ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Westernghats

ADVERTISEMENT

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ- ರಾಜ್ಯಗಳ ತಕರಾರಿಗೆ ಕೇಂದ್ರದ ಅಸಹಾಯಕತೆ

‘ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಗುಜರಾತ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ, ರಾಜ್ಯ ಸರ್ಕಾರಗಳ ತಕರಾರಿನಿಂದಾಗಿ ಕರಡು ಅಧಿಸೂಚನೆ ಅಂತಿಮಗೊಳಿಸಲು ಸಾಧ್ಯ ವಾಗಿಲ್ಲ’ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.
Last Updated 18 ಅಕ್ಟೋಬರ್ 2022, 5:57 IST
ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ- ರಾಜ್ಯಗಳ ತಕರಾರಿಗೆ ಕೇಂದ್ರದ ಅಸಹಾಯಕತೆ

‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶಗಳನ್ನು ಘೋಷಣೆ ಅನುಕೂಲಕರ’

‘ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌’ ಪ್ರತಿಪಾದನೆ
Last Updated 21 ಆಗಸ್ಟ್ 2022, 19:31 IST
fallback

ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ದೂಳು ಹಿಡಿದಿರುವ ಹಲವು ವರದಿಗಳು
Last Updated 10 ಆಗಸ್ಟ್ 2022, 22:00 IST
ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯು ತೀವ್ರ ಚರ್ಚೆಗೆ ಒಳಗಾಗಿದೆ. ಈ ಕರಡನ್ನು ತಿರಸ್ಕರಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಪರಿಸರ ರಕ್ಷಣೆಗೆ ಸರ್ಕಾರದ ಬಳಿ ಸ್ಪಷ್ಟವಾದ ನೀತಿ ಇದ್ದಂತಿಲ್ಲ. ಮಧ್ಯ ಅಮೆರಿಕದ ಪುಟ್ಟ ದೇಶ ಕೋಸ್ಟರೀಕವು ಇದ್ದ ಕಾಡನ್ನೆಲ್ಲ ಕಳೆದುಕೊಂಡಿತು. ಆದರೆ, ಪ್ರಮಾದವನ್ನು ಅರಿತುಕೊಂಡ ಸರ್ಕಾರ ಪರಿಣಾಮಕಾರಿ ನೀತಿ ಮೂಲಕ ದೇಶದ ಶೇ 55 ಭಾಗವನ್ನು ಹಸಿರಾಗಿಸಿಕೊಂಡಿದೆ. ಕೋಸ್ಟರೀಕದ ಈ ಯಶೋಗಾಥೆಯನ್ನು ಜಗತ್ತಿನ ಅತ್ಯುತ್ತಮ ಮಾದರಿ ಎಂದು ಹೇಳಲಾಗುತ್ತಿದೆ
Last Updated 9 ಆಗಸ್ಟ್ 2022, 21:45 IST
ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಜೀವ, ಜೀವನ - ಜೀವ ವೈವಿಧ್ಯ, ಕೃಷಿ ವೈವಿಧ್ಯ ಎಲ್ಲವೂ ಉಳಿಯಬೇಕು. ಇವೆಲ್ಲವುಗಳ ಕೇಂದ್ರ ಮನುಷ್ಯ ಎನ್ನುವುದನ್ನು ಅರಿಯಬೇಕು. ರೆಸಾರ್ಟ್‌ನಲ್ಲಿ ಉಳಿದು ಮುಂಜಾನೆಗೊಂದು ಫೋಟೊ, ಸಂಜೆಗೊಂದು ಸೆಲ್ಫಿ ತೆಗೆದುಕೊಂಡ ಸುಖದಂತೆ ಪಶ್ಚಿಮ ಘಟ್ಟದ ನೆಲವಾಸಿಗಳು ಬಾಳುತ್ತಿಲ್ಲ.
Last Updated 8 ಆಗಸ್ಟ್ 2022, 23:15 IST
ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

ಕಾಡು-ಗೋಮಾಳ, ನದಿ-ಕೆರೆಗಳನ್ನು ರಕ್ಷಿಕೊಳ್ಳುವುದರಲ್ಲೇ ತಮ್ಮ ಬದುಕಿನ ಸುರಕ್ಷತೆ ಅಡಗಿದೆ ಎಂಬುದನ್ನು ಪಶ್ಚಿಮ ಘಟ್ಟದ ಜನರು ಅರಿತಿದ್ದಾರೆ. ಆದರೆ, ಸರ್ಕಾರ ಮಾತ್ರ ಜನಸಾಮಾನ್ಯರ ಈ ಒತ್ತಾಸೆಗೆ ಕಿವಿಗೊಡುತ್ತಿಲ್ಲ. ಏಕೆಂದರೆ, ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರಿ, ಸೂಕ್ತ ಸಂರಕ್ಷಣಾ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಬಹಳ ದುರ್ದೈವದ ಸಂಗತಿಯಿದು
Last Updated 7 ಆಗಸ್ಟ್ 2022, 23:00 IST
ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

ಪಶ್ಚಿಮ ಘಟ್ಟದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ: ಪರಿಸರವಾದಿ ಮಾಧವ ಗಾಡ್ಗೀಲ್

ಪರಿಸರವಾದಿ ಮಾಧವ ಗಾಡ್ಗೀಲ್ ಅಭಿಪ್ರಾಯ
Last Updated 19 ಅಕ್ಟೋಬರ್ 2021, 19:30 IST
ಪಶ್ಚಿಮ ಘಟ್ಟದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ: ಪರಿಸರವಾದಿ ಮಾಧವ ಗಾಡ್ಗೀಲ್
ADVERTISEMENT

ಪಶ್ಚಿಮ ಘಟ್ಟದ ತಪ್ಪಲು: ದಾಖಲಾಗುತ್ತಿವೆ ಮುಂಡಾಜೆ ಸಸ್ಯ ಸಂಪತ್ತು

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಗಜಾನನ ವಝೆ ಮುಂದಾಳತ್ವದಲ್ಲಿ ಕಾರ್ಯ
Last Updated 10 ಅಕ್ಟೋಬರ್ 2021, 19:30 IST
ಪಶ್ಚಿಮ ಘಟ್ಟದ ತಪ್ಪಲು: ದಾಖಲಾಗುತ್ತಿವೆ ಮುಂಡಾಜೆ ಸಸ್ಯ ಸಂಪತ್ತು

ಪಶ್ಚಿಮಘಟ್ಟ ಭೂಕುಸಿತದ ಸೂಕ್ಷ್ಮ ಪ್ರದೇಶ

ಮಾನವ ಹಸ್ತಕ್ಷೇಪ ಹೆಚ್ಚಾದಷ್ಟು ಅಪಾಯವೂ ಹೆಚ್ಚು: ಅಧ್ಯಯನ ವರದಿ
Last Updated 2 ಏಪ್ರಿಲ್ 2021, 18:38 IST
ಪಶ್ಚಿಮಘಟ್ಟ ಭೂಕುಸಿತದ ಸೂಕ್ಷ್ಮ ಪ್ರದೇಶ

Podcast ಪ್ರಚಲಿತ: ಪಶ್ಚಿಮ ಘಟ್ಟ ಸೊರಗುತಿದೆ ನೋಡಿದಿರಾ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಫೆಬ್ರುವರಿ 2021, 4:09 IST
Podcast ಪ್ರಚಲಿತ: ಪಶ್ಚಿಮ ಘಟ್ಟ ಸೊರಗುತಿದೆ ನೋಡಿದಿರಾ
ADVERTISEMENT
ADVERTISEMENT
ADVERTISEMENT