ಚುನಾವಣೆ: ಲಿಂಗಭೇದದ ಹೀಯಾಳಿಕೆ, ಸ್ತ್ರೀದ್ವೇಷದ ಸುತ್ತ...
ಚುನಾವಣೆಯ ಸಮಯ ಎಂದರೆ, ಅದು ಪಕ್ಷಾತೀತವಾಗಿ ದೇಶದಾದ್ಯಂತ ಮಹಿಳಾ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಲಿಂಗಭೇದದ ಹೀಯಾಳಿಕೆಯ ಮಾತುಗಳು ಕೇಳಿಬರುವ ಕಾಲ. 2024ರ ಲೋಕಸಭಾ ಚುನಾವಣೆಯಲ್ಲೂ ಹೇಮಾ ಮಾಲಿನಿ, ಕಂಗನಾ ರನೌತ್ ಮತ್ತು ಮಮತಾ ಬ್ಯಾನರ್ಜಿಯವರ ವಿರುದ್ಧ ಅಂತಹದ್ದೇ ಹೇಳಿಕೆಗಳು ಹೊರಬಿದ್ದಿವೆ.Last Updated 7 ಏಪ್ರಿಲ್ 2024, 15:30 IST