ವಿಶ್ಲೇಷಣೆ: ಊರ ಹೆಸರು, ನಮ್ಮ ಉಸಿರು!
Place Names Change: ಊರೊಂದರ ಹಿಂದೆ ನಮ್ಮ ಪೂರ್ವಸೂರಿಗಳ ನಂಬಿಕೆಗಳು, ಪ್ರಾದೇಶಿಕ ಅಸ್ಮಿತೆ, ಪ್ರಾಕೃತಿಕ ವಿಶೇಷಗಳು ಸೇರಿದಂತೆ ಹಲವು ಸಾಧ್ಯತೆಗಳು ಇರುತ್ತವೆ. ಊರ ಹೆಸರೆನ್ನುವುದು ಅದರ ಮತ್ತು ಊರವರ ಉಸಿರೂ ಹೌದು. Last Updated 7 ಸೆಪ್ಟೆಂಬರ್ 2025, 23:56 IST