ಗುರುವಾರ, 17 ಜುಲೈ 2025
×
ADVERTISEMENT

watermelon crop

ADVERTISEMENT

ತುಮರಿ: ಕಲ್ಲಂಗಡಿ ಬೆಳೆಗಾರರ ಕಂಗೆಡಿಸಿದ ವರುಣ

ಕಳೆದೊಂದು ತಿಂಗಳಿಂದ ಆಗಾಗ ಬೀಳುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣವು ಮಲೆನಾಡಿನ ಕಲ್ಲಂಗಡಿ ಬೆಳೆಗಾರರನ್ನು ಕಂಗೆಡಿಸಿದೆ. ಇದರಿಂದ ಗಿಡಗಳಿಗೆ ಹಾನಿ ಯಾಗಿದ್ದು, ಇಳುವರಿ ಕುಸಿತವಾಗಿದೆ. ಕಟಾವು ಕಾರ್ಯಕ್ಕೂ ಅಡ್ಡಿಯಾಗಿದೆ.
Last Updated 1 ಮೇ 2025, 6:32 IST
ತುಮರಿ: ಕಲ್ಲಂಗಡಿ ಬೆಳೆಗಾರರ ಕಂಗೆಡಿಸಿದ ವರುಣ

ಕೊಲ್ಹಾರ ರೈತನ ಕೈಹಿಡಿದ ಕಲ್ಲಂಗಡಿ ಬೆಳೆ

ಕೊಲ್ಹಾರ: ಪಟ್ಟಣದ ಯುವ ರೈತ ಮೈಬೂಬಖಾನ್‌ ಪಟೇಲ ಬೇಸಿಗೆಯಲ್ಲಿ ಮೂರು ಎಕರೆ ಜಮೀನಿನಲ್ಲಿ ಗುಣಮಟ್ಟದ ಕಲ್ಲಂಗಡಿ ಹಣ್ಣು ಬೆಳೆದು ಲಕ್ಷಾಂತರ ರೂಪಾಯಿಗಳ ಆದಾಯ ಪಡೆದಿದ್ದಾರೆ.
Last Updated 25 ಏಪ್ರಿಲ್ 2025, 7:17 IST
ಕೊಲ್ಹಾರ ರೈತನ ಕೈಹಿಡಿದ ಕಲ್ಲಂಗಡಿ ಬೆಳೆ

ನರಗುಂದ | ಕಲ್ಲಂಗಡಿ ಹಣ್ಣು: ಕಡಿಮೆ ಬೆಲೆಗೆ ನೇರವಾಗಿ ಗ್ರಾಹಕರಿಗೆ ಮಾರಾಟ

ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರಿಂದ ಮಾರಾಟ: ದಲ್ಲಾಳಿಗಳ ಹಾವಳಿ ಕಡಿಮೆ
Last Updated 25 ಮಾರ್ಚ್ 2025, 4:57 IST
ನರಗುಂದ | ಕಲ್ಲಂಗಡಿ ಹಣ್ಣು: ಕಡಿಮೆ ಬೆಲೆಗೆ ನೇರವಾಗಿ ಗ್ರಾಹಕರಿಗೆ ಮಾರಾಟ

ಉಡುಪಿ: 23 ಎಕರೆಗೆ ವ್ಯಾಪಿಸಿದ ಬಣ್ಣದ ಕಲ್ಲಂಗಡಿ

ತೈವಾನ್ ತಳಿಯ ಕಲ್ಲಂಗಡಿಗೆ ವರ್ಷದಿಂದ ವರ್ಷಕ್ಕೆ ಕುದುರುತ್ತಿದೆ ಬೇಡಿಕೆ
Last Updated 7 ಫೆಬ್ರುವರಿ 2025, 15:43 IST
ಉಡುಪಿ: 23 ಎಕರೆಗೆ ವ್ಯಾಪಿಸಿದ ಬಣ್ಣದ ಕಲ್ಲಂಗಡಿ

ಕಾರವಾರ | ಗೇಣಿ ಜಮೀನಿನಲ್ಲಿ ಕೃಷಿ: ಚಿಕನ್ ವ್ಯಾಪಾರಿಯ ಕೈಹಿಡಿದ ಕಲ್ಲಂಗಡಿ

ಐದು ಬಾರಿ ಫಸಲು ಪಡೆಯುವ ವಿನಯ ನಾಯ್ಕ
Last Updated 20 ಡಿಸೆಂಬರ್ 2024, 6:07 IST
ಕಾರವಾರ | ಗೇಣಿ ಜಮೀನಿನಲ್ಲಿ ಕೃಷಿ: ಚಿಕನ್ ವ್ಯಾಪಾರಿಯ ಕೈಹಿಡಿದ ಕಲ್ಲಂಗಡಿ

