ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wheelchair

ADVERTISEMENT

IIT-M: ಅಂಗವಿಕಲರಿಗೆ ನಿಂತು ಕೆಲಸ ಮಾಡಲು ಅನುಕೂಲವಾಗುವ ಗಾಲಿ ಕುರ್ಚಿ ಅಭಿವೃದ್ಧಿ

ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ (IIT-M)ನ ತಂತ್ರಜ್ಞರು ಅಂಗವಿಕಲರಿಗಾಗಿ ನೂತನ ಮಾದರಿಯ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಿದ್ದು, ಇದು ನಿಂತು ಕೆಲಸ ಮಾಡಲು ನೆರವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಮಾರ್ಚ್ 2024, 16:40 IST
IIT-M: ಅಂಗವಿಕಲರಿಗೆ ನಿಂತು ಕೆಲಸ ಮಾಡಲು ಅನುಕೂಲವಾಗುವ ಗಾಲಿ ಕುರ್ಚಿ ಅಭಿವೃದ್ಧಿ

ಗಾಲಿಕುರ್ಚಿ ಸಿಗದೆ ಪ್ರಯಾಣಿಕ ಸಾವು ಪ್ರಕರಣ: ಏರ್ ಇಂಡಿಯಾಕ್ಕೆ ₹30 ಲಕ್ಷ ದಂಡ

ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದ 80 ವರ್ಷದ ಪ್ರಯಾಣಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹ 30 ಲಕ್ಷ ದಂಡ ವಿಧಿಸಿದೆ.
Last Updated 29 ಫೆಬ್ರುವರಿ 2024, 11:31 IST
ಗಾಲಿಕುರ್ಚಿ ಸಿಗದೆ ಪ್ರಯಾಣಿಕ ಸಾವು ಪ್ರಕರಣ: ಏರ್ ಇಂಡಿಯಾಕ್ಕೆ ₹30 ಲಕ್ಷ ದಂಡ

ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

ಅಪಘಾತಕ್ಕೆ ಒಳಗಾಗಿ ಬೆನ್ನುಹುರಿ ಸಮಸ್ಯೆಯಿಂದ ಅಂಗವೈಕಲ್ಯತೆ ಹೊಂದಿರುವವರು ಮಡಿಕೇರಿಯಲ್ಲಿ ಶುಕ್ರವಾರ ಗಾಲಿಕುರ್ಚಿ ಜಾಥಾ ನಡೆಸಿದರು.
Last Updated 9 ಫೆಬ್ರುವರಿ 2024, 6:59 IST
ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

ಕೆರೆ ಹೂಳೆತ್ತುವ ಸ್ಥಳದಲ್ಲೇ ಗಾಲಿಕುರ್ಚಿ ವಿತರಣೆ

ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ತಾಲ್ಲೂಕಿನ ಮೈಲಾಪುರ ಗ್ರಾಮದ ಯುವಜನರು ಸಾಮಾಜಿಕ ಒಗ್ಗೂಡಿವಿಕೆಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ, ಸಂಸ್ಥೆಗಳ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆ ಮೂಲಕ ದಾನದ ರೂಪದಲ್ಲಿ ಅಂಗವಿಕಲರಿಗೆ ಗಾಲಿಕುರ್ಚಿ ವಿತರಿಸಿದರು.
Last Updated 28 ಮಾರ್ಚ್ 2021, 5:11 IST
ಕೆರೆ ಹೂಳೆತ್ತುವ ಸ್ಥಳದಲ್ಲೇ ಗಾಲಿಕುರ್ಚಿ ವಿತರಣೆ

ಬದುಕು ಬದಲಿಸಿದ ಗಾಲಿಕುರ್ಚಿ ಟೆನಿಸ್

ಬೆಂಗಳೂರಿನ ಪ್ರತಿಮಾ ಎನ್‌. ರಾವ್ ಈಗ ಭಾರತದ ಗಾಲಿಕುರ್ಚಿ ಟೆನಿಸ್‌ನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಗಾಲಿಕುರ್ಚಿ ಟೆನಿಸ್ ಆಡಲು ಶುರು ಮಾಡಿದಾಗ ವ್ಯಂಗ್ಯ ಮಾಡಿ ನಕ್ಕವರೇ ಈಗ ಅಭಿನಂದಿಸುವ ಮಟ್ಟಕ್ಕೆ ಪ್ರತಿಮಾ ಬೆಳೆದಿದ್ದಾರೆ.
Last Updated 12 ಮಾರ್ಚ್ 2021, 19:30 IST
ಬದುಕು ಬದಲಿಸಿದ ಗಾಲಿಕುರ್ಚಿ ಟೆನಿಸ್

