ಗುರುವಾರ, 3 ಜುಲೈ 2025
×
ADVERTISEMENT

Yuvajanotsava

ADVERTISEMENT

VIDEO | ದಾವಣಗೆರೆ ಯುವಜನೋತ್ಸವದಲ್ಲಿ ರಾಜ್ಯದ ಕಲೆ–ಸಂಸ್ಕೃತಿ ಪ್ರದರ್ಶನ

ರಾಜ್ಯಮಟ್ಟದ ಯುವಜನೋತ್ಸವ ನಾಲ್ಕನೇ ಬಾರಿಗೆ ದಾವಣಗೆರೆಯಲ್ಲಿ ನಡೆಯಿತು. ನಗರದ ನಾಲ್ಕು ಭಾಗಗಳಲ್ಲಿ ಉತ್ಸವ ನಡೆಯಿತು. ಬಿಐಟಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಜನಪದ ನೃತ್ಯ ಮನಸೂರೆಗೊಂಡಿತು.
Last Updated 8 ಜನವರಿ 2025, 12:17 IST
VIDEO | ದಾವಣಗೆರೆ ಯುವಜನೋತ್ಸವದಲ್ಲಿ ರಾಜ್ಯದ ಕಲೆ–ಸಂಸ್ಕೃತಿ ಪ್ರದರ್ಶನ

ರಾಜ್ಯ ಮಟ್ಟದ ಯುವಜನೋತ್ಸವ ಫಲಿತಾಂಶ

ಭಾನುವಾರದಿಂದ ಎರಡು ದಿನ ಇಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಸೋಮವಾರ ತೆರೆಬಿದ್ದಿದೆ. ಒಟ್ಟು ಏಳು ವಿಭಾಗಗಳಲ್ಲಿ ನಡೆದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ದೆಹಲಿಯಲ್ಲಿ ಆಯೋಜಿಸಲಾಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 6 ಜನವರಿ 2025, 21:12 IST
ರಾಜ್ಯ ಮಟ್ಟದ ಯುವಜನೋತ್ಸವ ಫಲಿತಾಂಶ

ಯುವಜನೋತ್ಸವದಲ್ಲಿ ರಾಜಕೀಯ ಭಾಷಣಕ್ಕೆ ಅಸಮಾಧಾನ; ಬಿಜೆಪಿ ಶಾಸಕರ ಮಾತಿಗೆ ಆಕ್ಷೇಪ

ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಪ್ರಸ್ತಾಪಿಸಿದ ರಾಜಕೀಯ ವಿಚಾರಗಳಿಗೆ ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
Last Updated 6 ಜನವರಿ 2025, 14:39 IST
ಯುವಜನೋತ್ಸವದಲ್ಲಿ ರಾಜಕೀಯ ಭಾಷಣಕ್ಕೆ ಅಸಮಾಧಾನ; ಬಿಜೆಪಿ ಶಾಸಕರ ಮಾತಿಗೆ ಆಕ್ಷೇಪ

ರಾಜ್ಯ ಮಟ್ಟದ ಯುವಜನೋತ್ಸವ: ಕೊನೆ ಗಳಿಗೆಯಲ್ಲಿ ಕನ್ನಡದಲ್ಲಿ ಕಥೆ ರಚನೆಗೆ ಅವಕಾಶ

ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ‘ಕಥೆ’ ಮತ್ತು ‘ಕವನ’ ರಚನೆ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗೆ ಮಾತ್ರ ಅವಕಾಶ ಕಲ್ಪಿಸಿದ್ದಕ್ಕಾಗಿ ಸ್ಪರ್ಧಾಳುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಪಸ್ವರಕ್ಕೆ ಮಣಿದ ಆಯೋಜಕರು ಕೊನೆಯ ಕ್ಷಣದಲ್ಲಿ ಕನ್ನಡದಲ್ಲಿ ಕಥೆ, ಕವನ ರಚನೆಗೂ ಅವಕಾಶ ಮಾಡಿಕೊಟ್ಟರು.
Last Updated 5 ಜನವರಿ 2025, 20:57 IST
ರಾಜ್ಯ ಮಟ್ಟದ ಯುವಜನೋತ್ಸವ: ಕೊನೆ ಗಳಿಗೆಯಲ್ಲಿ ಕನ್ನಡದಲ್ಲಿ ಕಥೆ ರಚನೆಗೆ ಅವಕಾಶ

ರಾಜ್ಯ ಯುವಜನೋತ್ಸವ: ಡೊಳ್ಳು ಬಾರಿಸಿ ಚಾಲನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ರಾಜ್ಯಮಟ್ಟದ ಯುವಜನೋತ್ಸವದ ಅಂಗವಾಗಿ ಕಲಾತಂಡಗಳ ಮೆರವಣಿಗೆ ಭಾನುವಾರ ವೈಭವದಿಂದ ನಡೆಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಡೊಳ್ಳು ಬಾರಿಸಿ, ಬಿಲ್ಲಿಗೆ ಬಾಣ ಹೂಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
Last Updated 5 ಜನವರಿ 2025, 6:39 IST
ರಾಜ್ಯ ಯುವಜನೋತ್ಸವ: ಡೊಳ್ಳು ಬಾರಿಸಿ ಚಾಲನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ರಾಯಚೂರು: ಯುವಜನೋತ್ಸವದಲ್ಲಿ ಜಾನಪದ ಲೋಕ ಅನಾವರಣ

