30ರೊಳಗೆ ಮಕ್ಕಳನ್ನು ಹೊಂದಬೇಕು: ಝೊಹೊ ಮುಖ್ಯಸ್ಥ ವೆಂಬು ಸಲಹೆ ಹುಟ್ಟುಹಾಕಿದ ಚರ್ಚೆ
ವಾರಕ್ಕೆ 72 ಗಂಟೆ ದುಡಿಯಿರಿ ಎಂಬ ಇನ್ಫೊಸಿಸ್‌ನ ನಾರಾಯಣ ಮೂರ್ತಿ ಅವರ ಹೇಳಿಕೆ ನಂತರದ ಚರ್ಚೆಯಂತೆಯೇ, 30 ರೊಳಗೆ ಮದುವೆಯಾಗಿ ಮಕ್ಕಳನ್ನು ಪಡೆಯಿರಿ ಎಂಬ ಝೊಹೊ ಸಹ ಸಂಸ್ಥಾಪಕ ಶ್ರೀಧರ್ ವೆಂಬು ಅವರ ಹೇಳಿಕೆಯೂ ಸದ್ಯ ವ್ಯಾಪಕ ಚರ್ಚೆಯಾಗುತ್ತಿದೆ.Last Updated 19 ನವೆಂಬರ್ 2025, 11:01 IST