ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

wind power

ADVERTISEMENT

ಪವನ ಶಕ್ತಿ, ಸೋಲಾರ್  ಹೈಬ್ರಿಡ್ ಪಾರ್ಕ್ ನಿರ್ಮಾಣ: ಸಚಿವ ಜಾರ್ಜ್‌

ಪಾವಗಡ ತಾಲ್ಲೂಕಿನ ‍ರ‍್ಯಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ಪವನ, ಸೌರ ವಿದ್ಯುತ್‌ನ ಹೈಬ್ರಿಡ್ ಸೋಲಾರ್ ಪಾರ್ಕ್ ಆರಂಭಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
Last Updated 15 ಮಾರ್ಚ್ 2024, 15:35 IST
ಪವನ ಶಕ್ತಿ, ಸೋಲಾರ್  ಹೈಬ್ರಿಡ್ ಪಾರ್ಕ್ ನಿರ್ಮಾಣ: ಸಚಿವ ಜಾರ್ಜ್‌

ಸರ್ಕಾರದ ನಿಯಮಗಳಡಿ ಗರಿಷ್ಠ ಭೂ ಪರಿಹಾರ ಕೊಡಿಸಲು ಮನವಿ

ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿಯ ಹೆಸರೂರು, ಗೋನವಾರ, ಸೇರಿ ಸುತ್ತಮುತ್ತಲ ಪ್ರದೇಶಗಳ ರೈತರು ಮತ್ತು ಸರ್ಕಾರಿ ಜಮೀನುಗಳಲ್ಲಿ ವಿಂಡ್‍ ಪವರ್ ಕಂಪನಿಗಳು ಗಾಳಿ ಟರ್ಬೈನ್‍ ಅಳವಡಿಕೆ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿವೆ. ಕಡಿವಾಣ ಹಾಕಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
Last Updated 23 ಜನವರಿ 2024, 15:52 IST
ಸರ್ಕಾರದ ನಿಯಮಗಳಡಿ ಗರಿಷ್ಠ ಭೂ ಪರಿಹಾರ ಕೊಡಿಸಲು ಮನವಿ

ಸಂಗತ | ಮಾರುತ ಸಂಗ್ರಹ: ಜಾಣ್ಮೆಯ ನಡೆ

ಶಕ್ತಿ ಸಂಪನ್ಮೂಲಗಳ ಎಗ್ಗಿಲ್ಲದ ವ್ಯಯವೇ ನಾಗರಿಕತೆಯ ನಾಗಾಲೋಟವಲ್ಲ!
Last Updated 14 ಜೂನ್ 2023, 19:57 IST
ಸಂಗತ | ಮಾರುತ ಸಂಗ್ರಹ: ಜಾಣ್ಮೆಯ ನಡೆ

₹3,300 ಕೋಟಿಯ 2 ಪವನ ವಿದ್ಯುತ್‌ ಯೋಜನೆಗಳನ್ನು ‘ಅದಾನಿ’ಗೆ ನೀಡಿದ ಶ್ರೀಲಂಕಾ

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದಿಸಲು ಹೆಣಗಾಡುತ್ತಿರುವ ಶ್ರೀಲಂಕಾವು ‘ಅದಾನಿ ಗ್ರೂಪ್‌’ನ ಎರಡು ಪವನ ವಿದ್ಯುತ್ ಸ್ಥಾವರಗಳಿಗೆ ಅನುಮತಿ ನೀಡಿದೆ. ಈ ಎರಡು ಸ್ಥಾವರಗಳಿಗಾಗಿ ಭಾರತ ಮೂಲದ ಉದ್ಯಮವು ₹3,310 ಕೋಟಿ (400 ಮಿಲಿಯನ್ ಡಾಲರ್‌) ಹೂಡಿಕೆ ಮಾಡಲಿದೆ.
Last Updated 23 ಫೆಬ್ರುವರಿ 2023, 6:16 IST
₹3,300 ಕೋಟಿಯ 2 ಪವನ ವಿದ್ಯುತ್‌ ಯೋಜನೆಗಳನ್ನು ‘ಅದಾನಿ’ಗೆ ನೀಡಿದ ಶ್ರೀಲಂಕಾ

‘ಭಾರತದ ಪವನ ಮಾನವ’ ಖ್ಯಾತಿಯ, ಸುಜ್ಲಾನ್ ಎನರ್ಜಿ ಸಂಸ್ಥಾಪಕ ತುಳಸಿ ತಂತಿ ಇನ್ನಿಲ್ಲ

ಸುಜ್ಲಾನ್ ಎನರ್ಜಿ ಕಂಪನಿಯ ಸಂಸ್ಥಾಪಕ ತುಳಸಿ ತಂತಿ (64) ಅವರು ಹೃದಯ ಸ್ತಂಭನದಿಂದಾಗಿ ಶನಿವಾರ ಸಂಜೆ ಮೃತಪಟ್ಟರು ಎಂದು ಕಂಪನಿ ತಿಳಿಸಿದೆ. ತಂತಿ ಅವರು ‘ಭಾರತದ ಪವನ ಮಾನವ’ ಎಂದೇ ಖ್ಯಾತರಾಗಿದ್ದರು.
Last Updated 2 ಅಕ್ಟೋಬರ್ 2022, 15:31 IST
‘ಭಾರತದ ಪವನ ಮಾನವ’ ಖ್ಯಾತಿಯ, ಸುಜ್ಲಾನ್ ಎನರ್ಜಿ ಸಂಸ್ಥಾಪಕ ತುಳಸಿ ತಂತಿ ಇನ್ನಿಲ್ಲ

