ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

VK Singh

ADVERTISEMENT

ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ : ಕೇಂದ್ರ ಸಚಿವ ವಿ.ಕೆ. ಸಿಂಗ್

ಲೋಕಸಭೆ ಚುನಾವಣೆಯಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಗಾಜಿಯಾಬಾದ್‌ನ ಬಿಜೆಪಿ ಸಂಸದ ( ನಿವೃತ್ತ ಜನರಲ್‌) ವಿ.ಕೆ. ಸಿಂಗ್ ಹೇಳಿದ್ದಾರೆ.
Last Updated 25 ಮಾರ್ಚ್ 2024, 2:29 IST
ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ : ಕೇಂದ್ರ ಸಚಿವ ವಿ.ಕೆ. ಸಿಂಗ್

ಒಂದೇ ವರ್ಷದಲ್ಲಿ 215 ತಾಂತ್ರಿಕ ದೋಷದ ಪ್ರಕರಣ ದಾಖಲಿಸಿದ ಏರ್‌ ಇಂಡಿಗೊ!

2022ರಲ್ಲಿ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಒಟ್ಟು 546 ತಾಂತ್ರಿಕ ದೋಷದ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 2 ಫೆಬ್ರುವರಿ 2023, 16:29 IST
ಒಂದೇ ವರ್ಷದಲ್ಲಿ 215 ತಾಂತ್ರಿಕ ದೋಷದ ಪ್ರಕರಣ ದಾಖಲಿಸಿದ ಏರ್‌ ಇಂಡಿಗೊ!

‘ಅಗ್ನಿಪಥ’ ಇಷ್ಟವಿಲ್ಲದಿದ್ದರೆ ಸಶಸ್ತ್ರ ಪಡೆಗಳಿಗೆ ಸೇರಬೇಡಿ: ವಿ.ಕೆ. ಸಿಂಗ್

ಅಲ್ಪಾವಧಿ ಕರ್ತವ್ಯದ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕೇಂದ್ರ ಸಚಿವ ವಿ.ಕೆ. ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಗ್ನಿಪಥ’ ಯೋಜನೆ ಇಷ್ಟವಿಲ್ಲದಿದ್ದರೆ ಸಶಸ್ತ್ರ ಪಡೆಗಳಿಗೆ ಸೇರಬೇಡಿ ಎಂದು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದ್ದಾರೆ.
Last Updated 20 ಜೂನ್ 2022, 6:50 IST
‘ಅಗ್ನಿಪಥ’ ಇಷ್ಟವಿಲ್ಲದಿದ್ದರೆ ಸಶಸ್ತ್ರ ಪಡೆಗಳಿಗೆ ಸೇರಬೇಡಿ: ವಿ.ಕೆ. ಸಿಂಗ್

ಪೆಗಾಸಸ್‌| ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ಸುಪಾರಿ ಮಾಧ್ಯಮ ಎಂದ ಕೇಂದ್ರ ಸಚಿವ

ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ವರದಿ ಪ್ರಕಟಿಸಿರುವ ನ್ಯೂಯಾರ್ಕ್ ಟೈಮ್ಸ್ (ಎನ್‌ವೈಟಿ) ವಿರುದ್ಧ ಕೇಂದ್ರ ಸಚಿವ, ಜನರಲ್ ವಿ. ಕೆ. ಸಿಂಗ್ ಶನಿವಾರ ಕಿಡಿ ಕಾರಿದ್ದಾರೆ. ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ‘ಸುಪಾರಿ ಮಾಧ್ಯಮ’ ಎಂದು ಕರೆದಿದ್ದಾರೆ.
Last Updated 29 ಜನವರಿ 2022, 12:03 IST
ಪೆಗಾಸಸ್‌| ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ಸುಪಾರಿ ಮಾಧ್ಯಮ ಎಂದ ಕೇಂದ್ರ ಸಚಿವ

ರೈತರ ಪ್ರತಿಭಟನೆ ರಾಜಕೀಯ ಸ್ವರೂಪದ್ದು: ಸಚಿವ ವಿ.ಕೆ.ಸಿಂಗ್

ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಸ್ವರೂಪದಿಂದ ಕೂಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ. ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದಾರೆ.
Last Updated 20 ಡಿಸೆಂಬರ್ 2020, 11:54 IST
ರೈತರ ಪ್ರತಿಭಟನೆ ರಾಜಕೀಯ ಸ್ವರೂಪದ್ದು: ಸಚಿವ ವಿ.ಕೆ.ಸಿಂಗ್

