ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Volkswagen

ADVERTISEMENT

ಜನವರಿಯಿಂದ ಫೋಕ್ಸ್‌ವ್ಯಾಗನ್ ಕಾರಿನ ಬೆಲೆ ಹೆಚ್ಚಳ

ವೋಕ್ಸ್‌ವ್ಯಾಗನ್‌ ಕಾರ್‌ ಇಂಡಿಯಾದ ಪ್ರಯಾಣಿಕ ವಾಹನಗಳ ಬೆಲೆಯು ಜನವರಿ 1ರಿಂದ ಶೇ 2ರ ವರೆಗೆ ಹೆಚ್ಚಳವಾಗಲಿದೆ.
Last Updated 12 ಡಿಸೆಂಬರ್ 2023, 15:46 IST
ಜನವರಿಯಿಂದ ಫೋಕ್ಸ್‌ವ್ಯಾಗನ್ ಕಾರಿನ ಬೆಲೆ ಹೆಚ್ಚಳ

ಮುಂದಿನ ವರ್ಷ ಭಾರತಕ್ಕೆ ಫೋಕ್ಸ್‌ವ್ಯಾಗನ್ ಇ.ವಿ

ಫೋಕ್ಸ್‌ವ್ಯಾಗನ್ ಕಂಪನಿಯು ವಿದ್ಯುತ್ ಚಾಲಿತ ಕಾರನ್ನು ಭಾರತದ ಮಾರುಕಟ್ಟೆಗೆ ಮುಂದಿನ ವರ್ಷ ಬಿಡುಗಡೆ ಮಾಡಲಿದೆ
Last Updated 18 ಏಪ್ರಿಲ್ 2023, 14:45 IST
ಮುಂದಿನ ವರ್ಷ ಭಾರತಕ್ಕೆ ಫೋಕ್ಸ್‌ವ್ಯಾಗನ್ ಇ.ವಿ

2022ರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಮಾರಾಟದಲ್ಲಿ ಶೇ 85.48ರಷ್ಟು ಏರಿಕೆ!

2022 ರಲ್ಲಿ ಬರೋಬ್ಬರಿ  1,01,270 ಕಾರುಗಳ ಮಾರಾಟ
Last Updated 4 ಜನವರಿ 2023, 9:16 IST
2022ರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಮಾರಾಟದಲ್ಲಿ ಶೇ 85.48ರಷ್ಟು ಏರಿಕೆ!

ಫೋಕ್ಸ್‌ವ್ಯಾಗನ್‌ನಿಂದ ಮಧ್ಯಮ ಗಾತ್ರದ ಸೆಡಾನ್‌ ‘ವರ್ಟೂಸ್‌’ ಬಿಡುಗಡೆ

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದ ಮಾರುಕಟ್ಟೆಗೆ ಮಧ್ಯಮ ಗಾತ್ರದ ಸೆಡಾನ್‌ ‘ವರ್ಟೂಸ್‌’ ಬಿಡುಗಡೆ ಮಾಡಿದೆ.
Last Updated 9 ಜೂನ್ 2022, 13:25 IST
fallback

ಪೋರ್ಷೆ, ಬೆಂಟ್ಲೆ ಕಾರು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ

ಜರ್ಮನಿಯಿಂದ ಪೋರ್ಷೆ, ಔಡಿ ಮತ್ತು ಬೆಂಟ್ಲೆ ಕಾರುಗಳನ್ನು ಅಮೆರಿಕಕ್ಕೆ ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಫೋಕ್ಸ್‌ವ್ಯಾಗನ್‌ ಕಂಪನಿಯ ವಕ್ತಾರರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2022, 2:23 IST
ಪೋರ್ಷೆ, ಬೆಂಟ್ಲೆ ಕಾರು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ

ಜನವರಿಯಿಂದ ಹೀರೊ ಮೊಟೊಕಾರ್ಪ್‌, ಪೋಕ್ಸ್‌ವ್ಯಾಗನ್‌ ವಾಹನಗಳ ಬೆಲೆ ಏರಿಕೆ

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಜನವರಿಯಿಂದ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಹೀರೊ ಮೋಟೊಕಾರ್ಪ್ ಮತ್ತು ಫೋಕ್ಸ್‌ವ್ಯಾಗನ್‌ ಕಂಪನಿಗಳು ಗುರುವಾರ ಹೇಳಿವೆ.
Last Updated 23 ಡಿಸೆಂಬರ್ 2021, 12:52 IST
ಜನವರಿಯಿಂದ ಹೀರೊ ಮೊಟೊಕಾರ್ಪ್‌, ಪೋಕ್ಸ್‌ವ್ಯಾಗನ್‌ ವಾಹನಗಳ ಬೆಲೆ ಏರಿಕೆ

ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಕಾರ್‌ಗಳು..

