"50-50" ಸಂದರ್ಭದಲ್ಲಿ ಥರ್ಡ್ ಅಂಪೈರ್ ಸರಿಯಾಗಿ ಪರಿಶೀಲಿಸಲಿಲ್ಲ: ಜ್ಯಾಕ್ ಕ್ರಾಲಿ
ಭಾರತ ವಿರುದ್ಧದ ಮೂರನೇ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ನಮ್ಮ ತಂಡದಿಂದ ಬಂದ ಕೆಲವು "50-50" ಮನವಿಗಳನ್ನು ಥರ್ಡ್ ಅಂಪೈರ್ ಸಂಪೂರ್ಣವಾಗಿ ಪರಿಶೀಲಿಸಲಿಲ್ಲ. ಇದು ನಮ್ಮ ತಂಡವನ್ನು ನಿರಾಶೆಗೊಳಿಸಿದೆ ಎಂದು ಇಂಗ್ಲೆಂಡ್ ಆರಂಭಿಕ ಆಟಗಾರ ಜ್ಯಾಕ್ ಕ್ರಾಲಿ ಹೇಳಿದ್ದಾರೆ.Last Updated 25 ಫೆಬ್ರುವರಿ 2021, 5:40 IST