ಬುಧವಾರ, 4 ಫೆಬ್ರುವರಿ 2026
×
ADVERTISEMENT

Weightlifting Championship

ADVERTISEMENT

ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೀರಾಬಾಯಿ ದಾಖಲೆ ಚಿನ್ನ

National Weightlifting: ಒಲಿಂಪಿಯನ್ ಮಿರಾಬಾಯಿ ಚಾನು ಅವರು ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಸಾಮರ್ಥ್ಯ ಮೆರೆದರು. ಬುಧವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಒಟ್ಟು 205 ಕೆ.ಜಿ ಭಾರ ಎತ್ತಿ ಪ್ರಶಸ್ತಿ ಜಯಿಸಿದರು.
Last Updated 4 ಫೆಬ್ರುವರಿ 2026, 19:28 IST
ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೀರಾಬಾಯಿ ದಾಖಲೆ ಚಿನ್ನ

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೀರಾಬಾಯಿಗೆ ಬೆಳ್ಳಿ

Mirabai Silver Medal: ನಾರ್ವೆಯ ಫೋರ್ಡೆಯಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೀರಾಬಾಯಿ ಚಾನು 48 ಕೆ.ಜಿ ವಿಭಾಗದಲ್ಲಿ 199 ಕೆ.ಜಿ ಎತ್ತಿ ಬೆಳ್ಳಿ ಪದಕ ಜಯಿಸಿದರು. ಇದು ಅವರ ಮೂರನೇ ವಿಶ್ವಕಪ್ ರಜತ ಸಾಧನೆ.
Last Updated 3 ಅಕ್ಟೋಬರ್ 2025, 14:32 IST
ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೀರಾಬಾಯಿಗೆ ಬೆಳ್ಳಿ

ವೇಟ್‌ಲಿಫ್ಟಿಂಗ್‌: ಸಬರ್ ಜೋಷ್ಣಾಗೆ ಕಂಚು

ಭಾರತದ ಜ್ಯೋಷ್ನಾ ಸಬರ್ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 40 ಕೆ.ಜಿ. ವಿಭಾಗದಲ್ಲಿ ಶುಕ್ರವಾರ ಎರಡು ಕಂಚಿನ ಪದಕಗಳನ್ನು ಗೆದ್ದರು.
Last Updated 29 ಜುಲೈ 2023, 2:14 IST
ವೇಟ್‌ಲಿಫ್ಟಿಂಗ್‌: ಸಬರ್ ಜೋಷ್ಣಾಗೆ ಕಂಚು

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬಿಂದ್ಯಾರಾಣಿ ಬೆಳ್ಳಿ ಬೆಡಗು

55 ಕೆಜಿ ವಿಭಾಗದಲ್ಲಿ ಸಾಧನೆ
Last Updated 6 ಮೇ 2023, 11:00 IST
ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬಿಂದ್ಯಾರಾಣಿ ಬೆಳ್ಳಿ ಬೆಡಗು

ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕದ ಅಭಿನಯಗೆ ಹೈಜಂಪ್‌ ಬೆಳ್ಳಿ
Last Updated 30 ಸೆಪ್ಟೆಂಬರ್ 2022, 16:24 IST
ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ಕಾಮನ್‌ವೆಲ್ತ್‌ ಕಂಚಿನ ಪದಕ: ಗುರು ತವರಿನಲ್ಲಿ ಕುಡಿಯೊಡೆದ ಸಂಭ್ರಮ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದ ಕುಂದಾಪುರದ ವೇಟ್‌ಲಿಫ್ಟರ್‌
Last Updated 30 ಜುಲೈ 2022, 20:20 IST
ಕಾಮನ್‌ವೆಲ್ತ್‌ ಕಂಚಿನ ಪದಕ: ಗುರು ತವರಿನಲ್ಲಿ ಕುಡಿಯೊಡೆದ ಸಂಭ್ರಮ

ಏಷ್ಯನ್ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಭಾರತದ ಹರ್ಷದಾಗೆ ಚಿನ್ನ

ಭಾರತದ ಯುವ ವೇಟ್‌ಲಿಫ್ಟರ್ ಹರ್ಷದಾ ಗರುಡ್‌ ಅವರು ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.
Last Updated 19 ಜುಲೈ 2022, 10:54 IST
ಏಷ್ಯನ್ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಭಾರತದ ಹರ್ಷದಾಗೆ ಚಿನ್ನ
ADVERTISEMENT

ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮಾಧವನ್‌ಗೆ ನಾಲ್ಕನೇ ಸ್ಥಾನ

ಮುನಾಗೆ ಆರನೇ ಸ್ಥಾನ
Last Updated 4 ಮೇ 2022, 12:18 IST
ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮಾಧವನ್‌ಗೆ ನಾಲ್ಕನೇ ಸ್ಥಾನ

ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಗ್ಯಾನೇಶ್ವರಿ ಬೆಳ್ಳಿ ಬೆಡಗು

ಕಂಚು ಗೆದ್ದ ರಿತಿಕಾ
Last Updated 3 ಮೇ 2022, 14:21 IST
ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಗ್ಯಾನೇಶ್ವರಿ ಬೆಳ್ಳಿ ಬೆಡಗು

ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ₹2 ಕೋಟಿ ಬಹುಮಾನ, ರೈಲ್ವೆ ಹುದ್ದೆಯಲ್ಲಿ ಬಡ್ತಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ₹ 2 ಕೋಟಿ ಬಹುಮಾನ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಘೋಷಣೆ ಮಾಡಿದ್ದಾರೆ.
Last Updated 27 ಜುಲೈ 2021, 2:29 IST
ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ₹2 ಕೋಟಿ ಬಹುಮಾನ, ರೈಲ್ವೆ ಹುದ್ದೆಯಲ್ಲಿ ಬಡ್ತಿ
ADVERTISEMENT
ADVERTISEMENT
ADVERTISEMENT