ಶನಿವಾರ, 5 ಜುಲೈ 2025
×
ADVERTISEMENT

World Health Organization

ADVERTISEMENT

ಅಮೆರಿಕ ನಿರ್ಗಮನದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ಘೋಷಿಸಿದ ಚೀನಾ

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು ದುರ್ಬಲಗೊಳಿಸಬಾರದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೌ ಜಿಯಾಕುನ್‌ ಹೇಳಿದ್ದಾರೆ.
Last Updated 21 ಜನವರಿ 2025, 11:02 IST
ಅಮೆರಿಕ ನಿರ್ಗಮನದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ಘೋಷಿಸಿದ ಚೀನಾ

Mpox | ಎಂಪಾಕ್ಸ್ ಹೊಸ ಕೋವಿಡ್ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

'ಎಂಪಾಕ್ಸ್‌ ವೈರಾಣುವಿನ ಹೊಸ ಅಥವಾ ಹಳೆಯ ತಳಿಯಾಗಿರಲಿ, ಅದು ಹೊಸ ಕೋವಿಡ್ ಅಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 20 ಆಗಸ್ಟ್ 2024, 13:05 IST
Mpox | ಎಂಪಾಕ್ಸ್ ಹೊಸ ಕೋವಿಡ್ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಕ್ಷಯ: ಭಾರತದಲ್ಲಿ ಸಾವಿನ ಪ್ರಮಾಣ ಇಳಿಕೆ– ಡಬ್ಲ್ಯುಎಚ್‌ಒ ಅಂದಾಜು

ಕ್ಷಯದಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ಮರಣ ಪ್ರಮಾಣದಲ್ಲಿ ಶೇ 20–40ರಷ್ಟು ಇಳಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ ) ಅಂದಾಜಿಸಿದೆ.
Last Updated 8 ನವೆಂಬರ್ 2023, 23:30 IST
ಕ್ಷಯ: ಭಾರತದಲ್ಲಿ ಸಾವಿನ ಪ್ರಮಾಣ ಇಳಿಕೆ– ಡಬ್ಲ್ಯುಎಚ್‌ಒ ಅಂದಾಜು

ಮಂಕಿಪಾಕ್ಸ್‌ | ಇನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಮಂಕಿಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿತು.
Last Updated 11 ಮೇ 2023, 15:06 IST
ಮಂಕಿಪಾಕ್ಸ್‌ | ಇನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಎಚ್‌ಐವಿ ಸೋಂಕು ತಡೆ ಸೌಲಭ್ಯ ಎಲ್ಲರಿಗೂ ಸಿಗಲಿ: ವಿಶ್ವ ಆರೋಗ್ಯ ಸಂಸ್ಥೆ

‘ಏಡ್ಸ್‌ ರೋಗವನ್ನು 2030ರ ಹೊತ್ತಿಗೆ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಎಚ್‌ಐವಿ ತಡೆ ಸೌಲಭ್ಯ, ಚಿಕಿತ್ಸೆ ಮತ್ತು ಆರೈಕೆಯು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವ ಜರೂರು ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಅಭಿಪ್ರಾಯಪಟ್ಟಿದೆ.
Last Updated 1 ಡಿಸೆಂಬರ್ 2022, 14:27 IST
ಎಚ್‌ಐವಿ ಸೋಂಕು ತಡೆ ಸೌಲಭ್ಯ ಎಲ್ಲರಿಗೂ ಸಿಗಲಿ: ವಿಶ್ವ ಆರೋಗ್ಯ ಸಂಸ್ಥೆ

