ತುಮಕೂರು | ವಾರ್ಡ್ ಬೀಟ್ 35: ನೀರಿನ ಟ್ಯಾಂಕ್, ತಂಗುದಾಣಕ್ಕೆ ಆಗ್ರಹ
ಎರಡೂವರೆ ದಶಕದಿಂದ ಬಳಕೆಯಾಗದ ಓವರ್ ಹೆಡ್ ಟ್ಯಾಂಕ್ ಸರಿಪಡಿಸಬೇಕು; ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು; ಚರಂಡಿ ವ್ಯವಸ್ಥೆ ಸರಿಪಡಿಸಬೇಕು... ಇದು ದೇವರಾಯಪಟ್ಟಣ, ಬಂಡೆಪಾಳ್ಯ ನಿವಾಸಿಗಳ ಪ್ರಮುಖ ಒತ್ತಾಯಗಳು.Last Updated 14 ಜೂನ್ 2025, 6:35 IST