ಶನಿವಾರ, 5 ಜುಲೈ 2025
×
ADVERTISEMENT

Vinayaka Krishna Gokak

ADVERTISEMENT

ಸವಣೂರು: ಕಳೆಗುಂದಿದ ಗೋಕಾಕ ಜಯಂತಿ

ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನ ನಿರ್ವಹಣಾ ಸಮಿತಿ ವತಿಯಿಂದ ಶುಕ್ರವಾರ ಡಾ. ವಿ.ಕೃ.ಗೋಕಾಕ ಅವರ 115ನೇ ಜಯಂತಿ ನಿಮಿತ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
Last Updated 9 ಆಗಸ್ಟ್ 2024, 15:44 IST
ಸವಣೂರು: ಕಳೆಗುಂದಿದ ಗೋಕಾಕ ಜಯಂತಿ

‘ವ್ಹಿ.ಕೃ. ಗೋಕಾಕರ ಜನ್ಮ ದಿನಾಚರಣೆ ಆ. 17ರಂದು’

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವ್ಹಿ.ಕೃ. ಗೋಕಾಕ ಅವರ 115ನೇ ಜನ್ಮ ದಿನಾಚರಣೆ ನಿಮಿತ್ತ ಸವಣೂರಿನಲ್ಲಿ ಆಗಸ್ಟ್ 17ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
Last Updated 9 ಆಗಸ್ಟ್ 2024, 15:42 IST
‘ವ್ಹಿ.ಕೃ. ಗೋಕಾಕರ ಜನ್ಮ ದಿನಾಚರಣೆ ಆ. 17ರಂದು’

ಕನ್ನಡದ ಪತಾಕೆ ರಾಷ್ಟ್ರಮಟ್ಟದಲ್ಲಿ ಹಾರಿಸಿದ ವಿ.ಕೃ.ಗೋಕಾಕ್‌: ಮಹೇಶ ಜೋಶಿ

ಕನ್ನಡ ಸಾಹಿತ್ಯಕ್ಕೆ ಧೀಮಂತಿಕೆ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕ್‌ ಅವರು, ಕನ್ನಡದ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 10 ಆಗಸ್ಟ್ 2023, 15:43 IST
ಕನ್ನಡದ ಪತಾಕೆ ರಾಷ್ಟ್ರಮಟ್ಟದಲ್ಲಿ ಹಾರಿಸಿದ ವಿ.ಕೃ.ಗೋಕಾಕ್‌: ಮಹೇಶ ಜೋಶಿ

ಪುಸ್ತಕ ವಿಮರ್ಶೆ: ಗೋಕಾಕ್ ಸಾಹಿತ್ಯ ಅಧ್ಯಯನಕ್ಕೊಂದು ನೂತನ ಆಕರಗ್ರಂಥ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿನಾಯಕ ಕೃಷ್ಣ ಗೋಕಾಕರದು (1909-1992) ಕಳೆದ ಶತಮಾನದ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ಮುಂದೆ ಆಕ್ಸ್‌ಫರ್ಡ್‌ನಲ್ಲಿ ಓದಿ ಭಾರತಕ್ಕೆ ಹಿಂತಿರುಗಿದರು.
Last Updated 5 ಡಿಸೆಂಬರ್ 2020, 19:31 IST
ಪುಸ್ತಕ ವಿಮರ್ಶೆ: ಗೋಕಾಕ್ ಸಾಹಿತ್ಯ ಅಧ್ಯಯನಕ್ಕೊಂದು ನೂತನ ಆಕರಗ್ರಂಥ

ವಿ.ಕೃ. ಗೋಕಾಕರ ಕೃತಿಗಳಲ್ಲಿ ನವ್ಯಕಾವ್ಯದ ಸೂಕ್ಷ್ಮತೆ: ಕಂಬಾರ

‘ನವ್ಯಕಾವ್ಯದ ಸೂಕ್ಷ್ಮತೆ ಅರಿಯಬೇಕಾದರೆ ವಿ.ಕೃ.ಗೋಕಾಕರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.
Last Updated 9 ಜುಲೈ 2019, 19:22 IST
ವಿ.ಕೃ. ಗೋಕಾಕರ ಕೃತಿಗಳಲ್ಲಿ ನವ್ಯಕಾವ್ಯದ ಸೂಕ್ಷ್ಮತೆ: ಕಂಬಾರ
ADVERTISEMENT
ADVERTISEMENT
ADVERTISEMENT
ADVERTISEMENT