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 67 ಯುವತಿಯರು, 33 ಯುವಕರು ಭಾಗಿ
Last Updated 17 ನವೆಂಬರ್ 2024, 4:57 IST
ರಾಯಚೂರು: ಯುವಜನೋತ್ಸವದಲ್ಲಿ ಜಾನಪದ ಲೋಕ ಅನಾವರಣ

ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಚಾಂಪಿಯನ್

ಅಂತರ ವಲಯ ಯುವಜನೋತ್ಸವ–2024: ಹುಬ್ಬಳ್ಳಿಯ ಕೆಎಸ್‌‌ಎಲ್‌‌ಯು ಹಾಗೂ ಬೆಳಗಾವಿಯ ಬಿ.ವಿ.ಬೆಲ್ಲದ ಕಾಲೇಜು ರನ್ನರ್‌ಅಪ್
Last Updated 14 ಆಗಸ್ಟ್ 2024, 5:24 IST
ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಚಾಂಪಿಯನ್
ADVERTISEMENT

ಯುವಜನೋತ್ಸವಕ್ಕೆ ತೆರೆ; ಹುಬ್ಬಳ್ಳಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬೀದರ್‌ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 18ನೇ ಶಕ್ತಿ ಸಂಭ್ರಮ ಹಾಗೂ ಮಹಿಳಾ ಅಂತರ ಕಾಲೇಜುಗಳ ಯುವಜನೋತ್ಸವ.
Last Updated 18 ಜನವರಿ 2024, 16:03 IST
ಯುವಜನೋತ್ಸವಕ್ಕೆ ತೆರೆ; ಹುಬ್ಬಳ್ಳಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ದಕ್ಷಿಣ ಪೂರ್ವ ವಲಯ ಯುವಜನೋತ್ಸವ ನಾಳೆಯಿಂದ

‘ಭಾರತೀಯ ವಿಶ್ವವಿದ್ಯಾಲಯಗಳ ಸಂಘದ (ಎಐಯು) ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಜನವರಿ 27ರಿಂದ 31ರವರೆಗೆ 36ನೇ ಅಂತರ್ ವಿಶ್ವವಿದ್ಯಾಲಯ ದಕ್ಷಿಣ ಪೂರ್ವ ವಲಯ ಯುವಜನೋತ್ಸವ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು. ‘ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸಗಡ ರಾಜ್ಯಗಳ 50 ವಿಶ್ವವಿದ್ಯಾಲಯಗಳ 1,200 ವಿದ್ಯಾರ್ಥಿಗಳು 27 ಸ್ಪರ್ಧೆಗಳಲ್ಲಿ ಭಾಗವಹಿಸುವರು. ಐದು ದಿನ ನಡೆಯುವ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳು, ಫೆಬ್ರುವರಿ 24ರಂದು ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುವರು’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 25 ಜನವರಿ 2023, 19:42 IST
ದಕ್ಷಿಣ ಪೂರ್ವ ವಲಯ ಯುವಜನೋತ್ಸವ ನಾಳೆಯಿಂದ

ಯುವಜನೋತ್ಸವದಲ್ಲಿ ಗೋಲಿ, ಚಿನ್ನಿ–ದಾಂಡು, ಬುಗುರಿ...

ಹುಬ್ಬಳ್ಳಿ: ಹೊಡಿ... ಹೊಡಿ... ಗುರಿ ಇಡು.. ಬಿಡಬೇಡ... ಅದಕ್ಕೆ ತಗುಲಿದರೆ ನೀನೆ ಗೆದ್ದಂತೆ... ಇರು.. ಇರು.. ಈಗಲೇ ಹೊಡಬೇಡ, ಆ ಕಡೆ ತಿರುಗಲಿ.. ಎಸಿ ಜೋರಾಗಿ ಎಸಿ.. ರೆಡಿನಾ.. ರೆಡಿನಾ.. ಎನ್ನುತ್ತಲೇ ಕೋಲಿನಿಂದ ಚಿಣ್ಣಿಯನ್ನು ಚಿಮ್ಮಿಸಿದರೆ ಅಷ್ಟು ದೂರ ಹೋಗಿ ಬಿತ್ತದು.. ಗೋಲಿಯಾಟ, ಲಗೋರಿಯಾಟ, ಬುಗುರಿ ಮುಂತಾದ ಗ್ರಾಮೀಣ ಆಟಗಳು ಮೈದಾನದಲ್ಲಿ ಆಡುತ್ತಿದ್ದರೆ ಹಿರಿಯರಿಗೆಲ್ಲ ಬಾಲ್ಯಕ್ಕೆ ಮರಳಿದಂತೆ.
Last Updated 14 ಜನವರಿ 2023, 3:06 IST
ಯುವಜನೋತ್ಸವದಲ್ಲಿ  ಗೋಲಿ, ಚಿನ್ನಿ–ದಾಂಡು, ಬುಗುರಿ...
ADVERTISEMENT
ADVERTISEMENT
ADVERTISEMENT