ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vivo

ADVERTISEMENT

ವಿವೋ–ಇಂಡಿಯಾ | ಹಣ ಅಕ್ರಮ ವರ್ಗಾವಣೆ ಪ್ರಕರಣ: ಮತ್ತೆ ಮೂವರ ಬಂಧನ

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ವಿವೋ–ಇಂಡಿಯಾ ಮತ್ತು ಇತರ ಕೆಲವು ಕಂಪನಿಗಳ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಜಾರಿ ನಿರ್ದೇಶನಾಲಯವು ಶನಿವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 23 ಡಿಸೆಂಬರ್ 2023, 11:47 IST
ವಿವೋ–ಇಂಡಿಯಾ | ಹಣ ಅಕ್ರಮ ವರ್ಗಾವಣೆ ಪ್ರಕರಣ: ಮತ್ತೆ ಮೂವರ ಬಂಧನ

ವಿವೋ-ಇಂಡಿಯಾ, ಇತರ ಕಂಪನಿಗಳ ವಿರುದ್ಧ ಇ.ಡಿ. ಚಾರ್ಚ್‌ಶೀಟ್

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ವಿವೋ–ಇಂಡಿಯಾ ಮತ್ತು ಇತರ ಕೆಲವು ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಮೊದಲ ಚಾರ್ಚ್‌ಶೀಟ್ ಸಲ್ಲಿಸಿದೆ
Last Updated 7 ಡಿಸೆಂಬರ್ 2023, 14:42 IST
ವಿವೋ-ಇಂಡಿಯಾ, ಇತರ ಕಂಪನಿಗಳ ವಿರುದ್ಧ ಇ.ಡಿ. ಚಾರ್ಚ್‌ಶೀಟ್

Vivo Y75: ವಿವೊ ನೂತನ ಸ್ಮಾರ್ಟ್‌ಫೋನ್ ದರ ₹1,000 ಇಳಿಕೆ

ವಿವೊ ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ಬೆಲೆ ಇಳಿಕೆ
Last Updated 22 ಡಿಸೆಂಬರ್ 2022, 15:53 IST
Vivo Y75: ವಿವೊ ನೂತನ ಸ್ಮಾರ್ಟ್‌ಫೋನ್ ದರ ₹1,000 ಇಳಿಕೆ

iQoo 11 Pro: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ

ಚೀನಾದ ಮಾರುಕಟ್ಟೆಗೆ ಐಕ್ಯೂ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 9 ಡಿಸೆಂಬರ್ 2022, 11:09 IST
iQoo 11 Pro: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ

Vivo Y02: ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೊ

ವಿವೊ Y02 ಸ್ಮಾರ್ಟ್‌ಫೋನ್ ಬಿಡುಗಡೆ
Last Updated 29 ನವೆಂಬರ್ 2022, 12:20 IST
Vivo Y02: ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೊ

Vivo V25 5G | ತ್ರಿವಳಿ ಕ್ಯಾಮೆರಾ ಸಹಿತ ಬಿಡುಗಡೆಯಾಯ್ತು ನೂತನ ಸ್ಮಾರ್ಟ್‌ಫೋನ್

ವಿವೊ ಹೊಸ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಲಗ್ಗೆ
Last Updated 16 ಸೆಪ್ಟೆಂಬರ್ 2022, 10:40 IST
Vivo V25 5G | ತ್ರಿವಳಿ ಕ್ಯಾಮೆರಾ ಸಹಿತ ಬಿಡುಗಡೆಯಾಯ್ತು ನೂತನ ಸ್ಮಾರ್ಟ್‌ಫೋನ್

Vivo V25 Pro: ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್‌ಫೋನ್

ವಿವೊ, ದೇಶದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
Last Updated 17 ಆಗಸ್ಟ್ 2022, 10:10 IST
Vivo V25 Pro: ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್‌ಫೋನ್
ADVERTISEMENT

ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇಕಡ 2.9ರಷ್ಟು ಬೆಳವಣಿಗೆ: ಐಡಿಸಿ ವರದಿ

ಏಪ್ರಿಲ್‌–ಜೂನ್ ಅವಧಿಯಲ್ಲಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಶೇಕಡ 2.9ರಷ್ಟು ಬೆಳವಣಿಗೆ ಕಂಡಿದೆ ಎಂದು ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಷನ್ (ಐಡಿಸಿ) ಸಿದ್ಧಪಡಿಸಿರುವ ವರದಿ ಹೇಳಿದೆ.
Last Updated 9 ಆಗಸ್ಟ್ 2022, 11:21 IST
ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇಕಡ 2.9ರಷ್ಟು ಬೆಳವಣಿಗೆ: ಐಡಿಸಿ ವರದಿ

₹950 ಕೋಟಿ ಬ್ಯಾಂಕ್‌ ಖಾತರಿ ನೀಡುವಂತೆ ವಿವೊಗೆ ಹೈಕೋರ್ಟ್‌ ಸೂಚನೆ

ನವದೆಹಲಿ (ಪಿಟಿಐ): ಮುಟ್ಟುಗೋಲುಹಾಕಿಕೊಂಡಿದ್ದ ಬ್ಯಾಂಕ್‌ ಖಾತೆಗಳಲ್ಲಿವಹಿವಾಟುನಡೆಸಲು, ಜಾರಿ ನಿರ್ದೇಶನಾಲಯಕ್ಕೆ ಒಂದು ವಾರದೊಳಗೆ ₹950 ಕೋಟಿ ಬ್ಯಾಂಕ್‌ ಖಾತರಿ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ ಬುಧವಾರ ವಿವೊ ಕಂಪನಿಗೆ ನಿರ್ದೇಶನ ನೀಡಿದೆ. ಹಣ ಅಕ್ರಮವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು ಕಂಪನಿಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
Last Updated 13 ಜುಲೈ 2022, 14:08 IST
₹950 ಕೋಟಿ ಬ್ಯಾಂಕ್‌ ಖಾತರಿ ನೀಡುವಂತೆ ವಿವೊಗೆ ಹೈಕೋರ್ಟ್‌ ಸೂಚನೆ

ತೆರಿಗೆ ವಂಚನೆ ಯತ್ನ: ₹ 62,476 ಕೋಟಿ ಚೀನಾಗೆ ರವಾನೆ ಮಾಡಿದ ವಿವೊ

ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ತೆರಿಗೆ ಇಲಾಖೆಯು ಜುಲೈ 5ರಂದು ದಾಳಿ ನಡೆಸಿತ್ತು.
Last Updated 7 ಜುಲೈ 2022, 13:49 IST
ತೆರಿಗೆ ವಂಚನೆ ಯತ್ನ:  ₹ 62,476 ಕೋಟಿ ಚೀನಾಗೆ ರವಾನೆ ಮಾಡಿದ ವಿವೊ
ADVERTISEMENT
ADVERTISEMENT
ADVERTISEMENT