ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರಿಗೆ ಉಚಿತವಾಗಿ ಆಟೊ ನೀಡಲು ಚಿಂತನೆ: ಹ್ಯಾರಿಸ್
Women Empowerment: ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ರಿಕ್ಷಾ ಮಾತ್ರವಲ್ಲ ಕಾರು ಚಲಾಯಿಸುವ ಬಗ್ಗೆಯೂ ತರಬೇತಿ ನೀಡಬೇಕು. ಈ ಬಗ್ಗೆ ಜಿಬಿಎಯೊಂದಿಗೆ ಚರ್ಚಿಸಲಾಗುವುದು ಎಂದು ಎನ್.ಎ. ಹ್ಯಾರಿಸ್ ಹೇಳಿದರು.Last Updated 13 ಸೆಪ್ಟೆಂಬರ್ 2025, 14:27 IST