ಫೈನಲ್‌ಗೆ ಪ್ರತಿಮಾ, ವೀರಸಾಮಿ

ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿ
Last Updated 5 ಮಾರ್ಚ್ 2021, 15:35 IST
ಫೈನಲ್‌ಗೆ ಪ್ರತಿಮಾ, ವೀರಸಾಮಿ

ಬದುಕು ಬದಲಿಸಿದ ವೀಲ್‌ಚೇರ್‌

ಬೊಮ್ಮನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ತಯಾರಿಕಾ ಘಟಕ ಹೊಂದಿರುವ ಆಸ್ಟ್ರಿಚ್‌ ಕಂಪನಿ ತಯಾರಿಸುವ ಬ್ಯಾಟರಿಚಾಲಿತ ಆಧುನಿಕ ವೀಲ್‌ಚೇರ್‌ಗಳು ಅನೇಕರ ಜೀವನಾಧಾರಕ್ಕೆ ಆಸರೆಯಾಗಿದ್ದು, ಅವುಗಳ ಬಹೂಪಯೋಗಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 12 ನವೆಂಬರ್ 2019, 19:45 IST
ಬದುಕು ಬದಲಿಸಿದ ವೀಲ್‌ಚೇರ್‌
ADVERTISEMENT

‘ಅಂಗವಿಕಲರಿಗೆ ಪ್ರತ್ಯೇಕ ವಿ.ವಿ ಸ್ಥಾಪಿಸಿ’

ಮೊಬಿಲಿಟಿ ಇಂಡಿಯಾ ಸಂಘಟನೆಯಿಂದ ಅಂಗವಿಕಲ ಸ್ನೇಹಿ ಪರಿಕರ ಪ್ರದರ್ಶನ
Last Updated 2 ಆಗಸ್ಟ್ 2019, 19:43 IST
‘ಅಂಗವಿಕಲರಿಗೆ ಪ್ರತ್ಯೇಕ ವಿ.ವಿ ಸ್ಥಾಪಿಸಿ’

ಅಂಗವಿಕಲ ಮಾಲೀಕನ ಗಾಲಿಕುರ್ಚಿ ತಳ್ಳುವ ಶ್ವಾನ: ಹೃದಯಸ್ಪರ್ಶಿ ವಿಡಿಯೊ

ಗಾಲಿಕುರ್ಚಿಯಲ್ಲಿ ತೆರಳಿರುವ ವ್ಯಕ್ತಿ 46 ವರ್ಷ ವಯಸ್ಸಿನ ಡಾನಿಲೋ ಅರಾಕೋನ್‌. ಅವರಿಗೆ ವರ್ಷದ ಹಿಂದ ನಡೆದ ಅಪಘಾತದಲ್ಲಿ ಬೆನ್ನುಮೂಳೆ ಮುರಿದಿದೆ. ಈ ಘಟನೆ ಬಳಿಕ ಅವರಿಗೆ ನಡೆಯಲು ಸಾಧ್ಯವಾಗದೆ ಗಾಲಿಕುರ್ಚಿ ಬಳಸುತ್ತಿದ್ದಾರೆ. ಈ ಶ್ವಾನವು ಅವರ ಜತೆಗಿದ್ದು, ಅವರು ಕುಳಿತ ಗಾಲಿಕುರ್ಚಿಯನ್ನು ತಳ್ಳುತ್ತದೆ...
Last Updated 20 ಜುಲೈ 2018, 2:31 IST
ಅಂಗವಿಕಲ ಮಾಲೀಕನ ಗಾಲಿಕುರ್ಚಿ ತಳ್ಳುವ ಶ್ವಾನ: ಹೃದಯಸ್ಪರ್ಶಿ ವಿಡಿಯೊ
ADVERTISEMENT
ADVERTISEMENT
ADVERTISEMENT