ಹೊಳಲಾಪುರ ಗ್ರಾಮದಲ್ಲಿ ಹದಗೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ
ಚರಂಡಿಯಲ್ಲಿ ಗಿಡ–ಗಂಟಿ ಬೆಳೆದಿರುವುದು
ಸಾರ್ವಜನಿಕ ಶೌಚಾಲಯದ ದುಃಸ್ಥಿತಿ

ಅಧಿಕಾರಿಗಳು ಗ್ರಾಮದ ರಸ್ತೆ ದುರಸ್ತಿಗೊಳಿಸಿದರೆ ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮದಲ್ಲಿ ಸಂಚಾರಿಸುತ್ತವೆ. ಇದರಿಂದ ಅನೇಕರಿಗೆ ಅನುಕೂಲವಾಗುತ್ತದೆ
ಮುತ್ತಪ್ಪ ಗ್ರಾಮಸ್ಥ
ಹೊಳಲಾಪುರ ಗ್ರಾಮದ ಸ್ಮಶಾನಕ್ಕೆ ಒಂಧು ಎಕರೆ ಜಮೀನು ಮೀಸಲಿಡಲಾಗಿದೆ. ಇತರೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು
ಕೆ. ರಾಘವೇಂದ್ರ ರಾವ್ ತಹಶೀಲ್ದಾರ್