ವಿಶ್ವ ಅಂಗವಿಕಲರ ದಿನ ಆಚರಿಸದ ಸರ್ಕಾರ: ಚಂದ್ರಶೇಖರ ಪುಟ್ಟಪ್ಪ
Neglect Criticism: ವಿಶ್ವ ಅಂಗವಿಕಲರ ದಿನವನ್ನು ರಾಜ್ಯ ಸರ್ಕಾರ ಈ ಬಾರಿ ಆಚರಿಸದಿರುವುದು ವಿಷಾದಕರ ಎಂದು ಚಂದ್ರಶೇಖರ ಪುಟ್ಟಪ್ಪ ಆರೋಪಿಸಿದ್ದಾರೆ; ಬೇರೆಯ ರಾಜ್ಯಗಳು ದಿನವನ್ನು ವಿಜೃಂಭಣೆಯಿಂದ ಆಚರಿಸಿದ್ದು, ಕರ್ನಾಟಕದಲ್ಲಿ ಲೋಪವಾಯಿತು ಎಂದು ಹೇಳಿದ್ದಾರೆ.Last Updated 6 ಡಿಸೆಂಬರ್ 2025, 20:06 IST