ಪ್ರತಿಭಟನಾಕಾರರಲ್ಲಿ ಬಹುತೇಕರು ರೈತರಂತೆ ಕಾಣುತ್ತಿಲ್ಲ: ಸಚಿವ ವಿ.ಕೆ ಸಿಂಗ್

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು ರೈತರಂತೆ ಕಾಣಿಸುತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಚಿತ್ರಗಳಲ್ಲಿ ಕಾಣುವವರ ಪೈಕಿ ಅನೇಕರು ರೈತರಂತೆ ಕಾಣುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಏನು ಮಾಡಲಾಗಿದೆ? ಇದು ಕೃಷಿ ಕಾನೂನಿನೊಂದಿಗೆ ಆಕ್ಷೇಪ ಹೊಂದಿರುವ ರೈತರಲ್ಲ, ಬೇರೆಯವರು. ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಇದರ ಹಿಂದಿದ್ದಾರೆ ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 2 ಡಿಸೆಂಬರ್ 2020, 3:44 IST
ಪ್ರತಿಭಟನಾಕಾರರಲ್ಲಿ ಬಹುತೇಕರು ರೈತರಂತೆ ಕಾಣುತ್ತಿಲ್ಲ: ಸಚಿವ ವಿ.ಕೆ ಸಿಂಗ್

ಸಚಿವ ವಿ.ಕೆ.ಸಿಂಗ್‌ ಹೇಳಿಕೆ: ಪ್ರತಿಕ್ರಿಯೆ ನೀಡಲು ಚೀನಾ ನಿರಾಕರಣೆ

ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಕೇಂದ್ರ ಸಚಿವ ಹಾಗೂ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ (ನಿವೃತ್ತ) ವಿ.ಕೆ.ಸಿಂಗ್‌ ಅವರ ಹೇಳಿಕೆಯನ್ನು ಚೀನಾ ಸೋಮವಾರ ನಿರಾಕರಿಸಿದೆ. ಈ ವಿಷಯ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ
Last Updated 22 ಜೂನ್ 2020, 14:02 IST
fallback
ADVERTISEMENT

ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಚೀನಾದ 40 ಯೋಧರ ಸಾವು: ಜನರಲ್ ವಿ.ಕೆ.ಸಿಂಗ್

ಮಾಜಿ ಸೇನಾ ಮುಖ್ಯಸ್ಥರೂ ಆಗಿರುವ ವಿ.ಕೆ. ಸಿಂಗ್, ತಮ್ಮ ಹೇಳಿಕೆಯನ್ನು ಪುಷ್ಟೀಕರಿಸುವ ಯಾವ ಪುರಾವೆಗಳನ್ನೂ ನೀಡಿಲ್ಲ. ‘1962ರ ಯುದ್ಧ ಸೇರಿದಂತೆ ಚೀನಾ ದೇಶವು ಯಾವ ಸಂಘರ್ಷದಲ್ಲೂ ಸಾವುನೋವಿನ ಮಾಹಿತಿಯನ್ನು ಪ್ರಕಟಿಸಿದ ಉದಾಹರಣೆಯೇ ಇಲ್ಲ’ ಎಂದಿದ್ದಾರೆ.
Last Updated 21 ಜೂನ್ 2020, 7:59 IST
ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಚೀನಾದ 40 ಯೋಧರ ಸಾವು: ಜನರಲ್ ವಿ.ಕೆ.ಸಿಂಗ್

ಪಿಒಕೆ ನಮ್ಮದು, ಮರಳಿ ಪಡೆಯುತ್ತೇವೆ: ಸಚಿವ ವಿ.ಕೆ. ಸಿಂಗ್

ಪಿಒಕೆಭಾರತದ ಅಂಗ,ಮುಂದಿನ ದಿನಗಳಲ್ಲಿ ಅದರ ಮೇಲೆ ನಿಯಂತ್ರಣ ಸಾಧಿಸಲಿದ್ದೇವೆಎಂದು ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಹೇಳಿದ್ದಾರೆ
Last Updated 30 ಅಕ್ಟೋಬರ್ 2019, 12:31 IST
ಪಿಒಕೆ ನಮ್ಮದು, ಮರಳಿ ಪಡೆಯುತ್ತೇವೆ: ಸಚಿವ ವಿ.ಕೆ. ಸಿಂಗ್

ಯುಪಿಎ ಅವಧಿಯಲ್ಲಿ 6 ಸಲ ನಿರ್ದಿಷ್ಟ ದಾಳಿ ಮಾಡಲಾಗಿತ್ತು ಎಂಬುದು ಸುಳ್ಳು –ಸಿಂಗ್

‘ಯುಪಿಎ ಅವಧಿಯಲ್ಲಿ ಆರು ಬಾರಿ ನಿರ್ದಿಷ್ಟ ದಾಳಿ ಮಾಡಲಾಗಿತ್ತು’ ಎಂದು ಕಾಂಗ್ರೆಸ್‌ ನೀಡಿದ್ದ ಹೇಳಿಕೆಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ಜನರಲ್‌ ವಿಕೆ ಸಿಂಗ್‌ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಪಕ್ಷವು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 4 ಮೇ 2019, 13:31 IST
ಯುಪಿಎ ಅವಧಿಯಲ್ಲಿ 6 ಸಲ ನಿರ್ದಿಷ್ಟ ದಾಳಿ ಮಾಡಲಾಗಿತ್ತು ಎಂಬುದು ಸುಳ್ಳು –ಸಿಂಗ್
ADVERTISEMENT
ADVERTISEMENT
ADVERTISEMENT