ಜನವರಿವರೆಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು ಫೆಬ್ರುವರಿ ಮಾರ್ಚ್‌ನಲ್ಲಿ ನೇರ ಇನ್ ಫೋನ್ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ 7ರಿಂದ 10ರವರೆಗೂ ವಿದ್ಯಾರ್ಥಿಗಳು ಕರೆ ಮಾಡಿ ಪರಿಹರಿಸಿಕೊಳ್ಳಬಹುದು
ಗುಲಾಂ ನಬಿ ಪ್ರಭಾರ ಮುಖ್ಯ ಶಿಕ್ಷಕ ಕಿಣ್ಣಿಸುಲ್ತಾನ ಪ್ರೌಢಶಾಲೆ
ಕೋವಿಡ್ ಸಂದರ್ಭದಲ್ಲಿ ಒಂದಷ್ಟು ಶಿಕ್ಷಕರು ಸೇರಿ ಮಾಡಿದ ಯೋಜನೆ ಇಂದು ಹತ್ತಾರು ಸಾವಿರ ಮಕ್ಕಳಿಗೆ ದಾರಿದೀಪವಾಗುತ್ತಿದೆ. ರಾಜ್ಯದ 30ಕ್ಕೂ ಅಧಿಕ ಶಿಕ್ಷಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