ಬುಧವಾರ, 9 ಜುಲೈ 2025
×
ADVERTISEMENT

Volleyball league

ADVERTISEMENT

ನೆಲ್ಯಾಡಿಯಲ್ಲಿ ವಾಲಿಬಾಲ್ ಟೂರ್ನಿ 5ರಂದು

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನೆಲ್ಯಾಡಿ ಸಮಾನಮನಸ್ಕರ ವೇದಿಕೆ ಆಯೋಜಿಸುವ ಪುರುಷರ ಹಾಗೂ ಮಹಿಳೆಯರ ಜಿಲ್ಲಾ ಮಟ್ಟದ ಮೂರನೇ ವರ್ಷದ ವಾಲಿಬಾಲ್ ಟೂರ್ನಿ ಇದೇ 5ರಂದು ನೆಲ್ಯಾಡಿಯ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ.
Last Updated 3 ಏಪ್ರಿಲ್ 2025, 13:26 IST
ನೆಲ್ಯಾಡಿಯಲ್ಲಿ ವಾಲಿಬಾಲ್ ಟೂರ್ನಿ 5ರಂದು

ವಾಲಿಬಾಲ್ ಲೀಗ್‌: ಬೆಂಗಳೂರು ಟಾರ್ಫಿಡೋಸ್‌ಗೆ ಜಯ

ಬೆಂಗಳೂರು ಟಾರ್ಫಿಡೋಸ್‌ ತಂಡವು ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದೆ.
Last Updated 7 ಮಾರ್ಚ್ 2024, 16:12 IST
ವಾಲಿಬಾಲ್ ಲೀಗ್‌: ಬೆಂಗಳೂರು ಟಾರ್ಫಿಡೋಸ್‌ಗೆ ಜಯ

ವಾಲಿಬಾಲ್: ಬೆಂಗಳೂರು ಟಾರ್ಪಿಡೋಸ್‌ ಶುಭಾರಂಭ

ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಟಾರ್ಪಿಡೋಸ್ ತಂಡವು ಪ್ರೈಮ್ ವಾಲಿಬಾಲ್ ಲೀಗ್‌ನ ಮೂರನೇ ಆವೃತ್ತಿಯಲ್ಲಿ ಕೋಲ್ಕತ್ತ ಥಂಡರ್‌ಬೋಲ್ಟ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
Last Updated 16 ಫೆಬ್ರುವರಿ 2024, 16:07 IST
ವಾಲಿಬಾಲ್: ಬೆಂಗಳೂರು ಟಾರ್ಪಿಡೋಸ್‌ ಶುಭಾರಂಭ

ವಾಲಿಬಾಲ್‌: ಅಹಮದಾಬಾದ್‌ಗೆ ಪ್ರಶಸ್ತಿ

ಅಹಮದಾಬಾದ್‌ ಡಿಫೆಂಡರ್ಸ್‌ ತಂಡದವರು ಪ್ರೈಮ್ ವಾಲಿಬಾಲ್‌ ಲೀಗ್‌ ಎರಡನೇ ಆವೃತ್ತಿಯ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.
Last Updated 5 ಮಾರ್ಚ್ 2023, 20:20 IST
fallback

ವಾಲಿಬಾಲ್‌: ಕ್ಯಾಲಿಕಟ್‌ಗೆ ಜಯ

ಹೊಂದಾಣಿಕೆಯ ಆಟವಾಡಿದ ಕ್ಯಾಲಿಕಟ್‌ ಹೀರೋಸ್‌ ತಂಡದವರು ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಗೆಲುವು ಪಡೆದರು.
Last Updated 6 ಫೆಬ್ರುವರಿ 2023, 6:13 IST
ವಾಲಿಬಾಲ್‌: ಕ್ಯಾಲಿಕಟ್‌ಗೆ ಜಯ

ಪಿವಿಎಲ್‌: ಬೆಂಗಳೂರು ಟಾಪಿಡೋಸ್‌ಗೆ ಪಂಕಜ್ ಆಯ್ಕೆ

ಕೊಚ್ಚಿಯಲ್ಲಿ ಫೆಬ್ರುವರಿ 15ರಿಂದ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ ಟೂರ್ನಿಯಲ್ಲಿ ಪಂಕಜ್‌ ಶರ್ಮಾ ಅವರು ಬೆಂಗಳೂರು ಟಾಪಿಡೋಸ್ ತಂಡದ ಪರ ಆಡಲಿದ್ದಾರೆ.
Last Updated 7 ಜನವರಿ 2022, 15:32 IST
ಪಿವಿಎಲ್‌: ಬೆಂಗಳೂರು ಟಾಪಿಡೋಸ್‌ಗೆ ಪಂಕಜ್ ಆಯ್ಕೆ

ಕೊಚ್ಚಿಯಲ್ಲಿ ಇಂದಿನಿಂದ ವಾಲಿಬಾಲ್ ಹಬ್ಬ

ಚೊಚ್ಚಲ ಲೀಗ್‌ಗೆ ಚಾಲನೆ: ಸೂಪರ್‌ ಸರ್ವ್‌, ಸೂಪರ್ ಪಾಯಿಂಟ್‌‌ಗಳ ರೋಮಾಂಚನ
Last Updated 1 ಫೆಬ್ರುವರಿ 2019, 20:00 IST
ಕೊಚ್ಚಿಯಲ್ಲಿ ಇಂದಿನಿಂದ ವಾಲಿಬಾಲ್ ಹಬ್ಬ
ADVERTISEMENT
ADVERTISEMENT
ADVERTISEMENT
ADVERTISEMENT