ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಯಾದಗಿರಿ: 2 ತಿಂಗಳ ಅವಧಿಯ ಬೆಳೆ; ರೈತರ ಕೈ ಹಿಡಿದ ಕಲ್ಲಂಗಡಿ, ಲಕ್ಷ ಲಕ್ಷ ಲಾಭ

ಮಲ್ಲಿಕಾರ್ಜುನ.ಬಿ ಅರಿಕೇರಕರ್
Published : 21 ನವೆಂಬರ್ 2025, 6:59 IST
Last Updated : 21 ನವೆಂಬರ್ 2025, 6:59 IST
ಫಾಲೋ ಮಾಡಿ
Comments
ಸೈದಾಪುರ ಸಮೀಪದ ಮಧ್ವಾರ ಗ್ರಾಮದ ರೈತರ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು 
ಸೈದಾಪುರ ಸಮೀಪದ ಮಧ್ವಾರ ಗ್ರಾಮದ ರೈತರ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು 
ಕೇವಲ ಹತ್ತಿಗೆ ಅಂಟಿಕೊಂಡ ರೈತರು ಬದಲಾಗುವ ಹವಾಮಾನ ವೈಪರಿತ್ಯದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಲಾಭಗಳಿಸಲು ರೈತರಿಗೆ ತೋಟಗಾರಿಕೆ ಬೆಳೆಗಳಲ್ಲಿ ಸಾಕಷ್ಟು ಅವಕಾಶವಿದೆ
– ರಾಕೇಶ ಕಣೇಕಲ್, ಯುವ ರೈತ
ಮಳೆಯಾಶ್ರಿತ ಬೆಳೆಗಳಲ್ಲಿ ₹10 ಸಾವಿರದಿಂದ ₹15 ಸಾವಿರ ಲಾಭ ಪಡೆಯಬಹುದಾಗಿತ್ತು. ಆದರೆ ಕಡಿಮೆ ಅವಧಿಯಲ್ಲಿ ಲಕ್ಷ ಲಕ್ಷ ಲಾಭ ತೋಟಗಾರಿಕೆ ಬೆಳೆಗಳಲ್ಲಿ ಮಾತ್ರ ಸಾಧ್ಯ.
– ಬನ್ನಪ್ಪ ಕಲಾಲ್ ಮಾಧ್ವಾರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT