ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

women boxing

ADVERTISEMENT

ಬಾಕ್ಸಿಂಗ್: 2ನೇ ಬಾರಿ ವಿಶ್ವ ಚಾಂಪಿಯನ್ ಆದ ಭಾರತದ ನಿಖತ್ ಜರೀನ್

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ಅವರನ್ನು ಮಣಿಸಿದ ಭಾರತದ ನಿಖತ್‌ ಜರೀನ್‌, ಎರಡನೇ ಬಾರಿಗೆ ಚಾಂಪಿಯನ್‌ ಎನಿಸಿದರು.
Last Updated 26 ಮಾರ್ಚ್ 2023, 14:33 IST
ಬಾಕ್ಸಿಂಗ್: 2ನೇ ಬಾರಿ ವಿಶ್ವ ಚಾಂಪಿಯನ್ ಆದ ಭಾರತದ ನಿಖತ್ ಜರೀನ್

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ನೀತು ಗಂಗಾಸ್‌ ಚಾಂಪಿಯನ್

ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್‌ ನೀತು ಗಂಗಾಸ್‌ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ.
Last Updated 25 ಮಾರ್ಚ್ 2023, 14:25 IST
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ನೀತು ಗಂಗಾಸ್‌ ಚಾಂಪಿಯನ್

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ನಿಖತ್‌, ನೀತು

ಎದುರಾಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸಿದ ಭಾರತದ ನೀತು ಗಂಗಾಸ್‌ ಮತ್ತು ನಿಖತ್ ಜರೀನ್ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದ್ದಾರೆ.
Last Updated 23 ಮಾರ್ಚ್ 2023, 16:29 IST
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ನಿಖತ್‌, ನೀತು

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್| ಸೆಮಿ ಫೈನಲ್‌ಗೆ ನೀತು ಗಂಗಾಸ್

ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನೀತು ಗಂಗಾಸ್‌ ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಮಡೊಕಾ ವಡಾ ಅವರನ್ನು ಮಣಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದರು.
Last Updated 22 ಮಾರ್ಚ್ 2023, 11:14 IST
ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್| ಸೆಮಿ ಫೈನಲ್‌ಗೆ ನೀತು ಗಂಗಾಸ್

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್: ಜಾಸ್ಮಿನ್‌, ಶಶಿ ಚೋಪ್ರಾಗೆ ಗೆಲುವು

ಭಾರತದ ಜಾಸ್ಮಿನ್‌ ಲಂಬೋರಿಯಾ ಮತ್ತು ಶಶಿ ಚೋಪ್ರಾ ಅವರು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
Last Updated 17 ಮಾರ್ಚ್ 2023, 18:16 IST
ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್: ಜಾಸ್ಮಿನ್‌, ಶಶಿ ಚೋಪ್ರಾಗೆ ಗೆಲುವು

ಬಾಕ್ಸಿಂಗ್‌ ತಂಡ: ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ಬಾಕ್ಸಿಂಗ್‌ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.
Last Updated 14 ಮಾರ್ಚ್ 2023, 22:41 IST
ಬಾಕ್ಸಿಂಗ್‌ ತಂಡ: ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ

ದಿಗ್ಗಜ ಬಾಕ್ಸರ್ ಮೇರಿ ಕೋಮ್‌ ಮತ್ತು ಬಾಲಿವುಡ್‌ ನಟ ಫರ್ಹಾನ್ ಅಖ್ತರ್ ಅವರನ್ನು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.
Last Updated 13 ಮಾರ್ಚ್ 2023, 23:36 IST
ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ
ADVERTISEMENT

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಸೆಮಿಫೈನಲ್‌ಗೆ ಮಂಜು ರಾಣಿ, ನಿಖತ್ ಜರೀನ್

ಕಲೈವಾಣಿ, ಜಮುನಾಗೂ ಜಯ
Last Updated 25 ಅಕ್ಟೋಬರ್ 2021, 14:03 IST
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಸೆಮಿಫೈನಲ್‌ಗೆ ಮಂಜು ರಾಣಿ, ನಿಖತ್ ಜರೀನ್

ಏಷ್ಯನ್‌ ಚಾಂಪಿಯನ್‌ಷಿಪ್‌: ಬಾಕ್ಸಿಂಗ್‌ ತಂಡದಲ್ಲಿ ಮೇರಿ

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್‌ ಅವರು ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 7 ಏಪ್ರಿಲ್ 2021, 19:31 IST
ಏಷ್ಯನ್‌ ಚಾಂಪಿಯನ್‌ಷಿಪ್‌: ಬಾಕ್ಸಿಂಗ್‌ ತಂಡದಲ್ಲಿ ಮೇರಿ

ಕ್ವಾರ್ಟರ್‌ ಫೈನಲ್‌ಗೆ ಸೋನಿಯಾ

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸವೀತಿ ಬೂರಾಗೆ ನಿರಾಸೆ
Last Updated 19 ನವೆಂಬರ್ 2018, 19:49 IST
ಕ್ವಾರ್ಟರ್‌ ಫೈನಲ್‌ಗೆ ಸೋನಿಯಾ
ADVERTISEMENT
ADVERTISEMENT
ADVERTISEMENT