷ ಕ್ಷೇತ್ರದಲ್ಲಿ ನೂತನ ಯುಗ

ಶ್ರೀಹರಿಕೋಟಾ. ಭಾರತದ ಆಗ್ನೇಯ ಕರಾವಳಿಯಲ್ಲಿರುವ ಈ ದ್ವೀಪದಿಂದ ನೂರಾರು ಉಪಗ್ರಹಗಳು ಹಾಗೂ ಚಂದ್ರ ಮತ್ತು ಮಂಗಳಗ್ರಹವನ್ನು ಗುರಿಯಾಗಿಟ್ಟುಕೊಂಡ ರೋಬಾಟ್ ನೌಕೆಗಳು ಭಾರತದ ದೈತ್ಯ ರಾಕೆಟ್ ವಾಹನಗಳಲ್ಲಿ ಈ ಮೊದಲು ಅಂತರಿಕ್ಷಕ್ಕೆ ತೆರಳಿವೆ.
Last Updated 22 ನವೆಂಬರ್ 2022, 19:30 IST
ವಿಕ್ರಂ-ಎಸ್ ಭಾರತೀಯ ಅಂತರಿಕ್ಷ ಕ್ಷೇತ್ರದಲ್ಲಿ ನೂತನ ಯುಗ

ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಚಂದ್ರಯಾನ–2 ಉಪಗ್ರಹವು ಚಂದ್ರನ ಮತ್ತು ಅದರ ಮೇಲಿರುವ ಕುಳಿಗಳ ಚಿತ್ರಗಳನ್ನು ಸೆರೆ ಹಿಡಿದು ರವಾನಿಸಿದೆ. ಇದರಲ್ಲಿ ಒಂದು ಕುಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ‘ವಿಕ್ರಮ್‌ ಸಾರಾಭಾಯಿ’ ಅವರ ಹೆಸರು ಇಡಲಾಗಿದೆ.
Last Updated 15 ಆಗಸ್ಟ್ 2020, 2:48 IST
ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಸಾರಾಭಾಯಿ ಶತಕ

ಜನ್ಮ ಶತಮಾನೋತ್ಸವ
Last Updated 12 ಆಗಸ್ಟ್ 2019, 7:00 IST
ಸಾರಾಭಾಯಿ ಶತಕ

ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿಗೆ ‘ಗೂಗಲ್ ಡೂಡಲ್’ ಗೌರವ

ಭಾರತದ ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಸೋಮವಾರ ಗೂಗಲ್‌ ಸಂಸ್ಥೆ ವಿಶೇಷವಾದ ಡೂಡಲ್‌ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ.
Last Updated 12 ಆಗಸ್ಟ್ 2019, 6:54 IST
ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿಗೆ ‘ಗೂಗಲ್ ಡೂಡಲ್’ ಗೌರವ
ADVERTISEMENT
ADVERTISEMENT
ADVERTISEMENT
ADVERTISEMENT