ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

vrushabhavathi

ADVERTISEMENT

ವೃಷಭಾವತಿ ಪುನರುಜ್ಜೀವನ: ಸಂಸ್ಥೆ ನೇಮಕಕ್ಕೆ ನಿರ್ದೇಶನ

ವೃಷಭಾವತಿ ನದಿ ಮಲೀನ ತಪ್ಪಿಸಿ ಪುನರುಜ್ಜೀವನಗೊಳಿಸುವ ಸಂಬಂಧ ಕ್ರಮಗಳನ್ನು ಸೂಚಿಸಲು ನ್ಯಾಷನಲ್‌ ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಎನ್‌ಇಇಆರ್‌ಐ) ರೀತಿಯ ಸಂಸ್ಥೆಯನ್ನು ನೇಮಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 12 ಅಕ್ಟೋಬರ್ 2020, 20:55 IST
ವೃಷಭಾವತಿ ಪುನರುಜ್ಜೀವನ: ಸಂಸ್ಥೆ ನೇಮಕಕ್ಕೆ ನಿರ್ದೇಶನ

ತಡೆಗೋಡೆ ನಿರ್ಮಾಣಕ್ಕೆ ತುರ್ತು ಕಾಮಗಾರಿ: ಮೇಯರ್ ಎಂ. ಗೌತಮ್‌ಕುಮಾರ್

‘ವೃಷಭಾವತಿ ಕಾಲುವೆ ತಡೆಗೋಡೆ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಗೋಡೆ ನಿರ್ಮಾಣಕ್ಕೆ ತುರ್ತು ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಮೇಯರ್ ಎಂ. ಗೌತಮ್‌ಕುಮಾರ್ ತಿಳಿಸಿದರು.
Last Updated 26 ಜೂನ್ 2020, 15:12 IST
ತಡೆಗೋಡೆ ನಿರ್ಮಾಣಕ್ಕೆ ತುರ್ತು ಕಾಮಗಾರಿ: ಮೇಯರ್ ಎಂ. ಗೌತಮ್‌ಕುಮಾರ್

ವೃಷಭಾವತಿ ಮಾಲಿನ್ಯ ತಡೆಗೆ ಯೋಜನೆ ರೂಪಿಸಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 10 ದಿನಗಳ ಗಡುವು ನೀಡಿದ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ
Last Updated 26 ಅಕ್ಟೋಬರ್ 2019, 4:24 IST
fallback

ವೃಷಭಾವತಿ ಉಳಿಸಲು ಜಾಗೃತಿ ಜಾಥಾ

'ರನ್ ಫಾರ್ ವೃಷಭಾವತಿ ಜಾಗೃತಿ ಜಾಥಾ' ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಿಂದ ಬೆಂಗಳೂರು ವಿಶ್ವವಿದ್ಯಾಲಯ ಅವರಣದವರೆಗೆ ಭಾನುವಾರ ನಡೆಯಿತು.
Last Updated 22 ಸೆಪ್ಟೆಂಬರ್ 2019, 17:01 IST
ವೃಷಭಾವತಿ ಉಳಿಸಲು ಜಾಗೃತಿ ಜಾಥಾ

ನೀರು ಕಪ್ಪಿಟ್ಟಿದೆ; ಅಪಾಯ ಕಾದಿದೆ!

ತ್ಯಾಜ್ಯ ಹಾಕುವುದನ್ನು ತಡೆಯಲು ಸ್ಥಳೀಯರ ಒತ್ತಾಯ
Last Updated 28 ಆಗಸ್ಟ್ 2018, 20:05 IST
ನೀರು ಕಪ್ಪಿಟ್ಟಿದೆ; ಅಪಾಯ ಕಾದಿದೆ!

ವೃಷಭಾವತಿ ಕಣಿವೆ ಪ್ರದೇಶ ಪರಿಶೀಲನೆ

ಸಂಪೂರ್ಣ ಮಲಿನ ನೀರು; ವ್ಯಾಪಕ ಮರಳು ದಂಧೆ
Last Updated 8 ಆಗಸ್ಟ್ 2018, 19:21 IST
ವೃಷಭಾವತಿ ಕಣಿವೆ ಪ್ರದೇಶ ಪರಿಶೀಲನೆ
ADVERTISEMENT
ADVERTISEMENT
ADVERTISEMENT
ADVERTISEMENT