ಪ್ರೇಮಿಗಳ ದಿನದಂದೇ ರಾಹುಲ್ಗೆ ವೇದಿಕೆ ಮೇಲೆ ಮುತ್ತಿಕ್ಕಿದ ಮಹಿಳೆ!
ಪ್ರೇಮಿಗಳ ದಿನದಂದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಆಶ್ಚರ್ಯವೊಂದು ಕಾದಿತ್ತು. ಕಾರ್ಯಕ್ರಮ ವೇದಿಕೆ ಮೇಲೆಮಹಿಳೆಯೊಬ್ಬರು ರಾಹುಲ್ಗೆ ಮುತ್ತಿಕ್ಕಿದ್ದಾರೆ. ಈ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.Last Updated 14 ಫೆಬ್ರುವರಿ 2019, 14:11 IST