ಪವನ ವಿದ್ಯುತ್‌ ಅಕ್ರಮ ಪತ್ತೆ: ಅರಣ್ಯ ದುರ್ಬಳಕೆ–ಅಧಿಕಾರಿಗಳ ಶಾಮೀಲು

ತನಿಖೆಗೆ ಮುಂದಾಗಿದ್ದ ಉಮೇಶ ಕತ್ತಿ
Last Updated 14 ಸೆಪ್ಟೆಂಬರ್ 2022, 20:05 IST
ಪವನ ವಿದ್ಯುತ್‌ ಅಕ್ರಮ ಪತ್ತೆ: ಅರಣ್ಯ ದುರ್ಬಳಕೆ–ಅಧಿಕಾರಿಗಳ ಶಾಮೀಲು

ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ; ಫಲವತ್ತಾದ ಕೃಷಿ ಭೂಮಿಗೆ ಕುತ್ತು

ನರೇಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ
Last Updated 15 ಜೂನ್ 2022, 6:36 IST
ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ; ಫಲವತ್ತಾದ ಕೃಷಿ ಭೂಮಿಗೆ ಕುತ್ತು
ADVERTISEMENT

ಅದಾನಿಗಾಗಿ ರಾಜಪಕ್ಸ ಮೇಲೆ ಮೋದಿ ಪ್ರಭಾವ ಬೀರಿದ್ದರು ಎಂದಿದ್ದ ಅಧಿಕಾರಿ ರಾಜೀನಾಮೆ

ಅದಾನಿ ಸಂಸ್ಥೆಗೆ ಶ್ರೀಲಂಕಾದಲ್ಲಿ ಪವನ ವಿದ್ಯುತ್ ಯೋಜನೆ ಕೊಡಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಮೇಲೆ ಪ್ರಭಾವ ಬೀರಿದ್ದರು ಎಂದು ಸಂಸದೀಯ ಸಮಿತಿಯ ಮುಂದೆ ಪ್ರತಿಪಾದಿಸಿದ್ದ ಶ್ರೀಲಂಕಾದ ಉನ್ನತ ಅಧಿಕಾರಿಯೊಬ್ಬರು, ತಮ್ಮ ಹೇಳಿಕೆಯನ್ನು ಹಿಂಪಡೆದ ಮರುದಿನ (ಸೋಮವಾರ) ರಾಜೀನಾಮೆ ನೀಡಿದ್ದಾರೆ.
Last Updated 14 ಜೂನ್ 2022, 13:26 IST
ಅದಾನಿಗಾಗಿ ರಾಜಪಕ್ಸ ಮೇಲೆ ಮೋದಿ ಪ್ರಭಾವ ಬೀರಿದ್ದರು ಎಂದಿದ್ದ ಅಧಿಕಾರಿ ರಾಜೀನಾಮೆ

ಪ್ರಚಲಿತ Podcast: ನೀಗೋಣ ‘ಶಕ್ತಿ ಬಡತನ’

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಜೂನ್ 2022, 8:50 IST
ಪ್ರಚಲಿತ Podcast: ನೀಗೋಣ ‘ಶಕ್ತಿ ಬಡತನ’

ಸಂಗತ | ನೀಗೋಣ ‘ಶಕ್ತಿ ಬಡತನ’

ಗಾಳಿಗೂ ತೂಕವುಂಟು- ಇದು ಶಾಲೆಯಲ್ಲಿ ಮಕ್ಕಳಿಗೆ ಪ್ರಯೋಗಸಹಿತ ಬೋಧಿಸುವ ಮೊದಲ ವಿಜ್ಞಾನ ಪಾಠ. ಪೆಟ್ರೋಲು, ನೈಸರ್ಗಿಕ ಅನಿಲ, ಖನಿಜ ಅಕ್ಷಯವೇನಲ್ಲ. ಇದನ್ನು ಅರಿತೂ ಅವನ್ನು ಎಗ್ಗಿಲ್ಲದೆ ಬಳಸುತ್ತಿದ್ದೇವೆ. ಸೌರಶಕ್ತಿ, ಜಲಶಕ್ತಿ ಹಾಗೂ ವಾಯುಶಕ್ತಿ- ಇವು ವರಸದೃಶ ಪುನರ್ ನವೀಕರಿಸಬಹುದಾದ ಅದಮ್ಯ ಚೈತನ್ಯಗಳು. ಈ ಒಂದೊಂದು ಶಕ್ತಿಗೂ ಮರುರೂಪ ನೀಡುವುದು ಅನಿವಾರ್ಯವಾಗಿದೆ.
Last Updated 13 ಜೂನ್ 2022, 20:30 IST
ಸಂಗತ | ನೀಗೋಣ ‘ಶಕ್ತಿ ಬಡತನ’
ADVERTISEMENT
ADVERTISEMENT
ADVERTISEMENT