ಬಾಗಲಕೋಟೆ: ಫೆ.20ಕ್ಕೆ ಕಲ್ಲಂಗಡಿ, ಕರಬೂಜ ಬೆಳೆ ಕುರಿತು ತರಬೇತಿ
ಬಾಗಲಕೋಟೆ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಫೆ.20 ರಂದು ಬೆಳಿಗ್ಗೆ 10ಕ್ಕೆ ರೈತ ವಿಕಾಸ ಭವನದಲ್ಲಿ ಕಲ್ಲಂಗಡಿ, ಕರಬೂಜ ಉತ್ಪಾದನಾ ತಾಂತ್ರಿಕತೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.Last Updated 17 ಫೆಬ್ರುವರಿ 2025, 15:59 IST