ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

yaksha gana

ADVERTISEMENT

ಕೊಳಗಿಬೀಸ್‌ನಲ್ಲಿ ಯಕ್ಷ ಸಂಜೆ ಕಾರ್ಯಕ್ರಮ

ಕೊಳಗಿಬೀಸ್‌ ಮಾರುತಿ ದೇವಾಲಯದ ಸಭಾಭವನದಲ್ಲಿ ಆ.1ರಂದು ಸಂಜೆ 4.30ಕ್ಕೆ ಸಹಜಾನಂದ ಅವದೂತರ ಪುಣ್ಯಾರಾಧನೆ ನಿಮಿತ್ತ ಯಕ್ಷ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
Last Updated 30 ಜುಲೈ 2023, 14:13 IST
ಕೊಳಗಿಬೀಸ್‌ನಲ್ಲಿ ಯಕ್ಷ ಸಂಜೆ ಕಾರ್ಯಕ್ರಮ

ಎಡನೀರು: ಯಕ್ಷಗಾನ ಅಷ್ಟಾಹ ಉದ್ಘಾಟನೆ

‘ಯಕ್ಷಗಾನ ಕಲೆಯ ಮೂಲಕ ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಸುಲಭವಾಗಿ ದಾಟಿಸಲು ಸಾಧ್ಯವಿದೆ. ಸುಂದರ ಸಮಾಜದ ನಿರ್ಮಾಣಕ್ಕಾಗಿ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು. ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು’ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಹೇಳಿದರು.
Last Updated 30 ಜುಲೈ 2023, 13:35 IST
ಎಡನೀರು: ಯಕ್ಷಗಾನ ಅಷ್ಟಾಹ ಉದ್ಘಾಟನೆ

ಮೂಡಲಪಾಯ ಯಕ್ಷಗಾನ ಭಾಗವತ ಬಂಗಾರ ಆಚಾರ್‌ ನಿಧನ

ಚಾಮರಾಜನಗರ: ಮೂಡಲಪಾಯ ಯಕ್ಷಗಾನ ಭಾಗವತ ಬಂಗಾರ ಆಚಾರ್‌ (88) ಅವರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ನಿವಾಸದಲ್ಲಿ ‌ಬುಧವಾರ ತಡರಾತ್ರಿ ನಿಧನರಾದರು.
Last Updated 29 ಸೆಪ್ಟೆಂಬರ್ 2022, 6:41 IST
ಮೂಡಲಪಾಯ ಯಕ್ಷಗಾನ ಭಾಗವತ ಬಂಗಾರ ಆಚಾರ್‌ ನಿಧನ

ಯಕ್ಷ ಪಂಚಮಿ: ಯಕ್ಷಗಾನ ಪ್ರದರ್ಶನ 18ರಿಂದ

ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ಯಕ್ಷ ಪುರಸ್ಕಾರ
Last Updated 16 ಜುಲೈ 2022, 14:41 IST
ಯಕ್ಷ ಪಂಚಮಿ: ಯಕ್ಷಗಾನ ಪ್ರದರ್ಶನ 18ರಿಂದ

ಯಕ್ಷಧ್ರುವದಿಂದ ಕಲಾವಿದರಿಗೆ ಉಚಿತ ಆಹಾರ ಸಾಮಗ್ರಿ: ಮೇ10 ಕೊನೆ ದಿನ

ಇಲ್ಲಿಯ ‘ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌’ ಈ ಬಾರಿಯೂ ಆಹಾರ ಸಾಮಗ್ರಿ ಮನೆಬಾಗಿಲಿಗೆ ತಲುಪಿಸಲಿದೆ. ಸಂಕಷ್ಟದಲ್ಲಿರುವ ಕಲಾವಿದರು ಮೇ 10ರ ಒಳಗೆ ಸಂಪರ್ಕಿಸಲು ಕೋರಲಾಗಿದೆ.
Last Updated 28 ಏಪ್ರಿಲ್ 2021, 12:17 IST
fallback

ಕಟೀಲು ಮೇಳದಿಂದ ಭಾಗವತ ಪಟ್ಲ ಹೊರಕ್ಕೆ

ಸೇವೆಯಾಟದ ಆರಂಭದ ದಿನವೇ ರಂಗದಿಂದ ಕೆಳಕ್ಕಿಳಿಸಿದ ವ್ಯವಸ್ಥಾಪಕರು
Last Updated 23 ನವೆಂಬರ್ 2019, 20:00 IST
ಕಟೀಲು ಮೇಳದಿಂದ ಭಾಗವತ ಪಟ್ಲ ಹೊರಕ್ಕೆ

ರಾಮಾಶ್ರಮ: ಮಕ್ಕಳಿಂದ ಯಕ್ಷಗಾನ ಆಖ್ಯಾನ

ಗಿರಿನಗರದ ರಾಮಾಶ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯು ಈಚೆಗೆ ಬಾಲಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಹಾಗೂ ‘ವೀರಮಣಿ ಕಾಳಗ’ ಯಕ್ಷಗಾನ ಆಖ್ಯಾನ ಆಯೋಜಿಸಿತ್ತು.
Last Updated 19 ಏಪ್ರಿಲ್ 2019, 19:46 IST
ರಾಮಾಶ್ರಮ: ಮಕ್ಕಳಿಂದ ಯಕ್ಷಗಾನ ಆಖ್ಯಾನ
ADVERTISEMENT
ADVERTISEMENT
ADVERTISEMENT
ADVERTISEMENT