ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Weekend With Ramesh

ADVERTISEMENT

ವೀಕೆಂಡ್ ವಿತ್ ರಮೇಶ್ ಶೋ: ಈ ವಾರದ ಅತಿಥಿಯಾಗಿ ಡಿ.ಕೆ ಶಿವಕುಮಾರ– ಪ್ರೊಮೊ ಇಲ್ಲಿದೆ ನೋಡಿ

ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ
Last Updated 6 ಜೂನ್ 2023, 13:28 IST
ವೀಕೆಂಡ್ ವಿತ್ ರಮೇಶ್ ಶೋ: ಈ ವಾರದ ಅತಿಥಿಯಾಗಿ ಡಿ.ಕೆ ಶಿವಕುಮಾರ– ಪ್ರೊಮೊ ಇಲ್ಲಿದೆ ನೋಡಿ

ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

‘ನನ್ನ ತಂದೆಯ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನಗೆ ಭಾವನಾತ್ಮಕವಾಗಿ ಬೆಂಬಲ ನೀಡಿದ್ದರು’ ಎಂದು ನಟಿ ರಮ್ಯಾ ಹೇಳಿದ್ದಾರೆ.
Last Updated 30 ಮಾರ್ಚ್ 2023, 10:03 IST
ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

‘ವೀಕೆಂಡ್ ವಿತ್ ರಮೇಶ್’ನಲ್ಲಿ ಡಾ. ವೀರೇಂದ್ರ ಹೆಗ್ಗಡೆ, ನಟ ಗಣೇಶ್

ಜಿ ಕನ್ನಡ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ‘ವೀಕೆಂಡ್ ವಿತ್ ರಮೇಶ್’ ಮರು ಪ್ರಸಾರವಾಗುತ್ತಿದ್ದು, ಇದೇ ಶನಿವಾರ ಮತ್ತು ಭಾನುವಾರ ಕ್ರಮವಾಗಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್‌ ಅವರ ಸಂಚಿಕೆಗಳು ಪ್ರಸಾರವಾಗಲಿವೆ.
Last Updated 30 ಏಪ್ರಿಲ್ 2020, 19:45 IST
‘ವೀಕೆಂಡ್ ವಿತ್ ರಮೇಶ್’ನಲ್ಲಿ ಡಾ. ವೀರೇಂದ್ರ ಹೆಗ್ಗಡೆ, ನಟ ಗಣೇಶ್

ವೀಕೆಂಡ್‌ ವಿತ್ ರಮೇಶ್‌ | ಯಶ್, ಪುನೀತ್ ರಾಜ್‌ಕುಮಾರ್ ಸಂಚಿಕೆ ಮತ್ತೊಮ್ಮೆ

ಜನಪ್ರಿಯ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್‌’ನಲ್ಲಿ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿದ್ದನ್ನು ಅವರ ಅಭಿಮಾನಿಗಳು ಮರೆಯಲಿಕ್ಕಿಲ್ಲ.
Last Updated 24 ಏಪ್ರಿಲ್ 2020, 19:30 IST
ವೀಕೆಂಡ್‌ ವಿತ್ ರಮೇಶ್‌ | ಯಶ್, ಪುನೀತ್ ರಾಜ್‌ಕುಮಾರ್ ಸಂಚಿಕೆ ಮತ್ತೊಮ್ಮೆ

ಸಾಧಕರ ಕುರ್ಚಿಯಲ್ಲಿ ಶಂಕರ್‌ ಬಿದರಿ, ಟೈಗರ್‌ ಅಶೋಕ್‌ ಕುಮಾರ್‌

ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 4
Last Updated 28 ಜೂನ್ 2019, 9:21 IST
ಸಾಧಕರ ಕುರ್ಚಿಯಲ್ಲಿ ಶಂಕರ್‌ ಬಿದರಿ, ಟೈಗರ್‌ ಅಶೋಕ್‌ ಕುಮಾರ್‌

20ರಿಂದ ವೀಕೆಂಡ್‌ ವಿತ್‌ ರಮೇಶ್‌

ಸಾಧಕರ ಜೀವನ ಪರಿಚಯಿಸುವ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 4 ಕಾರ್ಯಕ್ರಮ ಏಪ್ರಿಲ್‌ 20ರಿಂದ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮೊದಲ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
Last Updated 15 ಏಪ್ರಿಲ್ 2019, 19:08 IST
20ರಿಂದ ವೀಕೆಂಡ್‌ ವಿತ್‌ ರಮೇಶ್‌

ಏ. 20ರಿಂದ ‘ವೀಕೆಂಡ್‌ ವಿತ್‌ ರಮೇಶ್‌’ ಆರಂಭ

ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ ‘ವೀಕೆಂಡ್‌ ವಿತ್‌ ರಮೇಶ್‌’ ಸೀಸನ್‌ 4 ಇದೇ 20ರಿಂದ ಆರಂಭವಾಗಲಿದೆ.
Last Updated 10 ಏಪ್ರಿಲ್ 2019, 13:45 IST
ಏ. 20ರಿಂದ ‘ವೀಕೆಂಡ್‌ ವಿತ್‌ ರಮೇಶ್‌’ ಆರಂಭ
ADVERTISEMENT

ವೀಕೆಂಡ್‌ ವಿಥ್‌ ರಮೇಶ್‌; ನಾಲ್ಕನೇ ಸೀಸನ್‌ ಸದ್ಯದಲ್ಲೇ ಆರಂಭ

‘ವೀಕೆಂಡ್‌ ವಿಥ್‌ ರಮೇಶ್‌’– ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ. ಈಗಾಗಲೇ, ಮೂರು ಸೀಸನ್‌ ಕಂಡಿರುವ ಈ ಕಾರ್ಯಕ್ರಮದ ನಾಲ್ಕನೇ ಸೀಸನ್‌ ಸದ್ಯದಲ್ಲೇ ಆರಂಭವಾಗಲಿದೆ. ಈ ಕುರಿತು ವಾಹಿನಿಯು ಅಧಿಕೃತವಾಗಿ ಪ್ರೊಮೊವನ್ನು ಪ್ರಸಾರ ಮಾಡುತ್ತಿದೆ.
Last Updated 1 ಏಪ್ರಿಲ್ 2019, 9:39 IST
ವೀಕೆಂಡ್‌ ವಿಥ್‌ ರಮೇಶ್‌; ನಾಲ್ಕನೇ ಸೀಸನ್‌ ಸದ್ಯದಲ್ಲೇ ಆರಂಭ
ADVERTISEMENT
ADVERTISEMENT
ADVERTISEMENT