ಶನಿವಾರ, 14 ಮಾರ್ಚ್ 2026
×
ADVERTISEMENT

World Cancer Day

ADVERTISEMENT

ಕ್ಯಾನ್ಸರ್: ಚೇತರಿಸಿಕೊಂಡವರಿಂದ ಭರವಸೆ; ಜಾಗೃತಿ ಕಾರ್ಯಕ್ರಮ

World Cancer Day: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಯಿಸಿದವರು ಚಿಕಿತ್ಸೆ ಅವಧಿಯ ಅನುಭವ ಹಂಚಿಕೊಂಡರು.
Last Updated 14 ಫೆಬ್ರುವರಿ 2026, 23:42 IST
ಕ್ಯಾನ್ಸರ್: ಚೇತರಿಸಿಕೊಂಡವರಿಂದ ಭರವಸೆ; ಜಾಗೃತಿ ಕಾರ್ಯಕ್ರಮ

ಅನನ್ಯತೆಯಿಂದ ಒಗ್ಗಟ್ಟು: ವಿಶ್ವ ಕ್ಯಾನ್ಸರ್‌ ದಿನದಲ್ಲಿ ಒಂದು ಭರವಸೆಯ ಕಿರಣ

Cancer Awareness: ಇಂದು ವಿಶ್ವ ಕ್ಯಾನ್ಸರ್‌ ದಿನ. ವೈದ್ಯೆಯಾಗಿ ಕ್ಯಾನ್ಸರ್‌ ರೋಗಿಗಳ ಜೊತೆ ನಿತ್ಯವೂ ಒಡನಾಡುವಾಗ ವೈದ್ಯಕೀಯವಾಗಿ ಮತ್ತು ವೈಯಕ್ತಿಕವಾಗಿ ‌ನಾನು ಕಂಡ ಮುಖಗಳು, ಅವರೊಳಗಿನ ವಿಭಿನ್ನ ಕತೆಗಳು ಮತ್ತು ಕ್ಯಾನ್ಸರ್‌ ಎದುರಿನ ಹೋರಾಟದಲ್ಲಿ ಅವರು ತೋರುತ್ತಿರುವ ಧೈರ್ಯ
Last Updated 4 ಫೆಬ್ರುವರಿ 2026, 4:49 IST
ಅನನ್ಯತೆಯಿಂದ ಒಗ್ಗಟ್ಟು: ವಿಶ್ವ ಕ್ಯಾನ್ಸರ್‌ ದಿನದಲ್ಲಿ ಒಂದು ಭರವಸೆಯ ಕಿರಣ

ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಈಸಬೇಕು, ಇದ್ದು ಜಯಿಸಬೇಕು ಎನ್ನುವಂತೆ ಆತ್ಮಸ್ಥೈರ್ಯವಿದ್ದರೆ ಯಾವ ಸವಾಲನ್ನಾದರೂ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಚಂದನವನದ ನಟ ಶಿವರಾಜ್‌ಕುಮಾರ್‌ ಅವರೇ ಸಾಕ್ಷಿ. ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು.
Last Updated 4 ಫೆಬ್ರುವರಿ 2026, 4:28 IST
ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?

HPV Virus: ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. 30 ರಿಂದ 50 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಿವೆ ವರದಿಗಳು. ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPV ಎಂಬ ವೈರಸ್‌ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ.
Last Updated 3 ಫೆಬ್ರುವರಿ 2026, 23:11 IST
World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?

ಕ್ಯಾನ್ಸರ್ ರೋಗ ಪತ್ತೆಗೆ ವಾರ್ಷಿಕ 22 ಸಾವಿರ ಮಂದಿ ನೋಂದಣಿ: ಕಿದ್ವಾಯಿ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಜಾಗೃತಿ ಜಾಥಾ
Last Updated 3 ಫೆಬ್ರುವರಿ 2026, 15:44 IST
ಕ್ಯಾನ್ಸರ್ ರೋಗ ಪತ್ತೆಗೆ ವಾರ್ಷಿಕ 22 ಸಾವಿರ ಮಂದಿ ನೋಂದಣಿ: ಕಿದ್ವಾಯಿ

ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಜಾಗೃತಿ, ಚಿಕಿತ್ಸೆಯ ಅರಿವು

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ
Last Updated 4 ಫೆಬ್ರುವರಿ 2025, 15:15 IST
ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಜಾಗೃತಿ, ಚಿಕಿತ್ಸೆಯ ಅರಿವು

World Cancer Day: ಕ್ಯಾನ್ಸರ್ ಪೀಡಿತರಲ್ಲಿ ಮಹಿಳೆಯರೇ ಅಧಿಕ

ಇಂದು ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ನಗರದಲ್ಲಿ ಕಿದ್ವಾಯಿ ಸಂಸ್ಥೆಯಿಂದ ಜಾಗೃತಿ
Last Updated 3 ಫೆಬ್ರುವರಿ 2024, 23:30 IST

World Cancer Day: ಕ್ಯಾನ್ಸರ್ ಪೀಡಿತರಲ್ಲಿ ಮಹಿಳೆಯರೇ ಅಧಿಕ
ADVERTISEMENT

ವಿಶ್ವ ಕ್ಯಾನ್ಸರ್ ದಿನ: ಕೂದಲು ದಾನ ಅಭಿಯಾನ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ಕೂದಲು ದಾನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 3 ಫೆಬ್ರುವರಿ 2023, 19:30 IST
ವಿಶ್ವ ಕ್ಯಾನ್ಸರ್ ದಿನ: ಕೂದಲು ದಾನ ಅಭಿಯಾನ

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಗುಣಮುಖರಿಂದ ಭರವಸೆ

ಮಣಿಪಾಲ್ ಆಸ್ಪತ್ರೆಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ
Last Updated 3 ಫೆಬ್ರುವರಿ 2023, 19:30 IST
fallback

ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

ಅತಿ ಹೆಚ್ಚು ಸಾವಿಗೆ ಕಾರಣವಾಗುವ ಮೊದಲ ಐದು ಕ್ಯಾನ್ಸರ್‌ ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಅತಿ ವಿರಳವಾಗಿದ್ದ ಈ ಕಾಯಿಲೆ ಅತಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಜುಲೈ 2022, 19:45 IST
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌
ADVERTISEMENT
ADVERTISEMENT
ADVERTISEMENT