ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

voters list

ADVERTISEMENT

ಹಾವೇರಿ: ಮತದಾರರ ದೋಷರಹಿತ ಪಟ್ಟಿ ತಯಾರಿಗೆ ಸೂಚನೆ

ತಹಶೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಶಾಲ್ ಸೂಚನೆ
Last Updated 27 ಡಿಸೆಂಬರ್ 2023, 15:47 IST
ಹಾವೇರಿ: ಮತದಾರರ ದೋಷರಹಿತ ಪಟ್ಟಿ ತಯಾರಿಗೆ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ ಕರಡು ಪ್ರಕಟ: ಜಿಲ್ಲೆಯಲ್ಲಿ 26,87,773 ಮತದಾರರು

ಮೈಸೂರು: ‘ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷಗಳ ಸಹಕಾರ ಮುಖ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮತದಾರರ ಪಟ್ಟಿ ವೀಕ್ಷಕ ಎಸ್. ಸೆಲ್ವಕುಮಾರ್ ತಿಳಿಸಿದರು.
Last Updated 31 ಅಕ್ಟೋಬರ್ 2023, 13:56 IST
fallback

ಮತದಾರರ ದತ್ತಾಂಶ ಮಾರಾಟ ಪ್ರಕರಣ: ದೆಹಲಿ ‘ಡೊಮೈನ್’, ಖಾತೆದಾರನ ಸುಳಿವು

ಮತದಾರರ ದತ್ತಾಂಶ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, ದತ್ತಾಂಶ ಮಾರಾಟಕ್ಕೆ ಇರಿಸಿದ್ದ ಜಾಲತಾಣದ ಡೊಮೈನ್‌ (ಹೆಸರು) ದೆಹಲಿ ವಿಳಾಸದಲ್ಲಿ ನೋಂದಣಿಯಾಗಿರುವ ಸಂಗತಿ ಪತ್ತೆ ಮಾಡಿದ್ದಾರೆ.
Last Updated 28 ಏಪ್ರಿಲ್ 2023, 5:05 IST
ಮತದಾರರ ದತ್ತಾಂಶ ಮಾರಾಟ ಪ್ರಕರಣ: ದೆಹಲಿ ‘ಡೊಮೈನ್’, ಖಾತೆದಾರನ ಸುಳಿವು

ಮತದಾರರ ದತ್ತಾಂಶ ₹25 ಸಾವಿರಕ್ಕೆ ಮಾರಾಟ

ಕೋರಮಂಗಲದ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲು
Last Updated 27 ಏಪ್ರಿಲ್ 2023, 2:46 IST
ಮತದಾರರ ದತ್ತಾಂಶ ₹25 ಸಾವಿರಕ್ಕೆ ಮಾರಾಟ

ಮತದಾರರ ಮಾಹಿತಿ ಕಳವು: ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ

ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ: ತನಿಖಾ ವರದಿ
Last Updated 18 ಏಪ್ರಿಲ್ 2023, 6:31 IST
ಮತದಾರರ ಮಾಹಿತಿ ಕಳವು: ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ

ಮತದಾರರ ಪಟ್ಟಿ ದೋಷ ಪರಿಶೀಲಿಸಿ: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

‘ಶಿವಾಜಿನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕೋರಲಾದ ಆಕ್ಷೇಪಣೆಗೆ ಸಂಬಂಧಿಸಿದಂತೆ 12 ದಿನಗಳಲ್ಲಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ’ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 14 ಮಾರ್ಚ್ 2023, 23:00 IST
ಮತದಾರರ ಪಟ್ಟಿ ದೋಷ ಪರಿಶೀಲಿಸಿ: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ– ಕಾಂಗ್ರೆಸ್‌ ದೂರು

‘ರಾಜ್ಯ ಬಿಜೆಪಿ ಸರ್ಕಾರ ‘ಚಿಲುಮೆ’ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿದ ಬಳಿಕ ಈಗ ಬೇರೆ ಕ್ಷೇತ್ರಗಳಲ್ಲಿಯೂ ಅಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 20 ಫೆಬ್ರುವರಿ 2023, 22:00 IST
ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ– ಕಾಂಗ್ರೆಸ್‌ ದೂರು
ADVERTISEMENT

ದೇಶದಲ್ಲಿ 94.50 ಕೋಟಿ ಮತದಾರರು: ಕೇಂದ್ರ ಸರ್ಕಾರ

ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ
Last Updated 3 ಫೆಬ್ರುವರಿ 2023, 1:55 IST
ದೇಶದಲ್ಲಿ 94.50 ಕೋಟಿ ಮತದಾರರು: ಕೇಂದ್ರ ಸರ್ಕಾರ

ಮತದಾರರ ಸೇರ್ಪಡೆ ಕಾರ್ಯ ಚುರುಕುಗೊಳಿಸಿ: ಆಯೋಗ

ಪ್ರಜಾವಾಣಿ ವಾರ್ತೆ ಬೆಂಗಳೂರು: ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರು ಸೇರಿಸುವ ಕಾರ್ಯ ಚುರುಕುಗೊಳಿಸಬೇಕು. ಪರಿಷ್ಕೃತ ಪಟ್ಟಿಯಲ್ಲಿ ಕನಿಷ್ಠ 3 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವಂತೆ ಕ್ರಮವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಉಪಚುನಾವಣಾ ಆಯುಕ್ತ ಅಜಯ್‌ ಭಾದೂ ಸೂಚನೆ ನೀಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ತಯಾರಿ ಕಾರ್ಯಗಳ ಪರಿಶೀಲನೆ ನಡೆಸಲು ಸೋಮವಾರ ನಗರಕ್ಕೆ ಬಂದಿದ್ದ ಅವರು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಮಂಗಳವಾರ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳ ಜತೆಗೆ ಅವರು ವರ್ಚುವಲ್‌ ಆಗಿ ಸಭೆ ನಡೆಸಿದರು.
Last Updated 3 ಜನವರಿ 2023, 22:02 IST
ಮತದಾರರ ಸೇರ್ಪಡೆ ಕಾರ್ಯ ಚುರುಕುಗೊಳಿಸಿ: ಆಯೋಗ

ಮತದಾರರ ಅಂತಿಮ ಪಟ್ಟಿ ಜ. 5ಕ್ಕೆ ಪ್ರಕಟ: ತುಷಾರ್‌ ಗಿರಿನಾಥ್‌

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 25 ವಿಧಾನಸಭೆ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಜನವರಿ 5ರಂದು ಪ್ರಕಟಿಸಲಾಗುತ್ತದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಮಹದೇವಪುರ, ಶಿವಾಜಿನಗರ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಶೇ 100ರಷ್ಟು ಪರಿಷ್ಕರಣೆ ಆಗುತ್ತಿರುವುದರಿಂದ ಜ.15ರಂದು ಈ ಮೂರು ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ಮಂಗಳವಾರ ತಿಳಿಸಿದರು.
Last Updated 3 ಜನವರಿ 2023, 20:51 IST
ಮತದಾರರ ಅಂತಿಮ ಪಟ್ಟಿ ಜ. 5ಕ್ಕೆ ಪ್ರಕಟ: ತುಷಾರ್‌ ಗಿರಿನಾಥ್‌
ADVERTISEMENT
ADVERTISEMENT
ADVERTISEMENT