ಸೆಪ್ಟೆಂಬರ್‌ನಲ್ಲಿ ವಿವಿಧ ನೂತನ ಮಾದರಿಗಳು ದೇಶದಲ್ಲಿ ಬಿಡುಗಡೆಯಾಗುತ್ತಿವೆ.
Last Updated 30 ಆಗಸ್ಟ್ 2021, 5:45 IST
ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಕಾರ್‌ಗಳು..
ADVERTISEMENT

ಏಪ್ರಿಲ್ ಫೂಲ್ ಎಡವಟ್ಟುಮಾಡಿಕೊಂಡು ಕ್ಷಮೆ ಕೋರಿದ ಫೋಕ್ಸ್‌ವ್ಯಾಗನ್

ಪ್ರಚಾರದ ಉದ್ದೇಶಕ್ಕೆ ಪತ್ರಿಕಾ ಹೇಳಿಕೆ ನೀಡಿದ್ದ ಫೋಕ್ಸ್‌ವ್ಯಾಗನ್ ಬಳಿಕ ಸುದ್ದಿ ಏಜೆನ್ಸಿಗಳಿಂದ ಟೀಕೆಗೊಳಗಾಗಿದ್ದು, ಕ್ಷಮೆ ಕೋರಿದೆ.
Last Updated 1 ಏಪ್ರಿಲ್ 2021, 10:56 IST
ಏಪ್ರಿಲ್ ಫೂಲ್ ಎಡವಟ್ಟುಮಾಡಿಕೊಂಡು ಕ್ಷಮೆ ಕೋರಿದ ಫೋಕ್ಸ್‌ವ್ಯಾಗನ್

ಕಾರು ಮಾರಾಟ: ‌ಫೋಕ್ಸ್‌ವ್ಯಾಗನ್‌ ಹಿಂದಿಕ್ಕಿ ವಿಶ್ವದ ನಂ.1 ಸ್ಥಾನಕ್ಕೇರಿದ ಟೊಯೊಟಾ

ಜಪಾನ್‌ನ ಪ್ರಮುಖ ಕಾರು ತಯಾರಿಕಾ ಕಂಪೆನಿ ಟೊಯೊಟಾ ಕಳೆದ ವರ್ಷ (2020ನೇ ಸಾಲಿನಲ್ಲಿ) ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೂಲಕ ಜರ್ಮನಿ ಮೂಲದ ವೋಕ್ಸ್‌ವ್ಯಾಗನ್‌ ಕಂಪನಿಯನ್ನು ಹಿಂದಿಕ್ಕಿದೆ.
Last Updated 28 ಜನವರಿ 2021, 7:53 IST
ಕಾರು ಮಾರಾಟ: ‌ಫೋಕ್ಸ್‌ವ್ಯಾಗನ್‌ ಹಿಂದಿಕ್ಕಿ ವಿಶ್ವದ ನಂ.1 ಸ್ಥಾನಕ್ಕೇರಿದ ಟೊಯೊಟಾ

ಜನವರಿಯಿಂದ ಪೊಲೊ, ವೆಂಟೊ ಮಾದರಿಗಳ ಬೆಲೆ ಏರಿಕೆ: ಫೋಕ್ಸ್‌ವ್ಯಾಗನ್‌

ಭಾರತದಲ್ಲಿ ಪೊಲೊ ಮತ್ತು ವೆಂಟೊ ಮಾದರಿಗಳ ಬೆಲೆಯನ್ನು ಜನವರಿಯಿಂದ ಶೇ 2.5ರವರೆಗೂ ಏರಿಕೆ ಮಾಡುವುದಾಗಿ ಫೋಕ್ಸ್‌ವ್ಯಾಗನ್‌ ಕಂಪನಿ ಗುರುವಾರ ತಿಳಿಸಿದೆ.ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್ಸ್‌ ಇಂಡಿಯಾದ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2020, 13:49 IST
ಜನವರಿಯಿಂದ ಪೊಲೊ, ವೆಂಟೊ ಮಾದರಿಗಳ ಬೆಲೆ ಏರಿಕೆ: ಫೋಕ್ಸ್‌ವ್ಯಾಗನ್‌
ADVERTISEMENT
ADVERTISEMENT
ADVERTISEMENT