ಸೋಮವಾರ, 7 ಜುಲೈ 2025
×
ADVERTISEMENT

winner

ADVERTISEMENT

ಕರಾಟೆ: ನಬೀ ಸಾಹೇಬ್‌ಗೆ ಬಹುಮಾನ

ಪಟ್ಟಣದ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ಮಯೋಗ ಟ್ರಸ್ಟ್‌ನ ಕರಾಟೆ ಪಟು ನಬೀ ಸಾಹೇಬ್ ಈಚೆಗೆ ಮಲೇಷಿಯಾದ ಪಿರಾಕ್ ಸ್ಟೇಟ್ಸ್‌ನ ಇಫೋ ನಗರದಲ್ಲಿ ನಡೆದ 21ನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
Last Updated 22 ಮೇ 2025, 14:32 IST
ಕರಾಟೆ: ನಬೀ ಸಾಹೇಬ್‌ಗೆ ಬಹುಮಾನ

ಟ್ರೋಫಿ ಗೆದ್ದ ನೀಮಾಹೊಸಳ್ಳಿ ತಂಡ

ಚಿಂಚೋಳಿ: 'ಭಾವೈಕ್ಯತೆ ಮತ್ತು ಸಾಮರಸ್ಯ ಭಾರತೀಯ ಜೀವಾಳ. ಅಂತೆಯೇ ಭಾರತ ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೆ ಸಾರುತ್ತಿದೆ. ಸಾಮರಸ್ಯದ ಬಾಂಧವ್ಯ ವೃದ್ಧಿಗೆ ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಿವೆ’ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.
Last Updated 14 ಫೆಬ್ರುವರಿ 2022, 5:33 IST
ಟ್ರೋಫಿ ಗೆದ್ದ ನೀಮಾಹೊಸಳ್ಳಿ ತಂಡ

'ವರ ಮಹಾಲಕ್ಷ್ಮಿ' ಅಲಂಕಾರ ಚಿತ್ರ ಸ್ಫರ್ಧಾ ವಿಜೇತರು 

ಈ ಸಲದವರಮಹಾಲಕ್ಷ್ಮಿ ಹಬ್ಬಕ್ಕೆ 'ಪ್ರಜಾವಾಣಿ'ಯುಓದುಗರಿಂದ ದೇವಿಗೆ ಅಲಂಕಾರ ಮಾಡಿದ ಫೋಟೊಗಳನ್ನು ಆಹ್ವಾನಿಸಿತ್ತು. ಈ ಸ್ಪರ್ಧೆಗೆ ಓದುಗರು ಹಲವಾರು ಫೋಟೊಗಳನ್ನು ಕಳುಹಿಸಿದ್ದರು.ಇವುಗಳಲ್ಲಿ ಆಯ್ದ 15 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು ಅವುಗಳನ್ನು ಕಳುಹಿಸಿಕೊಟ್ಟವರಿಗೆ ಗಿಫ್ಟ್‌ ವೋಚರ್‌ ನೀಡಲಾಗುವುದು.ವರಮಹಾಲಕ್ಷ್ಮಿ ಅಲಂಕಾರ ಸ್ಪರ್ಧೆಯಲ್ಲಿವಿಜೇತರಾದವರಹೆಸರು ಮತ್ತು ಚಿತ್ರಗಳು ಇಲ್ಲಿವೆ...
Last Updated 23 ಆಗಸ್ಟ್ 2021, 14:43 IST
'ವರ ಮಹಾಲಕ್ಷ್ಮಿ' ಅಲಂಕಾರ ಚಿತ್ರ ಸ್ಫರ್ಧಾ ವಿಜೇತರು 
err

ನಿಜವಾದ ಸಂಗ್ರಾಮ ವಿಜೇತ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ರೈತನ ಮನೆಯಲ್ಲಿ ಹುಟ್ಟಿದ. ರೈತ ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದ.
Last Updated 9 ಅಕ್ಟೋಬರ್ 2018, 20:13 IST
fallback
ADVERTISEMENT
ADVERTISEMENT
ADVERTISEMENT
ADVERTISEMENT