DRFO, RFO, ACF ಹುದ್ದೆಗಳಿಗೆ ನೇರ ನೇಮಕಾತಿಗೆ ಪದವಿ ಪರಿಗಣಿಸಲು ಆಗ್ರಹ, ಧರಣಿ
Forest Science Eligibility: ಶಿರಸಿಯಲ್ಲಿ ಅರಣ್ಯ ವಿಜ್ಞಾನ ಪದವೀಧರರು ಡಿಆರ್‌ಎಫ್‌ಒ, ಆರ್‌ಎಫ್‌ಒ ಮತ್ತು ಎಸಿಎಫ್ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ನೀಡಬೇಕೆಂದು ಧರಣಿ ನಡೆಸಿದರು. ಸರ್ಕಾರದ ನೀತಿ ಪರಿಷ್ಕರಣೆಗಾಗಿ ಒತ್ತಾಯಿಸಿದರು.Last Updated 10 ಅಕ್ಟೋಬರ್ 2025, 18:24 IST