ಈ ಮ್ಯೂಸಿಯಂನಲ್ಲಿ ತಮಿಳು ನಟರೊಬ್ಬರ ಮೇಣದ ಪ್ರತಿಮೆ ಇದೇ ಮೊದಲು. ಎಪಿಜೆ ಅಬ್ದುಲ್ ಕಲಾಂ, ಅಮಿತಾಭ್ ಬಚ್ಚನ್, ಮೈಕೆಲ್ ಜಾಕ್ಸನ್, ಎಂ.ಎಸ್. ಸುಬ್ಬಲಕ್ಷ್ಮಿ ಮೇಣದ ಪ್ರತಿಮೆಗಳ ಸಾಲಿಗೆ ಈಗ ವಿಜಯ್ ಸೇರ್ಪಡೆಯಾಗಿದ್ದಾರೆ. ವಿಜಯ್ ಅಭಿಯನದ ‘ಬಿಗಿಲ್’ ಚಿತ್ರ ತಮಿಳುನಾಡಿನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ.