ಭಾನುವಾರ, 6 ಜುಲೈ 2025
×
ADVERTISEMENT

waterlogged

ADVERTISEMENT

Delhi Rains | ದೆಹಲಿಯಲ್ಲಿ ಭಾರಿ ಮಳೆ, ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Flight Disruption: ದೆಹಲಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ವಿಮಾನಯಾನದಲ್ಲಿ ವ್ಯತ್ಯಯ, ಹಲವು ಪ್ರದೇಶಗಳಲ್ಲಿ ಗಾಳಿ, ನೀರಿನಿಂದ ಜನಜೀವನ ಅಸ್ತವ್ಯಸ್ತ
Last Updated 25 ಮೇ 2025, 4:01 IST
Delhi Rains | ದೆಹಲಿಯಲ್ಲಿ ಭಾರಿ ಮಳೆ, ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ತುಂಗಾಭದ್ರ ಜಲಾಶಯದಿಂದ ನದಿಗೆ ನೀರು | ಕಂಪ್ಲಿ ಸೇತುವೆ ಮುಳುಗಡೆ: ಸಂಪರ್ಕ ಕಡಿತ

ತುಂಗಭದ್ರಾ ಜಲಾಶಯದಿಂದ ನದಿಗೆ 1.50 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟಿದ್ದು, ಶನಿವಾರ ಗಂಗಾವತಿ-ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ, ರಸ್ತೆ ಸಂಚಾರ ಬಂದ್ ಆಗಿದೆ.
Last Updated 27 ಜುಲೈ 2024, 14:19 IST
ತುಂಗಾಭದ್ರ ಜಲಾಶಯದಿಂದ ನದಿಗೆ ನೀರು | ಕಂಪ್ಲಿ ಸೇತುವೆ ಮುಳುಗಡೆ: ಸಂಪರ್ಕ ಕಡಿತ

ಕುಂಸಿ | ತಗ್ಗಿದ ಮಳೆ: ಸೇತುವೆಗಳು ಜಲಾವೃತ

ಸತತವಾಗಿ ಸುರಿಯುತ್ತಿರುವ ಮಳೆ ಶನಿವಾರ ಬಿಡುವು ನೀಡಿದ್ದರಿಂದ ಕುಂಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿದ್ದರು. ಆದರೆ ಸತತ ಮಳೆಯಿಂದಾಗಿ ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಲವೆಡೆ ಸೇತುವೆಗಳು ಜಲಾವೃತಗೊಂಡಿವೆ.
Last Updated 27 ಜುಲೈ 2024, 14:01 IST
ಕುಂಸಿ | ತಗ್ಗಿದ ಮಳೆ: ಸೇತುವೆಗಳು ಜಲಾವೃತ

ನಡುಗಡ್ಡೆಯಂತಾದ ರಬಕವಿ–ಬನಹಟ್ಟಿ ಜಾಕ್‌ವೆಲ್

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು, ಕೃಷ್ಣಾ ನಂದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.
Last Updated 27 ಜುಲೈ 2024, 13:50 IST
ನಡುಗಡ್ಡೆಯಂತಾದ ರಬಕವಿ–ಬನಹಟ್ಟಿ ಜಾಕ್‌ವೆಲ್

ದೆಹಲಿಯ ಹಲವು ಪ್ರದೇಶ ಜಲಾವೃತ | ಎಎಪಿ ಸರ್ಕಾರದ ವೈಫಲ್ಯವೇ ಕಾರಣ: ಬಿಜೆಪಿ

ಕಳೆದ ವಾರ ಸುರಿದ ಮಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಜಲಾವೃತ ಸಮಸ್ಯೆಗಳಿಗೆ ಎಎಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.
Last Updated 2 ಜುಲೈ 2024, 3:15 IST
ದೆಹಲಿಯ ಹಲವು ಪ್ರದೇಶ ಜಲಾವೃತ | ಎಎಪಿ ಸರ್ಕಾರದ ವೈಫಲ್ಯವೇ ಕಾರಣ: ಬಿಜೆಪಿ