350 ಕೋಟಿ ಜನರಿಗೆ ಬಾಯಿ ಅನಾರೋಗ್ಯ: ವಿಶ್ವ ಆರೋಗ್ಯ ಸಂಸ್ಥೆಯ ವರದಿ

ವಿಶ್ವ ಆರೋಗ್ಯ ಸಂಸ್ಥೆಯ ವರದಿ
Last Updated 29 ನವೆಂಬರ್ 2022, 19:30 IST
350 ಕೋಟಿ ಜನರಿಗೆ ಬಾಯಿ ಅನಾರೋಗ್ಯ: ವಿಶ್ವ ಆರೋಗ್ಯ ಸಂಸ್ಥೆಯ ವರದಿ

ಭಾರತದಲ್ಲಿ ಓಮೈಕ್ರಾನ್‌ನ ಹೊಸ ತಳಿ ಪತ್ತೆ: ವಿಶ್ವಸಂಸ್ಥೆ

‘ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ನ ಹೊಸ ಉಪತಳಿ ಬಿಎ.2.75 ಭಾರತದಲ್ಲಿ ಪತ್ತೆಯಾಗಿದೆ. ಇದರ ಮೇಲೆ ನಿಗಾ ವಹಿಸಲಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.
Last Updated 7 ಜುಲೈ 2022, 6:50 IST
ಭಾರತದಲ್ಲಿ ಓಮೈಕ್ರಾನ್‌ನ ಹೊಸ ತಳಿ ಪತ್ತೆ: ವಿಶ್ವಸಂಸ್ಥೆ
ADVERTISEMENT

ಡಬ್ಲ್ಯುಎಚ್‌ಒ ಪ್ರಮುಖ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಭೂಷಣ್ ನೇಮಕ

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು 75 ನೇ ವಿಶ್ವ ಆರೋಗ್ಯ ಅಧಿವೇಶನದ ಪ್ರಮುಖ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ
Last Updated 24 ಮೇ 2022, 13:05 IST
ಡಬ್ಲ್ಯುಎಚ್‌ಒ ಪ್ರಮುಖ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಭೂಷಣ್ ನೇಮಕ

ವಿಶ್ಲೇಷಣೆ | ಘನತೆಯ ಸಾವು ಮತ್ತು ಆರೈಕೆ

ಉಪಶಮನಕಾರಿ ಆರೈಕೆ ಹಾಗೂ ಬದುಕಿನ ಅಂತಿಮ ದಿನಗಳ ಆರೈಕೆಯ ಮಹತ್ವ ಮನಗಾಣಬೇಕಿದೆ
Last Updated 23 ಮಾರ್ಚ್ 2022, 19:45 IST
ವಿಶ್ಲೇಷಣೆ | ಘನತೆಯ ಸಾವು ಮತ್ತು ಆರೈಕೆ

ಓಮೈಕ್ರಾನ್‌ ಕೊನೆ ತಳಿ ಎಂದು ಭಾವಿಸುವುದು ಅಪಾಯಕಾರಿ: ಡಬ್ಲ್ಯುಎಚ್‌ಒ

ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಓಮೈಕ್ರಾನ್ ರೂಪಾಂತರವು ಕೊರೊನಾ ವೈರಸ್‌ನ ಕೊನೆಯ ತಳಿ ಎಂದು ಭಾವಿಸುವುದಾಗಲಿ, ಕೋವಿಡ್‌ ಸಾಂಕ್ರಾಮಿಕವು ಅಂತಿಮ ಘಟ್ಟದಲ್ಲಿದೆ ಎಂದು ತಿಳಿದುಕೊಳ್ಳುವುದಾಗಲಿ ಅಪಾಯಕಾರಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟುಡ್ರೊಸ್‌ ಅಡೆನಾಮೊ ಗೆಬ್ರೆಯಾಸಸ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 24 ಜನವರಿ 2022, 11:48 IST
ಓಮೈಕ್ರಾನ್‌ ಕೊನೆ ತಳಿ ಎಂದು ಭಾವಿಸುವುದು ಅಪಾಯಕಾರಿ: ಡಬ್ಲ್ಯುಎಚ್‌ಒ
ADVERTISEMENT
ADVERTISEMENT
ADVERTISEMENT