ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

voting campaign

ADVERTISEMENT

ಐಟಿ–ಬಿಟಿ ಸಿಬ್ಬಂದಿಗೆ ಕಡ್ಡಾಯ ಮತದಾನಕ್ಕೆ ಅರಿವು: ಮತದಾನದ ದಿನ ರಜೆ ನೀಡಲು ಸೂಚನೆ

ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮತದಾನದ ದಿನ ರಜೆ ನೀಡಿ, ಎಲ್ಲರಿಂದಲೂ ಕಡ್ಡಾಯ ಮತದಾನ ಮಾಡಿಸಲು ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
Last Updated 16 ಏಪ್ರಿಲ್ 2024, 15:40 IST
ಐಟಿ–ಬಿಟಿ ಸಿಬ್ಬಂದಿಗೆ ಕಡ್ಡಾಯ ಮತದಾನಕ್ಕೆ ಅರಿವು: ಮತದಾನದ ದಿನ ರಜೆ ನೀಡಲು ಸೂಚನೆ

ಮನೆಯಿಂದಲೇ ಮತದಾನ ಮಾಡೋದು ಹೇಗೆ?

Last Updated 2 ಮೇ 2023, 16:00 IST
ಮನೆಯಿಂದಲೇ ಮತದಾನ ಮಾಡೋದು ಹೇಗೆ?

ಉಡುಪಿ| ರಂಗೇರಿದ ಪ್ರಚಾರ ಕಣ: ಮತಬೇಟೆಗೆ ಕಸರತ್ತು ಆರಂಭ

ಬಿಜೆಪಿ ಕಾಂಗ್ರೆಸ್‌ನಿಂದ ತಲಾ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌
Last Updated 12 ಏಪ್ರಿಲ್ 2023, 13:37 IST
ಉಡುಪಿ| ರಂಗೇರಿದ ಪ್ರಚಾರ ಕಣ: ಮತಬೇಟೆಗೆ ಕಸರತ್ತು ಆರಂಭ

ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಬ್ರೈಲ್‌ ಲಿಪಿಯನ್ನು ಅಳವಡಿಸುವ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನದ ಅವಕಾಶ ಕಲ್ಪಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಚುನಾವಣಾ ಆಯೋಗದ ಮಧ್ಯೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.
Last Updated 19 ಆಗಸ್ಟ್ 2022, 4:32 IST
ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು: ನ್ಯಾಯಾಧೀಶ ಆರ್.ಬಿ. ಗಿರೀಶ್

ಪ್ರತಿಯೊಬ್ಬ ನಾಗರಿಕರು ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ. ಗಿರೀಶ್ ಹೇಳಿದರು.
Last Updated 28 ಜನವರಿ 2021, 2:28 IST
ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು: ನ್ಯಾಯಾಧೀಶ ಆರ್.ಬಿ. ಗಿರೀಶ್

ಯುವಕರಿಗೆ ಮತದ ಹಕ್ಕು ಅವಶ್ಯ

‘ನಮ್ಮ ದೇಶದಲ್ಲಿ ಮತದಾನ ಮಾಡುವ ಹಕ್ಕು ಸಂವಿಧಾನದಲ್ಲಿ ಎಲ್ಲರಿಗೂ ನೀಡಿದ್ದು ಅದನ್ನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಚಲಾಯಿಸಿ ಸದೃಢ ದೇಶ ಕಟ್ಟುವಲ್ಲಿ ಯುವ ಜನತೆ ಮುಂದಾಗಬೇಕಿದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್.ಪವಿತ್ರ ತಿಳಿಸಿದರು.
Last Updated 26 ಜನವರಿ 2021, 2:39 IST
ಯುವಕರಿಗೆ ಮತದ ಹಕ್ಕು ಅವಶ್ಯ

ಸುಭದ್ರ ಆಡಳಿತಕ್ಕೆ ಮತದಾನ ಅಗತ್ಯ

ತಾಲ್ಲೂಕು ಕಚೇರಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ
Last Updated 26 ಜನವರಿ 2021, 1:28 IST
ಸುಭದ್ರ ಆಡಳಿತಕ್ಕೆ ಮತದಾನ ಅಗತ್ಯ
ADVERTISEMENT

ಮತದಾನ ಜಾಗೃತಿ ಕಾರ್ಯಕ್ರಮ

ಎನ್‌ಎಸ್‌ಎಸ್‌ನಿಂದ ವಿಶೇಷ ಉಪನ್ಯಾಸ ಆಯೋಜನೆ
Last Updated 26 ಜನವರಿ 2021, 1:27 IST
ಮತದಾನ ಜಾಗೃತಿ ಕಾರ್ಯಕ್ರಮ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ: ಜಿಲ್ಲಾಧಿಕಾರಿ ದುರುಗೇಶ

ರಾಯಚೂರು: ಮತದಾರರ ಪಟ್ಟಿಯಲ್ಲಿ 18 ವರ್ಷ ತುಂಬಿದ ಯುವಕ, ಯುವತಿಯರು ಕಡ್ಡಾಯವಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳುವಂತೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಸೂಚಿಸಿದರು.
Last Updated 7 ಜನವರಿ 2020, 15:31 IST
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ: ಜಿಲ್ಲಾಧಿಕಾರಿ ದುರುಗೇಶ

ಪ್ರಜಾಪ್ರಭುತ್ವ ಮತ್ತು ಪ್ರಚಾರ ತಂತ್ರ

ಅಪಾಯಕಾರಿ ಅಪಪ್ರಚಾರಗಳಿಂದ ಸಾಮಾಜಿಕ ಗತಿಶೀಲತೆ ದಾರಿ ತಪ್ಪುತ್ತದೆ
Last Updated 29 ಮಾರ್ಚ್ 2019, 20:00 IST
ಪ್ರಜಾಪ್ರಭುತ್ವ ಮತ್ತು ಪ್ರಚಾರ ತಂತ್ರ
ADVERTISEMENT
ADVERTISEMENT
ADVERTISEMENT