ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

X

ADVERTISEMENT

ಬ್ರೆಜಿಲ್‌ನಲ್ಲಿ ‘ಎಕ್ಸ್’ ಸ್ಥಗಿತ

ಜಿಲ್‌ನಲ್ಲಿ ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಯಾಚರಣೆಯನ್ನು ಸುಪ್ರಿಂ ಕೋರ್ಟ್ ಆದೇಶದಂತೆ ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ.
Last Updated 1 ಸೆಪ್ಟೆಂಬರ್ 2024, 16:12 IST
ಬ್ರೆಜಿಲ್‌ನಲ್ಲಿ ‘ಎಕ್ಸ್’ ಸ್ಥಗಿತ

ಬ್ರೆಜಿಲ್‌ನಲ್ಲಿ ಎಕ್ಸ್ ಕಾರ್ಯಾಚರಣೆ ಬಂದ್!

ಬ್ರೆಜಿಲ್‌ನಲ್ಲಿ ಸೆನ್ಸಾರ್ ಶಿಪ್‌ಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ ತನ್ನ ಕಾರ್ಯಾಚರಣೆ ಬಂದ್‌ ಮಾಡಿದೆ.
Last Updated 18 ಆಗಸ್ಟ್ 2024, 3:28 IST
ಬ್ರೆಜಿಲ್‌ನಲ್ಲಿ ಎಕ್ಸ್ ಕಾರ್ಯಾಚರಣೆ ಬಂದ್!

ಡೊನಾಲ್ಡ್ ಟ್ರಂಪ್ ಸಂದರ್ಶನ ನಡೆಸಲಿರುವ ಇಲಾನ್ ಮಸ್ಕ್‌: ಎಕ್ಸ್‌ನಲ್ಲಿ ನೇರ ಪ್ರಸಾರ

ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ಯಮಿ ಇಲಾನ್ ಮಸ್ಕ್ ಅವರು ತಮ್ಮದೇ ಒಡೆತನದ ಎಕ್ಸ್‌ನಲ್ಲಿ ಸಂದರ್ಶನ ನಡೆಸಲಿದ್ದಾರೆ.
Last Updated 12 ಆಗಸ್ಟ್ 2024, 10:42 IST
ಡೊನಾಲ್ಡ್ ಟ್ರಂಪ್ ಸಂದರ್ಶನ ನಡೆಸಲಿರುವ ಇಲಾನ್ ಮಸ್ಕ್‌: ಎಕ್ಸ್‌ನಲ್ಲಿ ನೇರ ಪ್ರಸಾರ

ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
Last Updated 28 ಜುಲೈ 2024, 14:02 IST
ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಮೋದಿಗೆ ಈಗ 10 ಕೋಟಿ ಫಾಲೋವರ್‌ಗಳು: ಭಾರತ ಪ್ರಧಾನಿಯನ್ನು ಅಭಿನಂದಿಸಿದ ಮಸ್ಕ್

ಭಾರತದ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ (ಟ್ವಿಟರ್‌) ಈಗ 10 ಕೋಟಿಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.
Last Updated 20 ಜುಲೈ 2024, 3:00 IST
ಮೋದಿಗೆ ಈಗ 10 ಕೋಟಿ ಫಾಲೋವರ್‌ಗಳು: ಭಾರತ ಪ್ರಧಾನಿಯನ್ನು ಅಭಿನಂದಿಸಿದ ಮಸ್ಕ್

ಆಕ್ಷೇಪಾರ್ಹ ಪೋಸ್ಟ್‌ ತೆಗೆಯದ ಕಾಂಗ್ರೆಸ್ ನಾಯಕರು: ಪತ್ರಕರ್ತನ ದೂರಿಗೆ HC ನೋಟಿಸ್

ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆಯಲು ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಎಂದು ಪುನರ್ ಅರ್ಜಿ ಸಲ್ಲಿಸಿದ್ದ ಪತ್ರಕರ್ತ ರಜತ್ ಶರ್ಮಾ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ.
Last Updated 5 ಜುಲೈ 2024, 13:44 IST
ಆಕ್ಷೇಪಾರ್ಹ ಪೋಸ್ಟ್‌ ತೆಗೆಯದ ಕಾಂಗ್ರೆಸ್ ನಾಯಕರು: ಪತ್ರಕರ್ತನ ದೂರಿಗೆ HC ನೋಟಿಸ್

ಹೆಚ್ಚುವರಿ ವೇತನ ಹಿಂತಿರುಗಿಸಲು ಒತ್ತಡ; ವಜಾಗೊಂಡ ನೌಕರರ ಬೆನ್ನು ಹತ್ತಿದ ಮಸ್ಕ್‌

ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ನಿಂದ ವಜಾಗೊಂಡ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿದ್ದು, ಅದನ್ನು ಮರಳಿಸುವಂತೆ ಮಾಜಿ ನೌಕರರನ್ನು ಕಂಪನಿ ಬೆನ್ನು ಹತ್ತಿದೆ ಎಂದು ವರದಿಯಾಗಿದೆ.
Last Updated 15 ಜೂನ್ 2024, 16:14 IST
ಹೆಚ್ಚುವರಿ ವೇತನ ಹಿಂತಿರುಗಿಸಲು ಒತ್ತಡ; ವಜಾಗೊಂಡ ನೌಕರರ ಬೆನ್ನು ಹತ್ತಿದ ಮಸ್ಕ್‌
ADVERTISEMENT

ದೇಶದ ಆಂತರಿಕ ಭದ್ರತೆಗೆ ಧಕ್ಕೆ: ಪಾಕ್‌ನಲ್ಲಿ ಎಕ್ಸ್‌ಗೆ ನಿಷೇಧ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಅದರ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿದರೂ ಪರಿಹರಿಸಲು ವಿಫಲವಾದ ಹಿನ್ನೆಲೆ ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಕಾರಣದಿಂದ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ
Last Updated 18 ಏಪ್ರಿಲ್ 2024, 3:27 IST
ದೇಶದ ಆಂತರಿಕ ಭದ್ರತೆಗೆ ಧಕ್ಕೆ: ಪಾಕ್‌ನಲ್ಲಿ ಎಕ್ಸ್‌ಗೆ ನಿಷೇಧ
ADVERTISEMENT
ADVERTISEMENT
ADVERTISEMENT