ಕುಶಾಲನಗರ: ಸಾಯಿ ಬಡಾವಣೆಗೆ ನುಗ್ಗಿದ ನೀರು

ಕುಶಾಲನಗರ: ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಪಟ್ಟಣದ ಸಾಯಿ‌ ಬಡಾವಣೆಗೆ ಸೋಮವಾರ ರಾತ್ರಿ ನೀರು ನುಗ್ಗಿದೆ. ಸಾಯಿ ದೇವಾಲಯದ ಆವರಣ ಜಲಾವೃತಗೊಂಡಿದ್ದು, ನಿವಾಸಿಗಳಲ್ಲಿ ಭೀತಿ ಆವರಿಸಿದೆ.
Last Updated 24 ಜುಲೈ 2023, 16:41 IST
ಕುಶಾಲನಗರ: ಸಾಯಿ ಬಡಾವಣೆಗೆ ನುಗ್ಗಿದ ನೀರು

ಬೆಂಗಳೂರು | ಮಳೆ ನಿಂತು ಎರಡು ದಿನ ಆದರೂ ಇಳಿದು ಹೋಗಿಲ್ಲ ನೀರು

ಮಳೆ ನಿಂತು ಎರಡು ದಿನಗಳು ಉರುಳಿದ ಬಳಿಕವೂ ಯಲಹಂಕ ಪ್ರದೇಶದ ಕೆಲವೆಡೆ ನೀರು ಸಂಪೂರ್ಣ ಇಳಿದು ಹೋಗಿಲ್ಲ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯವೂ ಸೇರಿದಂತೆ ರಾಜಕಾಲುವೆ ಆಸುಪಾಸಿನ ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಪ್ರಾಂಗಣಗಳಲ್ಲಿ ಮಂಗಳವಾರವೂ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು.
Last Updated 23 ನವೆಂಬರ್ 2021, 20:51 IST
ಬೆಂಗಳೂರು | ಮಳೆ ನಿಂತು ಎರಡು ದಿನ ಆದರೂ ಇಳಿದು ಹೋಗಿಲ್ಲ ನೀರು
ADVERTISEMENT

ಬೆಂಗಳೂರು ಮಳೆ ನಿಂತ ಮೇಲೆ | ರಾಜಕಾಲುವೆ ಒತ್ತುವರಿ ತೆರವು: ಸಿಎಂ ಸೂಚನೆ

ಮುಖ್ಯ ರಾಜಕಾಲುವೆ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸಲಹೆ
Last Updated 23 ನವೆಂಬರ್ 2021, 20:48 IST
ಬೆಂಗಳೂರು ಮಳೆ ನಿಂತ ಮೇಲೆ | ರಾಜಕಾಲುವೆ ಒತ್ತುವರಿ ತೆರವು: ಸಿಎಂ ಸೂಚನೆ

ಮಳೆ ಹಾನಿ: ಸನ್ನದ್ಧವಾಗಿರಿ: ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ

ನಗರದಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹದಂತಹ ವಿಷಮ ಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ಅಧಿಕಾರಿಗಳು ಸನ್ನದ್ಧವಾಗಿರಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 23 ನವೆಂಬರ್ 2021, 20:41 IST
ಮಳೆ ಹಾನಿ: ಸನ್ನದ್ಧವಾಗಿರಿ: ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ

ಬೆಂಗಳೂರು: ಮಳೆ ನಿಂತ ಮೇಲೆ | ಕಲ್ಕೆರೆ ಕೆರೆ ಕೋಡಿ 2 ಅಡಿ ತಗ್ಗಿಸಲು ಸೂಚನೆ

ವಸತಿ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಸಲಹೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ
Last Updated 23 ನವೆಂಬರ್ 2021, 20:39 IST
ಬೆಂಗಳೂರು: ಮಳೆ ನಿಂತ ಮೇಲೆ | ಕಲ್ಕೆರೆ ಕೆರೆ ಕೋಡಿ 2 ಅಡಿ ತಗ್ಗಿಸಲು ಸೂಚನೆ
ADVERTISEMENT
ADVERTISEMENT
ADVERTISEMENT