ಬೀಳಗಿ: ಬಾಳು ಹಸನು ಮಾಡಿದ ಕಲ್ಲಂಗಡಿ

‘ಮಣ್ಣು ನಂಬಿದರೆ ಹೊನ್ನು’ ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೋ ಎನ್ನುವ ಸ್ನೇಹಿತ ಯಮನಪ್ಪ ಬನೆಪ್ಪನವರ ಅವರ ಸಲಹೆಯಂತೆ ತಾಲ್ಲೂಕಿನ ಸುನಗ ಗ್ರಾಮದ ಪಧವೀಧರ ರೈತ ಮಲ್ಲಿಕಾರ್ಜುನ ಸಗರಪ್ಪ ಕೋಟಿ ತಮ್ಮ 13 ಎಕರೆ ಜಮೀನಿನಲ್ಲಿ ಕಬ್ಬು...
Last Updated 6 ಡಿಸೆಂಬರ್ 2024, 8:29 IST
ಬೀಳಗಿ: ಬಾಳು ಹಸನು ಮಾಡಿದ ಕಲ್ಲಂಗಡಿ

ಕಾರವಾರ: ಇಬ್ಬನಿ ತಬ್ಬಿದ ಇಳೆಯಲಿ ಬಾಡಿದ ಕಲ್ಲಂಗಡಿ!

ಅಬ್ಬರದ ಮುಂಗಾರು ಮುಗಿದ ಬೆನ್ನಲ್ಲೆ ಕಲ್ಲಂಗಡಿ ಬೆಳೆದ ತಾಲ್ಲೂಕಿನ ನೂರಾರು ರೈತರು ಈಗ ನಷ್ಟ ಎದುರಿಸುವ ಆತಂಕದಲ್ಲಿದ್ದಾರೆ. ಲಕ್ಷಾಂತರ ವ್ಯಯಿಸಿ ಬೆಳೆಸಿದರೂ ನಿರೀಕ್ಷೆಯಷ್ಟು ಫಸಲು ಸಿಗುವ ಶಂಕೆ ಅವರನ್ನು ಕಾಡಲಾರಂಭಿಸಿದೆ.
Last Updated 29 ನವೆಂಬರ್ 2024, 5:49 IST
ಕಾರವಾರ: ಇಬ್ಬನಿ ತಬ್ಬಿದ ಇಳೆಯಲಿ ಬಾಡಿದ ಕಲ್ಲಂಗಡಿ!
ADVERTISEMENT

ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಭೂಮಿಯನ್ನು ಪಾಳು ಬಿಟ್ಟು ಕೈಕಟ್ಟಿ ಕುಳಿತಿದ್ದರು. ಆದರೆ ಇಲ್ಲೊಬ್ಬ ರೈತ ಬರಡು ಭೂಮಿಯಲ್ಲಿ ಕಲ್ಲಂಗಡಿ ಬೆಳೆದು ಕೈ ತುಂಬ ಆದಾಯ ಗಳಿಸಿ ಕೃಷಿಯೂ ಲಾಭದಾಯಕ ಉದ್ಯೋಗ ಎಂದು ಸಾಬೀತು ಪಡಿಸಿದ್ದಾರೆ.
Last Updated 24 ಮೇ 2024, 5:45 IST
ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಗದಗ | ಇಸ್ರೇಲ್‌ ತಂತ್ರಜ್ಞಾನ; ಹನಿ ನೀರಾವರಿ ಅಳವಡಿಕೆ, ಎಕರೆಗೆ 25 ಟನ್ ಕಲ್ಲಂಗಡಿ

ಅಲ್ಪ ಸಮಯದಲ್ಲಿ ಲಭ್ಯ ಇದ್ದಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವ ತಂತ್ರಜ್ಞಾನವನ್ನು ಲಕ್ಷ್ಮೇಶ್ವರ ಸಮೀಪದ ಮಂಜಲಾಪುರದ ಪ್ರಗತಿಪರ ರೈತ ಭಾಷಾಸಾಬ್ ನೀರಲಗಿ ತಮ್ಮ ಹೊಲದಲ್ಲಿ ಅಳವಡಿಸಿದ್ದಾರೆ.
Last Updated 1 ಮಾರ್ಚ್ 2024, 5:44 IST
ಗದಗ | ಇಸ್ರೇಲ್‌ ತಂತ್ರಜ್ಞಾನ; ಹನಿ ನೀರಾವರಿ ಅಳವಡಿಕೆ, ಎಕರೆಗೆ 25 ಟನ್ ಕಲ್ಲಂಗಡಿ

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ
Last Updated 20 ಫೆಬ್ರುವರಿ 2024, 11:30 IST
ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT