ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yugadi

ADVERTISEMENT

ನಟ ಚರಣ್‌ ರಾಜ್‌ ಸೇರಿ ಮೂವರಿಗೆ ‘ಯುಗಾದಿ ಪುರಸ್ಕಾರ’

ತೆಲುಗು ವಿಜ್ಞಾನ ಸಮಿತಿ ವತಿಯಿಂದ ನೀಡಲಾಗುವ 2024ನೇ ಸಾಲಿನ ‘ಯುಗಾದಿ ವಿಶಿಷ್ಟ ಪುರಸ್ಕಾರ’ಕ್ಕೆ ಬಹುಭಾಷಾ ನಟ ಚರಣ್‌ರಾಜ್, ‘ಯುಗಾದಿ ಸಾಹಿತ್ಯ ಪುರಸ್ಕಾರ’ಕ್ಕೆ ಸಾಹಿತಿ ಕಮಲಾ ಹಂಪನಾ ಹಾಗೂ ತೆಲುಗು ಕವಯಿತ್ರಿ ಮೃಣಾಲಿನಿ ಆಯ್ಕೆಯಾಗಿದ್ದಾರೆ.
Last Updated 12 ಏಪ್ರಿಲ್ 2024, 15:53 IST
ನಟ ಚರಣ್‌ ರಾಜ್‌ ಸೇರಿ ಮೂವರಿಗೆ ‘ಯುಗಾದಿ ಪುರಸ್ಕಾರ’

ಯುಗಾದಿ ಹಬ್ಬ: ಖರೀದಿ ಸಂಭ್ರಮ, ಬೇವು–ಬೆಲ್ಲದ ಹಬ್ಬಕ್ಕೆ ಭರದ ಸಿದ್ಧತೆ

ಹೂಗಳು ಸೊಪ್ಪಿನ ಬೆಲೆ ಏರಿಕೆ
Last Updated 8 ಏಪ್ರಿಲ್ 2024, 23:30 IST
ಯುಗಾದಿ ಹಬ್ಬ: ಖರೀದಿ ಸಂಭ್ರಮ, ಬೇವು–ಬೆಲ್ಲದ ಹಬ್ಬಕ್ಕೆ ಭರದ ಸಿದ್ಧತೆ

Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಜೀವನದಲ್ಲಿ ಸಿಹಿ–ಕಹಿ – ಎರಡೂ ಸಹಜ; ಹೀಗಾಗಿ ಎರಡನ್ನೂ ಸಮಾನವಾಗಿ, ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದೇ ಯುಗಾದಿಯ ಸಂದೇಶ.
Last Updated 8 ಏಪ್ರಿಲ್ 2024, 23:30 IST
Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಯುಗಾದಿ | ಪಾಲ್ಗೊಳ್ಳುವಿಕೆಯ ಸಂಭ್ರಮವಿರಲಿ

ಇಂದಿಗೂ ಪ್ರತಿ ಹಬ್ಬದಲ್ಲೂ ತೆರೆಯ ಹಿಂದಿನ ಪಾತ್ರಧಾರಿಗಳಾಗಿ ತಮ್ಮ ಜೀವ ತೇಯುವ ನಮ್ಮ ಹೆಂಗಳೆಯರನ್ನು ದಿಟ್ಟಿಸುವಾಗ ಮನಸ್ಸು ಬೇವಾಗುತ್ತದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ | ಪಾಲ್ಗೊಳ್ಳುವಿಕೆಯ ಸಂಭ್ರಮವಿರಲಿ

ರಂಜಾನ್, ಯುಗಾದಿ: ಕುರಿ, ಮೇಕೆ ಬೆಲೆ ಏರಿಕೆ

ರೈತರ ಮೊಗದಲ್ಲಿ ಮಂದಹಾಸ
Last Updated 4 ಏಪ್ರಿಲ್ 2024, 7:32 IST
ರಂಜಾನ್, ಯುಗಾದಿ: ಕುರಿ, ಮೇಕೆ ಬೆಲೆ ಏರಿಕೆ

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ಬಹುಮಾನ

ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರಕ್ಕೆ ಪ್ರತಿ ವರ್ಷವೂ ಹೊಸ ಭಾವ–ಬಣ್ಣಗಳನ್ನು ಪರಿಚಯಿಸುವ ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ಯ 2024ರ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಹಾಸನದ ಪ್ರಭಾಮಣಿ ನಾಗರಾಜ ಅವರ ‘ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ’ ಪ್ರಬಂಧ ಮೊದಲ ಬಹುಮಾನ ಪಡೆದಿದೆ.
Last Updated 30 ಮಾರ್ಚ್ 2024, 13:02 IST
‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ಬಹುಮಾನ

ಬೇಕಿದೆ ಸುಸ್ಥಿರ ಬದುಕಿನ ‘ಯುಗಾದಿ’

ಕಾಲಚಕ್ರ ತಿರುಗಿದೆ. ಯುಗಾದಿ ಹಬ್ಬ ಮತ್ತೆ ಬಂದಿದೆ. ಹಿಂದಿನ ಶುಭಕೃತ್ ಸಂವತ್ಸರವು ಕಳೆದು ಶೋಭನ ಸಂವತ್ಸರ ಕಾಲಿಟ್ಟಿದೆ. ಹೀಗೆ ಹಳತು ಹೋಗಿ ಹೊಸತು ಬರುವುದನ್ನು ನಾವು ಯುಗ ಯುಗಗಳಿಂದ ಕಾಣುತ್ತಲೇ ಇದ್ದೇವೆ. ಶೋಭನ ಎಂದರೆ ಮಂಗಳಕರವಾದುದು. ಹೆಸರಲ್ಲೇ ಮಂಗಳಕರವಿರುವುದು ಹೆಚ್ಚು ಸಮಾಧಾನಕರ.
Last Updated 18 ಮಾರ್ಚ್ 2023, 19:30 IST
ಬೇಕಿದೆ ಸುಸ್ಥಿರ ಬದುಕಿನ ‘ಯುಗಾದಿ’
ADVERTISEMENT

19ರಂದು ಯುಗಾದಿ ಉತ್ಸವ

ಬೆಂಗಳೂರು: ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಇದೇ 19ರಂದು ‘ಯುಗಾದಿ ಉತ್ಸವ’ ಕಾರ್ಯಕ್ರಮವನ್ನು ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 15 ಮಾರ್ಚ್ 2023, 5:18 IST
19ರಂದು ಯುಗಾದಿ ಉತ್ಸವ

ಮರಗಾಲಿನಲ್ಲಿ 500 ಕಿ.ಮೀ. ಪಯಣ: ಮಲ್ಲಯ್ಯನ ದರ್ಶನಕ್ಕೆ ಭಕ್ತರ ಪಾದಯಾತ್ರೆ

Last Updated 10 ಮಾರ್ಚ್ 2023, 15:40 IST
fallback

ವಿಷು ಹಬ್ಬ: ಟ್ವೀಟ್ ಮಾಡಿ ಶುಭಕೋರಿದ ಸಿಎಂ ಬಸವರಾಜ ಬೊಮ್ಮಾಯಿ

ಬಿಸು–ವಿಷು ಹಬ್ಬದ ಸಂದರ್ಭದಲ್ಲಿ ಸಿಎಂ ಶುಭಾಶಯ
Last Updated 15 ಏಪ್ರಿಲ್ 2022, 3:08 IST
ವಿಷು ಹಬ್ಬ: ಟ್ವೀಟ್ ಮಾಡಿ ಶುಭಕೋರಿದ ಸಿಎಂ ಬಸವರಾಜ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT