ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Wax sculpture

ADVERTISEMENT

ಯೋಗ ಗುರು ಬಾಬಾ ರಾಮದೇವ ಮೇಣದ ಪ್ರತಿಮೆ ಅನಾವರಣ

ಯೋಗ ಗುರು ಬಾಬಾ ರಾಮ್‌ದೇವ್ ಅವರ ಆಳೆತ್ತರದ ಮೇಣದ ಪ್ರತಿಮೆಯನ್ನು ದೆಹಲಿಯಲ್ಲಿ ಅನಾವರಣಗೊಳಿಸಲಾಗಿದೆ. ತದನಂತರ ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರತಿಮೆ ಇರಿಸಲಾಗುತ್ತದೆ.
Last Updated 30 ಜನವರಿ 2024, 14:01 IST
ಯೋಗ ಗುರು ಬಾಬಾ ರಾಮದೇವ ಮೇಣದ ಪ್ರತಿಮೆ ಅನಾವರಣ

ಕ್ಯಾನ್ಸರ್‌ನಿಂದ ತೀರಿಹೋದ ಮಗಳ ನೆನಪಿಗೆ ಮೇಣದ ಪ್ರತಿಮೆ ನಿರ್ಮಿಸಿದ ತಾಯಿ!

ಸಮಾಜ ಸೇವೆಯ ಮೂಲಕ ಮಗಳನ್ನು ಚಿರಸ್ಥಾಯಿಗೊಳಿಸಿದ ಅಮ್ಮ
Last Updated 16 ಡಿಸೆಂಬರ್ 2023, 21:51 IST
ಕ್ಯಾನ್ಸರ್‌ನಿಂದ ತೀರಿಹೋದ ಮಗಳ ನೆನಪಿಗೆ ಮೇಣದ ಪ್ರತಿಮೆ ನಿರ್ಮಿಸಿದ ತಾಯಿ!

ಮೇಣದ ಪ್ರತಿಮೆಯ ಮೈಬಣ್ಣ ಬಿಳಿ ಮಾಡಿದ್ದಕ್ಕೆ ಹಾಲಿವುಡ್ ನಟ ಡ್ವೈನ್ ಜಾನ್ಸನ್‌ ಕಿಡಿ

‘ದಿ ರಾಕ್‌’ ಎಂಬ ಹೆಸರಿನಿಂದಲೇ ಜನಪ್ರಿಯತೆ ಗಳಿಸಿರುವ ಹಾಲಿವುಡ್‌ ನಟ ಡ್ವೈನ್ ಜಾನ್ಸನ್‌ ಅವರ ಮೇಣದ ಪ್ರತಿಮೆಯನ್ನು ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿದ್ದು, ಮೇಣದ ಪ್ರತಿಮೆ ಕಂಡು ಸ್ವತಃ ರಾಕ್ ಅವರೇ ಅಸಮಾಧಾನ ಹೊರಹಾಕಿದ್ದಾರೆ.
Last Updated 25 ಅಕ್ಟೋಬರ್ 2023, 7:06 IST
ಮೇಣದ ಪ್ರತಿಮೆಯ ಮೈಬಣ್ಣ ಬಿಳಿ ಮಾಡಿದ್ದಕ್ಕೆ ಹಾಲಿವುಡ್ ನಟ ಡ್ವೈನ್ ಜಾನ್ಸನ್‌ ಕಿಡಿ

ಬಾಹುಬಲಿ ಸಿನಿಮಾ ನಿರ್ಮಾಪಕರ ಎಚ್ಚರಿಕೆಗೆ ‘ಕರಗಿದ’ ಮೈಸೂರಿನ ಮೇಣದ ಬಾಹುಬಲಿ!

ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ಆಕ್ಷೇಪ
Last Updated 26 ಸೆಪ್ಟೆಂಬರ್ 2023, 13:34 IST
ಬಾಹುಬಲಿ ಸಿನಿಮಾ ನಿರ್ಮಾಪಕರ ಎಚ್ಚರಿಕೆಗೆ ‘ಕರಗಿದ’ ಮೈಸೂರಿನ ಮೇಣದ ಬಾಹುಬಲಿ!

ಪಶ್ಚಿಮ ಬಂಗಾಳದಲ್ಲಿ ತಯಾರಾಗಿದೆ ಸುಶಾಂತ್ ಮೇಣದ ಪ್ರತಿಮೆ

ಹಿರಿಯ ಮೇಣದ ಕಲಾವಿದ ಸುಶಾಂತೋ ರಾಯ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.
Last Updated 20 ಸೆಪ್ಟೆಂಬರ್ 2020, 10:24 IST
ಪಶ್ಚಿಮ ಬಂಗಾಳದಲ್ಲಿ ತಯಾರಾಗಿದೆ ಸುಶಾಂತ್ ಮೇಣದ ಪ್ರತಿಮೆ

Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ

ಶಾಂಘೈ(ರಾಯಿಟರ್ಸ್‌): ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗಳು ಚೀನಾದ ಮೇಣದ ಪ್ರತಿಮೆ ತಯಾರಿಕಾ ಉದ್ಯಮಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ನಿರೀಕ್ಷೆಗಳಿದ್ದವು. ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಮೆಗಳಿಗಾಗಿ ಭಾರಿ ಭೇಡಿಕೆ ಬರುವ ಸಾಧ್ಯತೆಗಳಿದ್ದವು.ಆದರೆ, ಕೊರೊನಾ ವೈರಸ್‌ನ ಆಕ್ರಮಣವು ಉದ್ಯಮದ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.‘ಕೋವಿಡ್‌ನಿಂದಾಗಿ ನಮಗೆ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಮೆಗಳನ್ನು ಕೋರಿ ಹೊಸ ಆದೇಶಗಳೇ ಬರುತ್ತಿಲ್ಲ. ಅಮೆರಿಕ ಸೇರಿದಂತೆ ವಿದೇಶಿ ಪ್ರಯಾಣ ಸ್ಥಗಿತಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಭೀಕರವಾಗಿಸಿದೆ. ನಾವು ಈಗ ಜೊ ಬೈಡೆನ್ ಅವರ ಪ್ರತಿಕೃತಿಗಳನ್ನು ತಯಾರಿಸುವುದನ್ನೇ ನಿಲ್ಲಿಸಿದ್ದೇವೆ,’ ಎನ್ನುತ್ತಾರೆ ಶಾಂಘೈನ ‘ಮಾಯಿ ಆರ್ಟ್ಸ್‌’ನ ವ್ಯವಸ್ಥಾಪಕ ಝೆಂಗ್‌ ಶೆಂಗ್‌.ಶಾಂಘೈ ಹೊರ ವಲಯದಲ್ಲಿರುವ ‘ಮಾಯಿ ಆರ್ಟ್ಸ್‌’ 2012ರಲ್ಲಿ ಆರಂಭವಾಗಿದ್ದು, ಮೇಣದ ಆಕೃತಿಗಳನ್ನು ತಯಾರಿಸುವ ಮತ್ತು ಪೂರೈಕೆ ಮಾಡುವ ವ್ಯವಹಾರ ನಡೆಸುತ್ತಿದೆ. ಇಲ್ಲಿ ಜಗತ್ತಿನ ಹಲವು ನಾಯಕರ ಪ್ರತಿಮೆಗಳನ್ನು ತಯಾರಿಸಲಾಗುತ್ತದೆ.ಚಿತ್ರಗಳು: ರಾಯಿಟರ್ಸ್‌
Last Updated 25 ಆಗಸ್ಟ್ 2020, 9:25 IST
Photos| ಚೀನಾದಲ್ಲಿ ಟ್ರಂಪ್ ಮೇಣದ ಪ್ರತಿಮೆ ತಯಾರಕರಿಗೆ ಸಂಕಷ್ಟ
err

ವಿಜಯ್‌ ಮೇಣದ ಪ್ರತಿಮೆ

ಕನ್ಯಾಕುಮಾರಿಯ ಮಾಯಾಪುರಿ ವ್ಯಾಕ್ಸ್‌ ಮ್ಯೂಸಿಯಂಗೆ ದಳಪತಿ ನಟ ವಿಜಯ್‌ ಮೇಣದ ಪ್ರತಿಮೆ ಹೊಸದಾಗಿ ಸೇರ್ಪಡೆಯಾಗಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ.
Last Updated 26 ನವೆಂಬರ್ 2019, 19:31 IST
ವಿಜಯ್‌ ಮೇಣದ ಪ್ರತಿಮೆ
ADVERTISEMENT
ADVERTISEMENT
ADVERTISEMENT
ADVERTISEMENT