ಶುಕ್ರವಾರ, 18 ಜುಲೈ 2025
×
ADVERTISEMENT

Wimbledon championships

ADVERTISEMENT

Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

Wimbledon Final: ಶ್ವಾಂಟೆಕ್ 6–0, 6–0 ಯಿಂದ ಅಮೆರಿಕದ ಅನಿಸಿಮೋವಾ ಅವರನ್ನು ಸೋಲಿಸಿ, ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 12 ಜುಲೈ 2025, 19:18 IST
Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಡೋನಾ, ಜಾಸ್ಮಿನ್‌

ಕ್ರೊವೇಷ್ಯಾದ ಡೋನಾ ವೆಕಿಚ್‌ ಮತ್ತು ಇಟಲಿಯ ಜಾಸ್ಮಿನ್ ಪಾವೋಲಿನಿ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು.
Last Updated 10 ಜುಲೈ 2024, 4:09 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ:  ನಾಲ್ಕರ ಘಟ್ಟಕ್ಕೆ ಡೋನಾ, ಜಾಸ್ಮಿನ್‌

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸಿನ್ನರ್‌ಗೆ ಮೆಡ್ವೆಡೇವ್‌ ಆಘಾತ

ಐದನೇ ಕ್ರಮಾಂಕದ ಡೇನಿಯಲ್‌ ಮೆಡ್ವೆಡೇವ್ ಅವರು ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಐದು ಸೆಟ್‌ಗಳ ದೀರ್ಘ ಪಂದ್ಯದಲ್ಲಿ ಪರಾಭವಗೊಳಿಸಿ, ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ ಷಿಪ್ಸ್‌ನಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್‌ ತಲುಪಿದರು.
Last Updated 10 ಜುಲೈ 2024, 4:05 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸಿನ್ನರ್‌ಗೆ ಮೆಡ್ವೆಡೇವ್‌ ಆಘಾತ

ವಿಂಬಲ್ಡನ್; ನಾಲ್ಕನೇ ಸುತ್ತಿಗೆ ಸಿನ್ನರ್, ಜ್ವೆರೇವ್

ಇಟಲಿಯ ಯಾನಿಕ್ ಸಿನ್ನರ್ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಹಾಕಿದರು.
Last Updated 6 ಜುಲೈ 2024, 22:04 IST
ವಿಂಬಲ್ಡನ್; ನಾಲ್ಕನೇ ಸುತ್ತಿಗೆ ಸಿನ್ನರ್, ಜ್ವೆರೇವ್

ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್ಸ್‌: ಅಲ್ಕರಾಜ್‌ಗೆ ಪ್ರಯಾಸದ ಗೆಲುವು

ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್ ಬಹಳ ಪ್ರಯಾಸದಿಂದ ಫ್ರಾನ್ಸ್‌ನ ಫ್ರಾನ್ಸೆಸ್‌ ಟಿಯಾಫೊ ಅವರ ಸ್ಫೂರ್ತಿಯು ತ ಹೋರಾಟವನ್ನು ಬದಿಗೊತ್ತಿ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್ಸ್‌ನ ಪುರುಷರ ಸಿಂಗಲ್ಸ್‌ 16ರ ಸುತ್ತಿಗೆ ತಲುಪಿದರು.
Last Updated 6 ಜುಲೈ 2024, 0:32 IST
ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್ಸ್‌: ಅಲ್ಕರಾಜ್‌ಗೆ ಪ್ರಯಾಸದ ಗೆಲುವು

ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್: ಪೆಗುಲಾಗೆ ಸೋಲುಣಿಸಿದ ವಾಂಗ್‌ ಷಿನ್ಯು

ಅಮೆರಿಕದ ಜೆಸ್ಸಿಕಾ ಪೆಗುಲಾ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದ ಅತಿ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿ ಎನಿಸಿದರು.
Last Updated 4 ಜುಲೈ 2024, 21:38 IST
ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್: ಪೆಗುಲಾಗೆ ಸೋಲುಣಿಸಿದ ವಾಂಗ್‌ ಷಿನ್ಯು

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಅಲ್ಕರಾಜ್

ಅಮೆರಿಕದ ಕೊಕೊ ಗಾಫ್‌ ಮುನ್ನಡೆ
Last Updated 3 ಜುಲೈ 2024, 18:46 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಅಲ್ಕರಾಜ್
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಹಿಂದೆ ಸರಿದ ಮರ್ರೆ

ಸಕಾಲಕ್ಕೆ ದೈಹಿಕ ಕ್ಷಮತೆ ಮರಳಿ ಪಡೆಯಲು ವಿಫಲರಾದ ಇಂಗ್ಲೆಂಡ್‌ನ ಆ್ಯಂಡಿ ಮರ‍್ರೆ, ವಿಂಬಲ್ಡನ್ ಟೆನಿಸ್‌ ಚಾಂಪಿಯನ್‌ಷಿಪ್ಸ್‌ನ ಪುರುಷರ ಸಿಂಗಲ್ಸ್‌ನಿಂದ ಮಂಗಳವಾರ ಹಿಂದೆಸರಿದರು.
Last Updated 2 ಜುಲೈ 2024, 21:00 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಹಿಂದೆ ಸರಿದ ಮರ್ರೆ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಹಾಲಿ ಚಾಂಪಿಯನ್‌ ಮರ್ಕೆತಾಗೆ ಆಘಾತ

ಎರಡನೇ ಸುತ್ತಿಗೆ ಎಲೆನಾ ರಿಬಾಕಿನಾ, ಜೊಕೊವಿಚ್‌
Last Updated 2 ಜುಲೈ 2024, 21:00 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಹಾಲಿ ಚಾಂಪಿಯನ್‌ ಮರ್ಕೆತಾಗೆ ಆಘಾತ

ಒಸಾಕಾ, ರಾಡುಕಾನು, ಕೆರ್ಬರ್‌ಗೆ ವಿಂಬಲ್ಡನ್‌ ವೈಲ್ಡ್‌ ಕಾರ್ಡ್‌

ಮಾಜಿ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್ನರಾದ ನವೋಮಿ ಒಸಾಕಾ, ಕೆರೊಲಿನ್‌ ವೋಜ್ನಿಯಾಕಿ, ಆ್ಯಂಜೆಲಿಕ್‌ ಕೆರ್ಬರ್‌ ಮತ್ತು ಎಮ್ಮಾ ರಾಡುಕಾನು ಅವರಿಗೆ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌ಗೆ ‘ವೈಲ್ಡ್‌ ಕಾರ್ಡ್‌’ ಪ್ರವೇಶ ನೀಡಲಾಗಿದೆ.
Last Updated 19 ಜೂನ್ 2024, 23:30 IST
ಒಸಾಕಾ, ರಾಡುಕಾನು, ಕೆರ್ಬರ್‌ಗೆ ವಿಂಬಲ್ಡನ್‌ ವೈಲ್ಡ್‌ ಕಾರ್ಡ್‌
ADVERTISEMENT
ADVERTISEMENT
ADVERTISEMENT