ತೇಜಸ್ವಿ ಸೂರ್ಯ ಸಮಾವೇಶದಲ್ಲಿ ಹಾಜರಾತಿ ಕಡ್ಡಾಯ: ವಿವಾದ ಹುಟ್ಟು ಹಾಕಿದ ಸಂದೇಶ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಗುರುವಾರ ನಾಮಪತ್ರ ಸಲ್ಲಿಸುವ ಮುನ್ನ ನಡೆಯುವ ಸಮಾವೇಶದಲ್ಲಿ ಕಡ್ಡಾಯವಾಗಿ ಹಾಜರಿಬೇಕು ಎಂದು ವಿ.ವಿ. ಪುರಂನ ಜೈನ್ ಕಾಲೇಜು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಸಂದೇಶ ವಿವಾದದ ಸ್ವರೂಪ ಪಡೆದಿದೆ.Last Updated 4 ಏಪ್ರಿಲ್ 2024, 16:23 IST