ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Writer

ADVERTISEMENT

ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು

ಸಾಹಿತಿ ಗುರುಲಿಂಗ ಕಾಪಸೆ ಅವರು ಶಿಷ್ಯರು ಮರೆಯಲಾಗದಂಥ ಗುರುವಾಗಿದ್ದರು. ಜಾತಿ, ಮತ ಯಾವುದೇ ತಾರತಮ್ಯ ಮಾಡದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಬೆಳೆಸಿದ ಶಿಕ್ಷಕರು.
Last Updated 27 ಮಾರ್ಚ್ 2024, 19:53 IST
ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು

ಅಂಕೋಲಾ: ಸಾಹಿತಿ ವಿಷ್ಣು ನಾಯ್ಕ ನಿಧನ

ಗ್ರಾಮೀಣ ಸೊಗಡಿನ ಬರವಣಿಗೆಯಲ್ಲಿ ಕೃತಿಯನ್ನು ನಿರೂಪಿಸುವ ಶೈಲಿಯಿಂದ ನಾಡಿನ ಗಮನಸೆಳೆದ ಬರಹಗಾರರಾಗಿದ್ದ ತಾಲ್ಲೂಕಿನ ಅಂಬಾರಕೊಡ್ಲದ ವಿಷ್ಣು ನಾಯ್ಕ (80) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
Last Updated 18 ಫೆಬ್ರುವರಿ 2024, 4:13 IST
ಅಂಕೋಲಾ: ಸಾಹಿತಿ ವಿಷ್ಣು ನಾಯ್ಕ ನಿಧನ

ಹಿರಿಯ ಸಾಹಿತಿ ಕವಿತಾ ಕೃಷ್ಣ ಅಂತ್ಯಕ್ರಿಯೆ

ತುಮಕೂರು: ಹಿರಿಯ ಸಾಹಿತಿ ಕವಿತಾ ಕೃಷ್ಣ ಅಂತ್ಯಕ್ರಿಯೆ ಸೋಮವಾರ ನಗರದ ಗಾರ್ಡನ್ ರಸ್ತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿತು.
Last Updated 13 ಫೆಬ್ರುವರಿ 2024, 5:39 IST
fallback

ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು; ಸಾಹಿತಿ ಭಾರದ್ವಾಜ್

‘ಕಾರ್ಪಣ್ಯದ ಹೂವು’ ಬಿಡುಗಡೆ
Last Updated 3 ಜನವರಿ 2024, 16:33 IST
ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು; ಸಾಹಿತಿ ಭಾರದ್ವಾಜ್

ಮಕ್ಕಳ ಕಥೆಗಳ ವಿಶಿಷ್ಟ ಬರಹಗಾರ ಕುದುರಿಹಾಳ: ಬಸವರಾಜ ಬಳಿಗಾರ

ಕಸಾಪ ಕನ್ನಡ ಕಾರ್ತಿಕೋತ್ಸವ ಕಾರ್ಯಕ್ರಮ
Last Updated 3 ನವೆಂಬರ್ 2023, 15:58 IST
ಮಕ್ಕಳ ಕಥೆಗಳ ವಿಶಿಷ್ಟ ಬರಹಗಾರ ಕುದುರಿಹಾಳ: ಬಸವರಾಜ ಬಳಿಗಾರ

ಪ್ರಶಸ್ತಿಗಾಗಿ ವಿಶೇಷ ಕೆಲಸಗಳನ್ನು ಮಾಡುವುದಿಲ್ಲ: ಸಾಹಿತಿ ಸರಸ್ವತಿ ವಿಜಯಕುಮಾರ್

ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಸರಸ್ವತಿ ವಿಜಯಕುಮಾರ್
Last Updated 1 ಅಕ್ಟೋಬರ್ 2023, 15:40 IST
ಪ್ರಶಸ್ತಿಗಾಗಿ ವಿಶೇಷ ಕೆಲಸಗಳನ್ನು ಮಾಡುವುದಿಲ್ಲ: ಸಾಹಿತಿ ಸರಸ್ವತಿ ವಿಜಯಕುಮಾರ್

Gita Mehta | ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಸೋದರಿ, ಲೇಖಕಿ ಗೀತಾ ಮೆಹ್ತಾ ನಿಧನ

ಇಂಗ್ಲಿಷ್‌ ಲೇಖಕಿ, ಪತ್ರಕರ್ತೆ ಗೀತಾ ಮೆಹ್ತಾ ಅವರು ಶನಿವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ.
Last Updated 16 ಸೆಪ್ಟೆಂಬರ್ 2023, 23:30 IST
Gita Mehta | ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಸೋದರಿ, ಲೇಖಕಿ ಗೀತಾ ಮೆಹ್ತಾ ನಿಧನ
ADVERTISEMENT

ಖ್ಯಾತ ಲೇಖಕ ಸಲ್ಮಾನ್‌ ರಶ್ದಿಗೆ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ಗೌರವ

ಖ್ಯಾತ ಲೇಖಕ ಸಲ್ಮಾನ್‌ ರಶ್ದಿ ಅವರಿಗೆ ಗುರುವಾರ ರಾತ್ರಿ ಪ್ರತಿಷ್ಠಿತ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
Last Updated 19 ಮೇ 2023, 16:13 IST
ಖ್ಯಾತ ಲೇಖಕ ಸಲ್ಮಾನ್‌ ರಶ್ದಿಗೆ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ಗೌರವ

ಬೂಕರ್‌ ಪ್ರಶಸ್ತಿ: ಸಂಭವನೀಯ ಪಟ್ಟಿಯಲ್ಲಿ ‘ಪೈರ್‌’ ‌

ಪೆರುಮಾಳ್‌ ಮುರುಗನ್‌ ಅವರ ತಮಿಳು ಕಾದಂಬರಿ
Last Updated 14 ಮಾರ್ಚ್ 2023, 16:02 IST
ಬೂಕರ್‌ ಪ್ರಶಸ್ತಿ: ಸಂಭವನೀಯ ಪಟ್ಟಿಯಲ್ಲಿ ‘ಪೈರ್‌’ ‌

ರಂಗಭೂಮಿ ಮೂಲಕ ಸಿಜಿಕೆ ಚಳವಳಿ: ಸಾಹಿತಿ ವೀರಹನುಮಾನ

ರಾಯಚೂರಿನ ಸಾಧಕರಿಗೆ ಸಿಜಿಕೆ ರಂಗ ಪುರಸ್ಕಾರ
Last Updated 25 ಫೆಬ್ರುವರಿ 2023, 15:33 IST
ರಂಗಭೂಮಿ ಮೂಲಕ ಸಿಜಿಕೆ ಚಳವಳಿ: ಸಾಹಿತಿ ವೀರಹನುಮಾನ
ADVERTISEMENT
ADVERTISEMENT
ADVERTISEMENT