ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :

yogesh

ADVERTISEMENT

ವರುಣ ಕ್ಷೇತ್ರ: ದುನಿಯಾ ವಿಜಯ್, ಯೋಗಿ, ನಿಶ್ವಿಕಾ ಜೊತೆ ಪ್ರಚಾರ ನಡೆಸಿದ ಸಿದ್ದರಾಮಯ್ಯ

ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಸತತ 2ನೇ ದಿನವಾದ ಶುಕ್ರವಾರ ವರುಣ ಹೋಬಳಿ ಹಾಗೂ ತಿ.ನರಸೀಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಶುಕ್ರವಾರ ಅಬ್ಬರದ ಪ್ರಚಾರ ನಡೆಸಿದರು.
Last Updated 5 ಮೇ 2023, 11:34 IST
ವರುಣ ಕ್ಷೇತ್ರ: ದುನಿಯಾ ವಿಜಯ್, ಯೋಗಿ, ನಿಶ್ವಿಕಾ ಜೊತೆ ಪ್ರಚಾರ ನಡೆಸಿದ ಸಿದ್ದರಾಮಯ್ಯ

‘ಕಿರಿಕ್‌ ಶಂಕರ್‌’ ಸಿನಿಮಾ ವಿಮರ್ಶೆ: ಕಥೆಯಾಚೆಗೂ ಇದೆ ಕಿರಿಕ್‌

ಕಿರಿಕ್‌ ಶಂಕರ್‌ ಚಿತ್ರವನ್ನು ಕೊನೆಯ 20 ನಿಮಿಷ ನೋಡಿದರೂ ಉಳಿದ ಅವಧಿಯ ಕಥೆ ಅರ್ಥವಾಗಿಬಿಡುತ್ತದೆ. ಒಳ್ಳೆಯ ಆಶಯ ಹೇಳಲು ಹೊರಟ ಕಥೆಯನ್ನು ಜಾಳು ಜಾಳಾಗಿ, ಅನಗತ್ಯ ಲಘು ಸನ್ನಿವೇಶಗಳನ್ನು ತುರುಕಿಸಿ ಹೇಳಬಾರದಿತ್ತು ಅನ್ನುವುದು ಮೊದಲಾರ್ಧದಲ್ಲಿಯೇ ಅನಿಸುತ್ತದೆ.
Last Updated 28 ಮೇ 2022, 7:53 IST
‘ಕಿರಿಕ್‌ ಶಂಕರ್‌’ ಸಿನಿಮಾ ವಿಮರ್ಶೆ: ಕಥೆಯಾಚೆಗೂ ಇದೆ ಕಿರಿಕ್‌

Video | ಲಂಕೆಯ ಗುಂಗಿನಲ್ಲಿ ‘ಲೂಸ್‌ ಮಾದ’!

Last Updated 3 ಸೆಪ್ಟೆಂಬರ್ 2021, 3:06 IST
fallback

ಭೂಗತ ಜಗತ್ತಿನ ‘ಹೆಡ್‌ಬುಷ್‌’ನಲ್ಲಿ ಲೂಸ್‌ ಮಾದ ಯೋಗಿ

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವಲ್ಡ್‌ ಭಾಗ–1ರಲ್ಲಿ ‘ಲೂಸ್‌ ಮಾದ’ ಪಾತ್ರದ ಖ್ಯಾತಿಯ ನಟ ಯೋಗೇಶ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 1 ಸೆಪ್ಟೆಂಬರ್ 2021, 14:28 IST
ಭೂಗತ ಜಗತ್ತಿನ ‘ಹೆಡ್‌ಬುಷ್‌’ನಲ್ಲಿ ಲೂಸ್‌ ಮಾದ ಯೋಗಿ

‘ಲಂಕೆ’ಗೆ ಸೂಫಿ ಶೈಲಿಯ ಹಾಡು

‘ಲೂಸ್ ಮಾದ’ ಯೋಗೀಶ್ ನಾಯಕರಾಗಿ ನಟಿಸಿರುವ ‘ಲಂಕೆ’ ಚಿತ್ರದ ‘ನಯನಕ್ಕೆ ನಯನ ಸೇರೋ ಕ್ಷಣ’ ಎಂಬ ಹಾಡು ಆನಂದ್ ಆಡಿಯೊ ಮೂಲಕ ಬಿಡುಗಡೆಯಾಗಿದೆ.
Last Updated 29 ಜುಲೈ 2021, 19:31 IST
‘ಲಂಕೆ’ಗೆ ಸೂಫಿ ಶೈಲಿಯ ಹಾಡು

ರಾಗಿಣಿ ಜೊತೆಗೆ ನನಗೆ ಸ್ನೇಹವಿಲ್ಲ: ನಟ ಯೋಗೇಶ್‌ ಸ್ಪಷ್ಟನೆ

‘ಡ್ರಗ್ಸ್‌ ಜಾಲಕ್ಕೂ ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ’ ಎನ್ನುತ್ತಾರೆ ‘ಲೂಸ್‌ ಮಾದ’ ಖ್ಯಾತಿಯ ಯೋಗೇಶ್‌.
Last Updated 22 ಸೆಪ್ಟೆಂಬರ್ 2020, 12:51 IST
ರಾಗಿಣಿ ಜೊತೆಗೆ ನನಗೆ ಸ್ನೇಹವಿಲ್ಲ: ನಟ ಯೋಗೇಶ್‌ ಸ್ಪಷ್ಟನೆ

ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ

ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಸಹ ಡ್ರಗ್ಸ್ ಜಾಲ ಭೇದಿಸಲು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
Last Updated 21 ಸೆಪ್ಟೆಂಬರ್ 2020, 18:25 IST
ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ
ADVERTISEMENT

ಸ್ನೂಕರ್‌: ಪ್ರೀ ಕ್ವಾರ್ಟರ್‌ಗೆ ಯೋಗೇಶ್‌

ಅಮೋಘ ಆಟ ಆಡಿದ ಕರ್ನಾಟಕದ ಯೋಗೇಶ್‌ ಕುಮಾರ್‌ ಅವರು ಎನ್‌.ಮಣಿಮಾರನ್‌ ಮತ್ತು ಕಿಶನ್‌ ಕೊಠಾರಿ ಸ್ಮಾರಕ ಎಸ್‌ವಿಎಸ್‌ ಕ್ಲಬ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 18 ಮೇ 2019, 19:45 IST
fallback
ADVERTISEMENT
ADVERTISEMENT
ADVERTISEMENT