ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

washington sundar

ADVERTISEMENT

T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

Indian Cricket Team: ಟಿ20 ವಿಶ್ವಕಪ್ 2026ಕ್ಕೂ ಮೊದಲು ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ವಿಶೇಷವಾಗಿ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
Last Updated 8 ಫೆಬ್ರುವರಿ 2026, 5:22 IST
T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಬಿದ್ದ ವಾಷಿಂಗ್ಟನ್‌ ಸುಂದರ್

Tilak Varma Injury: ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ವಾಷಿಂಗ್ಟನ್ ಎಡ ಪಕ್ಕೆಲುಬು ನೋವು ಅನುಭವಿಸಿದ್ದರು.
Last Updated 15 ಜನವರಿ 2026, 1:12 IST
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಬಿದ್ದ ವಾಷಿಂಗ್ಟನ್‌ ಸುಂದರ್

IND vs NZ: ವಾಷಿಂಗ್ಟನ್ ಸುಂದರ್ ಗಾಯಾಳು; ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ

Ayush Badoni: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಯುಷ್ ಬಡೋನಿ ಆಯ್ಕೆಯಾಗಿದ್ದಾರೆ.
Last Updated 12 ಜನವರಿ 2026, 10:26 IST
IND vs NZ: ವಾಷಿಂಗ್ಟನ್ ಸುಂದರ್ ಗಾಯಾಳು; ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ

ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

Virat Kohli darshan: ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 7 ಡಿಸೆಂಬರ್ 2025, 10:58 IST
ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

ವಾಷಿಂಗ್ಟನ್‌ ಸುಂದರ್‌ಗೆ ‘ಇಂಪ್ಯಾಕ್ಟ್‌ ಪ್ಲೇಯರ್‌’ ಪದಕ

Washington Sundar ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಗೆಲುವಿಗೆ ಗಮನಾರ್ಹ ಕಾಣಿಕೆ ನೀಡಿದ ವಾಷಿಂಗ್ಟನ್‌ ಸುಂದರ್ ಅವರು ‘ಇಂಪ್ಯಾಕ್ಟ್‌ ಪ್ಲೇಯರ್‌ ಆಫ್‌ ದಿ ಸೀರಿಸ್‌’ ಪದಕ ಸ್ವೀಕರಿಸಿದ್ದಾರೆ. ತನ್ಮೂಲಕ ಅವರು ಭಾರತದ ಪ್ರಭಾವಿ ಆಲ್‌ರೌಂಡರ್‌ಗಳಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿದ್ದಾರೆ.
Last Updated 9 ನವೆಂಬರ್ 2025, 15:04 IST
ವಾಷಿಂಗ್ಟನ್‌ ಸುಂದರ್‌ಗೆ ‘ಇಂಪ್ಯಾಕ್ಟ್‌ ಪ್ಲೇಯರ್‌’ ಪದಕ

IND vs AUS: ವಾಷಿಂಗ್ಟನ್ ಅಬ್ಬರ; ಆಸೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಜಯ

IND vs AUS 3rd T20I Highlights: ವಾಷಿಂಗ್ಟನ್ ಸುಂದರ್ (ಅಜೇಯ 49) ಬಿರುಸಿನ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
Last Updated 2 ನವೆಂಬರ್ 2025, 11:47 IST
IND vs AUS: ವಾಷಿಂಗ್ಟನ್ ಅಬ್ಬರ; ಆಸೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಜಯ

ICC Rankings | ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅಭಿಷೇಕ್ ಶರ್ಮಾ

ICC Rankings: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟ್ವೆಂಟಿ -20 ಅಂತರರಾಷ್ಟ್ರೀಯ ಕ್ರಿಕೆಟ್‌ನ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಇದೇ ಮೊದಲ ಬಾರಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
Last Updated 30 ಜುಲೈ 2025, 10:12 IST
ICC Rankings | ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅಭಿಷೇಕ್ ಶರ್ಮಾ
ADVERTISEMENT

ಜಡೇಜ, ಸುಂದರ್‌ಗೆ ವೈಯಕ್ತಿಕ ಮೈಲಿಗಲ್ಲು ನಿರಾಕರಿಸಲು ಡ್ರಾಗೆ ಮುಂದಾದ ಸ್ಟೋಕ್ಸ್

Ben Stokes controversy: ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸುವಲ್ಲಿ ಯಶ ಕಂಡಿದೆ. ಕೊನೆಯ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಅಜೇಯ ಶತಕಗಳನ್ನು ಗಳಿಸಿದರು.
Last Updated 28 ಜುಲೈ 2025, 10:07 IST
ಜಡೇಜ, ಸುಂದರ್‌ಗೆ ವೈಯಕ್ತಿಕ ಮೈಲಿಗಲ್ಲು ನಿರಾಕರಿಸಲು ಡ್ರಾಗೆ ಮುಂದಾದ ಸ್ಟೋಕ್ಸ್

ಇಂಗ್ಲೆಂಡ್ ಎದುರು ಅಮೋಘ ಬ್ಯಾಟಿಂಗ್: ಬ್ರಾಡ್ಮನ್, ಕೊಹ್ಲಿ ದಾಖಲೆ ಮುರಿದ ಗಿಲ್

Virat Kohli Test Century Record: ಮ್ಯಾಂಚೆಸ್ಟರ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌, ಹಲ…
Last Updated 28 ಜುಲೈ 2025, 4:43 IST
ಇಂಗ್ಲೆಂಡ್ ಎದುರು ಅಮೋಘ ಬ್ಯಾಟಿಂಗ್: ಬ್ರಾಡ್ಮನ್, ಕೊಹ್ಲಿ ದಾಖಲೆ ಮುರಿದ ಗಿಲ್

ಆಂಗ್ಲರಿಗೆ ಭಾರತದ ರಿಯಲ್ 'ಟೆಸ್ಟ್': 4ನೇ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..

Shubman Gill Records: ಮ್ಯಾಂಚೆಸ್ಟರ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 311 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿದ್ದ ಭಾರತ, ಎರಡನೇ ಇನಿಂಗ್ಸ್‌ನಲ್ಲಿ ಖಾತೆ ತೆರೆಯುವ ಮುನ್ನವೇ…
Last Updated 28 ಜುಲೈ 2025, 3:20 IST
ಆಂಗ್ಲರಿಗೆ ಭಾರತದ ರಿಯಲ್ 'ಟೆಸ್ಟ್': 4ನೇ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..
ADVERTISEMENT
ADVERTISEMENT
ADVERTISEMENT